ಈ 8 ವಸ್ತುಗಳನ್ನು ದೇವರ ಕೊನೆಯಲ್ಲಿ ಇಟ್ಟುಕೊಂಡಿದ್ದರೆ ಎಷ್ಟು ಪೂಜೆ ಮಾಡಿದರೂ ಕೂಡ ಪೂಜೆ ಫಲ ಲಭಿಸುವುದಿಲ್ಲ.
ಈ ಎಂಟು ವಸ್ತುಗಳನ್ನು ನಿಮ್ಮ ದೇವರ ಕೋಣೆಯಲ್ಲಿ ಇಟ್ಟುಕೊಂಡರೆ ನೀವು ಎಷ್ಟೇ ಪೂಜೆ ಮಾಡಿದರೂ ಸಹ ಆ ಪೂಜೆಯ ಫಲ ನಿಮಗೆ ಲಭಿಸುವುದಿಲ್ಲ ದೇವರು ನಿಮ್ಮ ಮನೆಯಲ್ಲಿ ಬಂದು ನೆಲೆಸುವುದಿಲ್ಲ. ಪರಿಹಾರ ಶಾಸ್ತ್ರ ಎಂಬ ಗ್ರಂಥದಲ್ಲಿ ಈ ಎಂಟು ವಸ್ತುಗಳನ್ನು ಇಡಬಾರದು ಎಂದು ತಿಳಿಸಲಾಗಿದೆ. ಆ ಎಂಟು ವಸ್ತುಗಳು ಯಾವುವು ಎಂದು ನೋಡುವುದಾದರೆ ಪಿತೃ ದೇವತೆಗಳ ಚಿತ್ರಪಟ:- ಪಿತೃ ದೇವತೆಗಳು ಎಂದರೆ ತೀ’ರಿ’ಕೊಂ’ಡಿ’ರುವಂತಹ ಚಿತ್ರಪಟ ಯಾವುದೇ ಕಾರಣಕ್ಕೂ ದೇವರ ಕೋಣೆಯಲ್ಲಿ ಇಡಬಾರದು ಅಜ್ಜಿ ತಾತ ತಂದೆ ತಾಯಿ…