ಬೆಳ್ಳಿ, ಹಿತ್ತಾಳೆ ಹಾಗೂ ಕಂಚು ಪಾತ್ರೆಗಳು ಹೊಸ ತರಂತೆ ಹೊಳೆಯಬೇಕು ಎಂದರೆ ಈ ವಿಧಾನವನ್ನು ಅನುಸರಿಸಿ. ಕೇವಲ ಐದು ನಿಮಿಷದಲ್ಲಿ, ಅತಿ ಕಡಿಮೆ ಬೆಲೆಗೆ ಸ್ವಚ್ಛ.!
ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ದೇವರಿಗೆ ವಿಶೇಷವಾದಂತಹ ಮಹತ್ವವನ್ನು ನೀಡುತ್ತೇವೆ. ಅದರಲ್ಲಿಯೂ ನಮ್ಮ ಕರ್ನಾಟಕದಲ್ಲಿ ಪೂಜೆಗೆ ಹೆಚ್ಚಿನ ಮಹತ್ವವು ಇದೆ ಮನೆಯಲ್ಲಿ ದೇವರ ಕೋಣೆ ಇದ್ದೇ ಇರುತ್ತದೆ ದೇವರ ಸಾಮಾಗ್ರಿಗಳು ಸಹ ಇರುತ್ತದೆ ಪೂಜೆಗೆ ಎಂದು ನಾವು ಹಲವಾರು ಸಾಮಗ್ರಿಗಳನ್ನು ಉಪಯೋಗಿಸುತ್ತೇವೆ. ನಾವು ಉಪಯೋಗಿಸುವಂತಹ ಸಾಮಗ್ರಿಗಳು ಕಂಚು, ಇತ್ತಾಳೆ ಹಾಗೂ ಬೆಳ್ಳಿಯ ಸಾಮಗ್ರಿಗಳು ಆಗಿರುತ್ತದೆ ಆದ್ದರಿಂದ ಅಂತಹ ಪಾತ್ರೆಗಳನ್ನು ಸ್ವಚ್ಛಗೊಳಿಸುವಂತಹ ಸುಲಭ ವಿಧಾನವನ್ನು ನಾವು ಕಂಡುಹಿಡಿದುಕೊಳ್ಳಬೇಕು ನಾವು ಎಷ್ಟೇ ಪಾತ್ರಗಳನ್ನು ತೊಳೆದರೂ ಸಹ ಅದು ಹೊಸತರಂತೆ ಕಾಣುವುದಿಲ್ಲ ಆದ್ದರಿಂದ…