ಸ್ಟಾರ್ ನಟ ಆಗಿದ್ರು ರಾಮ್ ಕುಮಾರ್ ಗೆ ಅಣ್ಣಾವ್ರ ಅಳಿಯನಾದ ಬಳಿಕ ಯಾರು ಅವಕಾಶ ಕೊಡಲಿಲ್ಲ ಯಾಕೆ ಗೊತ್ತಾ.? ಮಾಧ್ಯಮದ ಮುಂದೆ ನೋವು ಹಂಚಿಕೊಂಡ ರಾಮ್ ಕುಮಾರ್
ರಾಮ್ ಕುಮಾರ್ 80 ಹಾಗೂ 90 ರ ದಶಕದ ಚಾಕಲೇಟ್ ಹೀರೋ ಸುಮಾರು ಎರಡು ದಶಕಗಳಲ್ಲಿ ಹಲವಾರು ಕನ್ನಡ ಸಿನಿಮಾಗಳಲ್ಲಿ ನಟಿಸಿ ಆ ಸಮಯದ ಸ್ಟಾರ್ ಹೀರೋ ಆಗಿ ಮೆರೆದಿದ್ದವರು. ನೋಡುವುದಕ್ಕೆ ಸುರದ್ರೂಪಿ ಚೆಲುವು, ಚೆಲುವಿಗೆ ತಕ್ಕ ಹಾಗೆ ಟ್ಯಾಲೆಂಟ್ ಒಬ್ಬ ನಟನಾಗುವುದಕ್ಕೆ ಬೇಕಾದ ಎಲ್ಲಾ ಅರ್ಹತೆಗಳನ್ನು ಮೈಗೂಡಿಸಿಕೊಂಡಿದ್ದ ಇವರು ಆರಂಭದ ದಿನಗಳಲ್ಲಿ ಸಣ್ಣಪುಟ್ಟ ಪಾತ್ರವನ್ನು ಮಾಡುತ್ತಿದ್ದರು. ಗೆಜ್ಜೆನಾದ(Gejjenada) ಸಿನಿಮಾದ ಮೂಲಕ ಸ್ವತಂತ್ರ ಹೀರೋ ಆಗಿ ಕಾಣಿಸಿಕೊಂಡ ಇವರು ಹಲವು ವರ್ಷಗಳವರೆಗೆ ಹಿಂತಿರುಗಿ ನೋಡಿದ್ದೇ ಇಲ್ಲ….