ಎಲ್ಲ ಜಾ.ತಿ.ಯ ವಧು ಮತ್ತು ವರಗಳು ಸಿಗುತ್ತವೆ, ಕೂಡಲೇ ಸಂಪರ್ಕಿಸಿ.
ಇತ್ತೀಚಿನ ದಿನಗಳಲ್ಲಿ ಹೇಗಾಗಿದೆ ಎಂದರೆ ವರನಿಗೆ ಕನ್ಯೆ ಸಿಗುವುದೇ ಕಡಿಮೆಯಾಗಿದೆ ಸಾಕಷ್ಟು ಜನ ಗಂಡು ಮಕ್ಕಳಿಗೆ ಹೆಣ್ಣು ಸಿಗದೇ ಇರುವಂತಹ ಪರಿಸ್ಥಿತಿ ಎದುರಾಗುತ್ತಿದೆ. ಕೆಲ ವರ್ಷಗಳ ಹಿಂದೆ ನೋಡುವುದಾದರೆ ಗಂಡು ಅಥವಾ ಹೆಣ್ಣು, ತಂದೆ ತಾಯಿ ಅಥವಾ ಪೋಷಕರು ಒಪ್ಪಿಗೆ ನೀಡಿದಂತಹವರ ಜೊತೆಯಲ್ಲಿ ಜೀವನ ಮಾಡಲು ಒಪ್ಪಿಕೊಳ್ಳುತ್ತಿದ್ದರು ಇತ್ತೀಚಿನ ದಿನಗಳಲ್ಲಿ ಅವರದ್ದೇ ಆಯ್ಕೆ ಹೆಣ್ಣು ಅಥವಾ ಗಂಡು ತಾವು ಒಪ್ಪಿ ನಂತರದಲ್ಲಿ ಮದುವೆಯಾಗುತ್ತಾರೆ. ಇತ್ತೀಚಿನ ದಿನಗಳಲ್ಲಿ ರಿಜಿಸ್ಟ್ರೇಷನ್ ಮಾಡಿಸಲು ಸಹ ಗಂಡು ಅಥವಾ ಹೆಣ್ಣು ಅವರೇ ಖುದ್ದಾಗಿ…
Read More “ಎಲ್ಲ ಜಾ.ತಿ.ಯ ವಧು ಮತ್ತು ವರಗಳು ಸಿಗುತ್ತವೆ, ಕೂಡಲೇ ಸಂಪರ್ಕಿಸಿ.” »