ಅಂದು ಅಂಗಲಾಚಿ ಬೇಡಿಕೊಂಡ್ರು ವಿನೋದ್ & ಲೀಲಾವತಿ ನೆರವಾಗಿ ಯಾರು ಕೂಡ ಬರಲಿಲ್ಲ ಕೊನೆಗೆ ವಿಷ್ಣು ದಾದಾ ಬೆಂಬಲಕ್ಕೆ ನಿಂತು ವಿನೋದ್ ಗೆ ಮಾಡಿದ ಸಹಾಯವೇನು ಗೊತ್ತ.?
ಕನ್ನಡದ ಹಿರಿಯ ನಟಿ ಲೀಲಾವತಿ ಅವರು ನಮ್ಮ ಚಿತ್ರರಂಗ ಕಂಡ ಶ್ರೇಷ್ಠ ನಟಿ ಕಪ್ಪು ಬೆಳಕು ಬಣ್ಣದಲ್ಲಿ ಸಿನಿಮಾ ತಯಾರಾಗುತ್ತಿದ್ದ ಕಾಲದಿಂದ ಹಿಡಿದು ಹಲಶು ದಶಕಗಳ ವರೆಗೆ ಬಣ್ಣ ಪ್ರಪಂಚದಲ್ಲಿ ನಾನ ಪಾತ್ರ ತೊಟ್ಟು ರಂಜಿಸಿದವರು. ಸಿನಿಮಾ ನಾಯಕಿಯಾಗಿ, ಪೌರಾಣಿಕ ಸಿನಿಮಾದಲ್ಲಿ ದೇವತೆಯಾಗಿ, ಐತಿಹಾಸಿಕ ಸಿನಿಮಾಗಳ ಮಹಾರಾಣಿಯಾಗಿ, ಕೌಟುಂಬಿಕ ಚಲನಚಿತ್ರದ ಘಾಟಿ ಅತ್ತೆಯಾಗಿ ತನ್ನ ಅದ್ಭುತವಾದ ಪ್ರತಿಭೆಯಿಂದ ಕನ್ನಡ ಚಿತ್ರರಂಗದ ಹೆಸರನ್ನು ಬೆಳಗಿಸಿದ ಮಿನುಗುತಾರೆ ಇವರು ಆದರೆ ಒಂದು ಹಂತದ ನಂತರ ಇವರು ಚಿತ್ರರಂಗದಿಂದ ದೂರವಾದರು…