ಕಾಂತಾರ-2 ಯಾವಾಗ ಬರುತ್ತೆ ಅಂದವರಿಗೆ ರಿಷಬ್ ಕೊಟ್ಟ ಚಮಕ್ ಏನು ಗೊತ್ತ.? ರಿಷಬ್ ಉತ್ತರ ಕೇಳಿ ನಿಜಕ್ಕೂ ಒಂದು ಕ್ಷಣ ಎಲ್ಲರೂ ಶಾ-ಕ್.
ಕನ್ನಡದ ಕಾಂತಾರ ( Kantara) ಸಿನಿಮಾಗೆ ಈಗ ನೂರು ದಿನಗಳ (100 days) ಸಂಭ್ರಮ. ಇತ್ತೀಚಿನ ದಿನಗಳಲ್ಲಿ ಸಿನಿಮಾ ನೂರು ಕೋಟಿ ಕ್ಲಬ್ ಸೇರಿದ ಸಂಭ್ರಮವನ್ನು ಆಚರಿಸುತ್ತಿದ್ದಾರೆ ಹೊರತು ಶತ ದಿನಗಳ ಸಂಭ್ರಮ ಎನ್ನುವುದು ಮರೆತೇ ಹೋಗಿತ್ತು. ಆದರೆ ಕಾಂತರಾ ಸಿನಿಮಾದ ಕಾರಣದಿಂದ ಮತ್ತೆ ಆ ಗತಿ ವೈಭವ ನೆನಪಾಗಿದೆ. ಕನ್ನಡದ ಹೆಮ್ಮೆಯ ಕಾಂತರಾ ಸಿನಿಮಾ ಯಶಸ್ವಿಯಾಗಿ ನೂರು ದಿನಗಳ ಪ್ರದರ್ಶನ ಕಂಡ ಕಾರಣ ಚಿತ್ರ ತಂಡವು ಈ ಸಕ್ಸಸ್ ಗೆ ಕಾರಣಕರ್ತರಾದ ಎಲ್ಲಾ ಕಲಾವಿದರು…