2 ಲಕ್ಷ ಹೂಡಿಕೆ ಮಾಡಿದರೆ 4 ಲಕ್ಷ ರಿಟರ್ನ್ ಬರುತ್ತದೆ, ಪೋಸ್ಟ್ ಆಫೀಸ್ ನ ಹೊಸ ಯೋಜನೆ. ಕೂಡಲೆ ಅರ್ಜಿ ಸಲ್ಲಿಸಿ.
ನಮಸ್ಕಾರ ಸ್ನೇಹಿತರೆ ಇಂದಿನ ವಿಶೇಷ ಲೇಖನಕ್ಕೆ ತಮಗೆಲ್ಲರಿಗೂ ಸ್ವಾಗತ ಇತ್ತೀಚಿನ ದಿನಗಳಲ್ಲಿ ಜನರು ಉಳಿತಾಯದ ಕಡೆ ಹೆಚ್ಚಿನ ಮುಖ ಮಾಡುತ್ತಿದ್ದಾರೆ. ಪೋಸ್ಟ್ ಆಫೀಸ್ ನ ಹಲವಾರು ಹೂಡಿಕೆಗಳಲ್ಲಿ ತಮ್ಮ ಹಣವನ್ನು ತೊಡಗಿಸಿ ಅದರ ಮೂಲಕ ಹೆಚ್ಚಿನ ಬಡ್ಡಿಯನ್ನು ಸಹ ಪಡೆದುಕೊಳ್ಳುತ್ತಿದ್ದಾರೆ. ಈ ರೀತಿಯಾದಂತಹ ಭಾರತೀಯ ಅಂಚೆ ಕಚೇರಿಯ ಪೋಸ್ಟ್ ಆಫೀಸ್ ನ ಉತ್ತಮ ಹಾಗೂ ಸುರಕ್ಷಿತ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡುತ್ತಾರೆ ಎಲ್ಲರೂ ಸಹ ಭವಿಷ್ಯದ ದೃಷ್ಟಿಯಿಂದ ಹಣವನ್ನು ಉಳಿತಾಯ ಮಾಡಲು ಇಚ್ಚಿಸುತ್ತಾರೆ. ಭವಿಷ್ಯದ ದೃಷ್ಟಿಯಿಂದ ಹಣದ…