ಅಕ್ಕ ಪಕ್ಕದ ರಾಜ್ಯಗಳಿಗೆ ಹೋಗಿ ಸಲಾಂ ಹೊಡೆಯುವ ಅವಶ್ಯಕತೆ ನನಗಿಲ್ಲ ಎಂದು ಗುಡುಗಿದ ಡಿ-ಬಾಸ್.! ಮತ್ತೊಮ್ಮೆ ಪ್ಯಾನ್ ಇಂಡಿಯಾ ಸಿನಿಮಾಗೆ ಟಂಗ್ ಕೊಟ್ರಾ.?
ಕರ್ನಾಟಕದ ತುಂಬೆಲ್ಲಾ ಈಗ ಕಾಟೇರನದ್ದೇ ಮಾತು. ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan) ಅವರು ಕಾಟೇರನಾಗಿ ಕಾಣಿಸಿಕೊಂಡಿರುವ ಕಾಟೇರ ಚಿತ್ರವು (Katera Cinema) ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ ಡಿ ಬಾಸ್ ಸೆಲೆಬ್ರಿಟಿಗಳೆಲ್ಲ ಇಂತಹದೊಂದು ಓಪನಿಂಗ್ ಆಗಿ ಕಾಯುತ್ತಿದ್ದರು, ಈಗ ನಮಗೂ ಕಾಲರ್ ಎತ್ತಿ ನಡೆಯುವ ಕಾಲ ಬಂದಿದೆ ಎಂದು ಹೇಳಿಕೊಂಡು ಸಂಭ್ರಮಿಸುತಿದ್ದಾರೆ. ಸಿನಿಮಾ ತೆರೆಕಂಡು ವಾರದಲ್ಲೇ ಗಳಿಕೆಯಲ್ಲಿ ಭಾರಿ ಮಂಚೂಣಿಯಲ್ಲಿದ್ದು ಮತ್ತೊಮ್ಮೆ ಬಾಕ್ಸ್ ಆಫೀಸ್ ಸುಲ್ತಾನ ಡಿ ಬಾಸ್ ಎನ್ನುವುದನ್ನು ಪ್ರೂವ್ ಆಗುತ್ತಿದೆ. ಮಾಧ್ಯಮ…