ನಾನು ಚಿತ್ರರಂಗದಿಂದ ದೂರ ಉಳಿಯೋಕೆ ಇದೆ ನಿಜವಾದ ಕರಣ ಎಂದು ಕಣ್ಣೀರು ಹಾಕಿದ ನಟಿ ರಕ್ಷಿತಾ ಪ್ರೇಮ್.
ಬಳ್ಳಿಯಂತಿದ್ದ ನಟಿ ರಕ್ಷಿತಾ ಇದ್ದಕ್ಕಿದ್ದ ಹಾಗೇ ದಪ್ಪ ಆಗಿದ್ದು ಹೇಗೆ ಗೊತ್ತ.? ಟಾಪ್ ನಟಿ ಆಗಿದ್ದ ರಕ್ಷಿತಾ ಚಿತ್ರರಂಗದಿಂದ ದೂರ ಉಳಿಯೋಕೆ ಅಸಲಿ ಕಾರಣವೇನು ಗೊತ್ತ.? ಕ್ರೇಝಿ ಕ್ವೀನ್ ರಕ್ಷಿತಾ(Rakshitha) ಅವರು ತಮ್ಮ ಕ್ಯೂಟ್ ಕ್ಯೂಟ್ ಎಕ್ಸ್ಪ್ರೆಶನ್ ಗಳಿಂದಲೇ ಒಂದು ಸಮಯದಲ್ಲಿ ಪಡ್ಡೆ ಹುಡುಗರ ನಿದ್ದೆ ಗೆಡಿಸಿದ್ದ ಚಂದುಳ್ಳಿ ಚೆಲುವೆ. ಕಲೆ ಎನ್ನುವುದು ಇವರಿಗೆ ರಕ್ತವಾಗಿ ಬಂದಿದೆ ಎನ್ನಬಹುದು. ಯಾಕೆಂದರೆ ಇವರ ತಂದೆ ಬಿ.ಸಿ ಗೌರಿಶಂಕರ್ ಅವರು ಕನ್ನಡ ಚಿತ್ರರಂಗದ ಖ್ಯಾತ ಛಾಯಾಗ್ರಹ ಮತ್ತು ತಾಯಿ ಮಮತಾರಾವ್…
Read More “ನಾನು ಚಿತ್ರರಂಗದಿಂದ ದೂರ ಉಳಿಯೋಕೆ ಇದೆ ನಿಜವಾದ ಕರಣ ಎಂದು ಕಣ್ಣೀರು ಹಾಕಿದ ನಟಿ ರಕ್ಷಿತಾ ಪ್ರೇಮ್.” »