ಅಪ್ಪುಗೆ ಇದ್ದ ಇದೊಂದು ಕೆಟ್ಟ ಅಭ್ಯಾಸದಿಂದನೆ ಅವರು ಸಾ-ವ-ನ-ಪ್ಪಿ-ದ್ದು ಎಂಬ ರೋಚಕ ಸತ್ಯವನ್ನು ಹೊರ ಹಾಕಿದ ಪ್ರಶಾಂತ್ ಸಂಬರ್ಗಿ.
ಅಪ್ಪು(Appu) ನಮ್ಮೆಲ್ಲರನ್ನು ಬಿಟ್ಟು ಹೋಗಿ ಒಂದು ವರ್ಷ ಆಗಿದೆ ಆದರೂ ಕೂಡ ಅವರ ನೆನಪಿನಿಂದ ಹೊರಬರಲು ಯಾರಿಂದಲೂ ಕೂಡ ಸಾಧ್ಯವಾಗುತ್ತಿಲ್ಲ. ಹೌದು ಅಪ್ಪು(Puneeth Rajkumar) ಅಂದ ಕ್ಷಣ ಎಲ್ಲರೂ ಕೂಡ ಒಂದು ಕ್ಷಣ ಮೂಕ ವಿಸ್ಮಿತರಾಗುತ್ತಾರೆ ಅಷ್ಟೇ ಅಲ್ಲದೆ ಅಪ್ಪು ಅಂದ ತಕ್ಷಣ ನಮ್ಮ ಕಣ್ಮುಂದೆ ಬರುವುದು ಅವರ ನಗುಮುಖ. ಹೌದು ನಿಷ್ಕಲ್ಮಶವಾದ ಅಂತಹ ಈ ನಗುಮುಖವನ್ನು ನೋಡಿದರೆ ಎಂಥವರಾದರೂ ಕೂಡ ಮಾರು ಹೋಗುತ್ತಾರೆ. ಎದುರು ಇರುವಂತಹ ವ್ಯಕ್ತಿ ಯಾರೇ ಆಗಿದ್ದರೂ ಕೂಡ ಅವರನ್ನು ಸ್ವತಃ…