ಯಶ್ ರಾಧಿಕಾನಾ ಮದ್ವೆ ಆಗ್ತಿನಿ ಅಂತ ಅಂದಾಗ ನಾನು ಹೇಳಿದ್ದು ಒಂದೇ ಮಾತು. ಯಶ್ ತಾಯಿ ಕೊಟ್ರು ಶಾಕಿಂಗ್ ಹೇಳಿಕೆ.
ಕೆಜಿಎಫ್ 2 ಚಿತ್ರದ ಯಶಸ್ಸಿನ ಬಳಿಕ ಯಶ್ ಅವರ ತಾಯಿ ಮಾಧ್ಯಮಗಳ ಅನೇಕ ಸಂದರ್ಶನಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಯಶ್ ಅವರ ಹಿಂದಿನ ಅನೇಕ ಘಟನೆಗಳನ್ನು ನೆನೆದಿದ್ದಾರೆ. ಯಶ್ ಅವರ ಕುರಿತಾದ ಕೆಲವಷ್ಟು ಯಾರಿಗೂ ತಿಳಿದಿರದ ವಿಷಯಗಳನ್ನು ಬಯಲು ಮಾಡಿದ್ದಾರೆ. ಹೀಗೆ ಸಂದರ್ಶನ ಒಂದರಲ್ಲಿ, ಯಶ್ ಹಾಗೂ ರಾಧಿಕಾ ಪಂಡಿತ್ ಅವರ ವಿವಾಹದ ಸಂದರ್ಭದಲ್ಲಿ ನಡೆದ ಪಾಲಕರ – ಮಕ್ಕಳ ನಡುವಿನ ಸಂವಾದವನ್ನು ಎಳೆ ಎಳೆಯಾಗಿ ವಿವರಿಸಿದ್ದಾರೆ. ತಾನು ಮಗನಿಗೆ ಹೇಗೆ ತಿಳಿಹೇಳಿದೆ ಎಂದು ಹೇಳಿದ್ದಾರೆ. ಮಕ್ಕಳ ಮದುವೆ…