ನಟಿಯಾದ್ರೇನು? ತಾಯಾಗುವ ಆಸೆ ಎಲ್ಲಾ ಹೆಣ್ಣಿಗೂ ಒಂದೇ ಅಲ್ವೇ.? ಅಮ್ಮನಾಗುವ ಆಸೆಯಲ್ಲಿದ್ರೂ ಸಮಂತ, ಆದ್ರೆ ಡಿವೋರ್ಸ್ ನಿಂದ ಆ ಕನಸು ನುಚ್ಚುನೂರು.!
ಟಾಲಿವುಡ್ ಕಂಡ ಸ್ಟಾರ್ ಜೋಡಿಗಳಲ್ಲಿ ಸ್ಯಾಮ್ ಹಾಗೂ ಚೈ ಜೋಡಿ ಕೂಡ ಒಂದಾಗಿತ್ತು. ತೆಲುಗು ಚಿತ್ರರಂಗದ ಕ್ಯೂಟೆಸ್ಟ್ ಜೋಡಿ ಎಂದು ಕರೆಸಿಕೊಂಡಿದ್ದ ಸಮಂತ ಹಾಗೂ ನಾಗಚೈತನ್ಯ (Samatha and NagaChaithanya) ಜೋಡಿ ಮೇಲೆ ಯಾರ ದೃಷ್ಟಿ ಬಿತ್ತೋ ಏನೋ ಮದುವೆ ಆದ ಕೆಲವೇ ವರ್ಷಗಳಲ್ಲಿ ವಿ’ಚ್ಛೇ’ದ’ನ ಪಡೆದುಕೊಂಡಿದ್ದಾರೆ. ಇವರ ವಿ’ಚ್ಛೇ’ದ’ನ’ದ ವಿಷಯವೂ ಅದೆಷ್ಟೋ ಮನಸ್ಸುಗಳನ್ನು ಕಾಡಿದೆ ಯಾಕೆಂದರೆ ಯಾರು ಕೂಡ ಇವರಿಬ್ಬರ ನಡುವೆ ಈ ರೀತಿಯೆಲ್ಲಾ ಆಗುತ್ತದೆ ಎಂದೂ ಎಂದು ಊಹಿಸಿಯೂ ಇರಲಿಲ್ಲ. ಮನ ಚಿತ್ರ…