Property: ಲೋನ್ ತೀರಿಸಲಾಗದ ಆಸ್ತಿಗಳನ್ನು ಅರ್ಧ ರೇಟಿಗೆ ಮಾರುತ್ತಿದೆ ಈ ಬ್ಯಾಂಕ್.! ಕಮ್ಮಿ ರೇಟ್ ಗೆ ಆಸ್ತಿ ಖರೀದಿ ಮಾಡಬೇಕು ಅನ್ನುವವರು ತಪ್ಪದೆ ಇದನ್ನು ನೋಡಿ.!
ನೀವು ಅಗ್ಗದ ಬೆಲೆಯಲ್ಲಿ ಮನೆಯನ್ನು ಖರೀದಿ ಮಾಡಲು ಬಯಸಿದರೆ ನಿಮಗೆ ಇದು ಅತ್ತ್ಯುತ್ತಮ ಸಮಯ. ಪಂಜಾಬ್ ನ್ಯಾಷನಲ್ ಬ್ಯಾಂಕ್ ನಿಮಗೆ ವಿಶೇಷ ಕೊಡುಗೆಯನ್ನು ತಂದಿದೆ. ಈ ಮೂಲಕ ನೀವು ಅಗ್ಗದ ಬೆಲೆಯಲ್ಲಿ ಮನೆಯನ್ನು ಖರೀದಿ ಮಾಡಬಹುದಾಗಿದೆ. ನೀವು ನಿಮ್ಮ ಕನಸಿನ ಮನೆ ಅಥವಾ ಆಸ್ತಿ ಖರೀದಿಸಲು ಬಯಸಿದರೆ, ಪಿಎಂಬಿ ಬ್ಯಾಂಕ್ ಮೆಗಾ ಆಫರ್ ಒಂದನ್ನು ಘೋಷಿಸಿದೆ. ಈ ವರ್ಷ ಮನೆ ಖರೀದಿಸಬೇಕು ಎಂದುಕೊಂಡಿದ್ದರೆ ನಿಮಗೆ ಇದು ಗುಡ್ ನ್ಯೂಸ್ ಆಗಿದೆ. ದೇಶದ ಸರ್ಕಾರಿ ಬ್ಯಾಂಕ್ ಆಗಿರುವ…