ಅಪ್ಪು ಸ್ಥಾನ ತುಂಬಾ ಬಲ್ಲ ನಟ ಯಾರು ಎನ್ನುವ ಪ್ರಶ್ನೆಗೆ ಯಾರು ಊಹಿಸದ ಹೆಸರು ಹೇಳಿದ ಶಿವಣ್ಣ.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಇಡೀ ಇಂಡಸ್ಟ್ರಿಗೆ ಎನರ್ಜಿ ಅಂತಿದ್ದವರು. ಕರುನಾಡು ಕಂಡ ಈ ದೈವ ಮಾನವನ ಸ್ಥಾನವನ್ನು ಮತ್ತೊಬ್ಬರು ತುಂಬುತ್ತಾರೆ ಎನ್ನುವುದು ನಂಬಲು ಅಸಾಧ್ಯವಾದ ಮಾತು. ಆದರೆ ರಾಜಕುಮಾರ್ ಅವರ ಕುಟುಂಬದ ಮತ್ಯಾರನ್ನಾದರೂ ನಾವು ಆ ರೀತಿ ಕಾಣಬಹುದ ಎಂದು ಅಭಿಮಾನಿಗಳು ಆಸೆ ಪಡುತ್ತಿದ್ದಾರೆ ಹಾಗೂ ಅದರಲ್ಲಿ ಅತಿ ಹೆಚ್ಚು ಜನರು ಯುವರಾಜ್ ಕುಮಾರ್ ಅವರನ್ನು ನೋಡಿದ ಮೇಲೆ ರಾಘವೇಂದ್ರ ರಾಜಕುಮಾರ್ ಅವರ ಕಿರಿಯ ಮಗನಾಗಿರುವ ಯುವರಾಜ್ ಅವರೇ ಪುನೀತ್ ಅವರನ್ನು ಹೊಂದಬಲ್ಲ ನಟ,…
Read More “ಅಪ್ಪು ಸ್ಥಾನ ತುಂಬಾ ಬಲ್ಲ ನಟ ಯಾರು ಎನ್ನುವ ಪ್ರಶ್ನೆಗೆ ಯಾರು ಊಹಿಸದ ಹೆಸರು ಹೇಳಿದ ಶಿವಣ್ಣ.” »