ಕೇವಲ 2 ರಿಂದ 3 ಲಕ್ಷದಲ್ಲಿ ಚಿಕ್ಕದಾದ ಚೊಕ್ಕದಾದ ಸುಂದರ ಮನೆ ಕೇವಲ ಮೂರು ದಿನಗಳಲ್ಲಿ ರೆಡಿಯಾಗುತ್ತದೆ.
ನಮಸ್ಕಾರ ಸ್ನೇಹಿತರೆ ನಾವು ಇಂದು ಹೊಸ ವಿಷಯದೊಂದಿಗೆ ಬಂದಿದ್ದೇವೆ ಅದೇನೆಂದರೆ ಕೇವಲ ಎರಡರಿಂದ ಮೂರು ಲಕ್ಷ ರೂಪಾಯಿಯಲ್ಲಿ ನಿಮ್ಮ ಕೈಗೆಟುಕುವ ಬೆಲೆಯಲ್ಲಿ ಒಂದು ಸುಂದರ ಮನೆಯನ್ನು ನೀವು ನಿರ್ಮಾಣ ಮಾಡಿಕೊಳ್ಳಬಹುದು. ಭಾರತದಲ್ಲಿ ಟೈನಿ ಹೋಂ ಕಾನ್ಸೆಪ್ಟನ್ನು ಪ್ರೆಸೆಂಟ್ ಮಾಡುತ್ತಿರುವಂತಹ ಏಕೈಕ ಕಂಪನಿ ಎಂದರೆ ಆಕರ್ಷ್ ಅಂಡ್ ಇಂಡಸ್ಟ್ರೀಸ್, ಈ ಆಕರ್ಷಣೆ ಇಂಡಸ್ಟ್ರೀಸ್ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇರುವ ಪುತ್ತೂರಿನಲ್ಲಿ ಇದೆ ಇವರು 25 ವರ್ಷದಿಂದ ಫ್ರೀ ಕಾಸ್ಟ್ ಟೆಕ್ನಾಲಜಿಯಲ್ಲಿ ಪಳಗಿದ್ದಾರೆ. ಟೈನಿ ಹೊಂನ ವಿಶೇಷತೆ ಏನೆಂದರೆ…
Read More “ಕೇವಲ 2 ರಿಂದ 3 ಲಕ್ಷದಲ್ಲಿ ಚಿಕ್ಕದಾದ ಚೊಕ್ಕದಾದ ಸುಂದರ ಮನೆ ಕೇವಲ ಮೂರು ದಿನಗಳಲ್ಲಿ ರೆಡಿಯಾಗುತ್ತದೆ.” »