ವಿಷ್ಣುಗೆ ಸಿಗಬೇಕಾದ ಗೌರವ ಈ ನಾಡಲ್ಲಿ ಇನ್ನು ಸಿಕ್ಕಿಲ್ಲ ಎಂಬ ಆ.ಕ್ರೋ.ಶ ಹೊರಹಾಕಿ ವೇದಿಕೆಯಿಂದ ಹೊರ ನಡೆದ ನಟ ರಮೇಶ್ ಭಟ್
ಕನ್ನಡದ ಹಿರಿಯ ಕಲಾವಿದ ರಮೇಶ್ ಭಟ್ ಅವರು ಹಲವು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಪೋಷಕ ನಟನಾಗಿ ಸಕ್ರಿಯರಾಗಿದ್ದಾರೆ. ಈಗಲೂ ಸಹ ಕಿರುತೆರೆ ಧಾರವಾಹಿಗಳು ಮತ್ತು ಸಿನಿಮಾಗಳಲ್ಲಿ ಪೋಷಕ ಪಾತ್ರಕ್ಕೆ ಬಹಳ ಬೇಡಿಕೆ ಇರುವ ಇವರು ಡಾಕ್ಟರ್ ವಿಷ್ಣುವರ್ಧನ್ ಅವರ ಆತ್ಮೀಯ ಬಳಗದಲ್ಲಿ ಒಬ್ಬರು. ವಿಷ್ಣುವರ್ಧನ್ ಅವರ ಹತ್ತಾರು ಸಿನಿಮಾಗಳಲ್ಲಿ ಪಾತ್ರ ಮಾಡಿದ್ದ ರಮೇಶ್ ಭಟ್ ಅವರು ಅವರ ಕೊನೆಯ ಆಪ್ತರಕ್ಷಕ ಸಿನಿಮಾದಲ್ಲೂ ಕೂಡ ಇದ್ದರು. ಈ ರೀತಿ ಅವರ ಆಪ್ತ ಸ್ನೇಹಿತ ಮತ್ತು ಹಿತೈಷಿ ಆಗಿದ್ದ…