ದರ್ಶನ್ ಜೊತೆ ಕಾಟೇರ ಸಿನಿಮಾದಲ್ಲಿ ನಟಿಸಲು ಮಾಲಾಶ್ರೀ ಪುತ್ರಿ ಡಿಮ್ಯಾಂಡ್ ಮಾಡಿರುವ ಸಂಭಾವನೆ ಎಷ್ಟು ಗೊತ್ತಾ.? ನಿಜಕ್ಕೂ ಬೆರಗಾಗಿ ಹೋಗ್ತಿರಾ.
ಚಾಲೆಂಜಿಂಗ್ ಸ್ಟಾರ್ (Challenging star Darshan) ದರ್ಶನ್ ಈ ಹೆಸರು ಹೇಳಿದರೆ ಯುವಕರ ಮನಸ್ಸಲ್ಲಿ ಅದೆಂತಹದೋ ಒಂದು ಉತ್ಸಾಹ. ಚಾಲೆಂಜ್ ಹಾಕಿಕೊಂಡೆ ಸ್ಟಾರ್ ಆಗಲು ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ಇವರು ಇಂದು ಮಾಧ್ಯಮಗಳನ್ನು ಎದುರು ಹಾಕಿಕೊಂಡು ಪ್ರಚಾರವಿಲ್ಲದೆ ಸಿನಿಮಾ ಗೆಲ್ಲುತ್ತಿದ್ದಾರೆ. ತಾವು ಮಾಡಿಕೊಂಡ ಕೆಲವು ವಿವಾದಗಳ ವಿಷಯದಿಂದ ಮಾಧ್ಯಮದವರೊಂದಿಗೆ ಮನಸ್ತಾಪ ಮಾಡಿಕೊಂಡಿದ್ದ ದರ್ಶನ್ ಅವರು ಅಭಿಮಾನಿಗಳ ಸಹಕಾರದಿಂದ ಕ್ರಾಂತಿ ಸಿನಿಮಾವನ್ನು ನೂರು ಕೋಟಿ ಕ್ಲಬ್ಸ್ ಸೇರಿಸಿದ್ದಾರೆ. ಇದರ ಬೆನ್ನೆಲ್ಲೇ ಅವರ ಮುಂದಿನ ಸಿನಿಮಾದ ಕುರಿತು ಇನ್ನಷ್ಟು…