ನನ್ನಿಂದಾಗಿ ನನ್ ಹೆಂಡ್ತಿ ಮಗನ ಮೇಲೆ ಕಲ್ಲು ತೂರಾಟ ಆಯ್ತು.! ಬೇಸರ ವ್ಯಕ್ತ ಪಡಿಸಿದ ನಟ ವಿನಯ್ ಗೌಡ.!
ಪ್ರಪಂಚದಲ್ಲಿ ಅತಿ ದೊಡ್ಡ ರಿಯಾಲಿಟಿ ಶೋ ಎಂದು ಕರೆಸಿಕೊಂಡಿರುವ ಬಿಗ್ ಬಾಸ್ (Bigboss) ಕನ್ನಡ ಭಾಷೆಯಲ್ಲಿ ಕೂಡ ಕಳೆದ ಹತ್ತು ವರ್ಷಗಳಿಂದ ಪ್ರಸಾರವಾಗುತ್ತಿದೆ. ಈ ಬಾರಿ ಬಿಗ್ ಬಾಸ್ ಸೀಸನ್ 10 ಹ್ಯಾಪಿ ಬಿಗ್ ಬಾಸ್ ಎನ್ನುವ ಟ್ಯಾಗ್ ಲೈನ್ ನೊಂದಿಗೆ ಆರಂಭವಾದರೂ ಅಗ್ರೆಶನ್ ಸೀಸನ್ ಆಗಿ ಕಾಣಿಸಿಕೊಂಡಿತು. ಬಿಗ್ ಬಾಸ್ ಮನೆ ಎಂದ ಮೇಲೆ ಟಾಸ್ಕ್ ಗಳ ನಡುವೆ ಮನಸ್ತಾಪಗಳಾಗುವುದು, ಜಗಳಗಳಾಗುವುದು, ಮಾತುಗಳಾಗುವುದು ಸರ್ವೆ ಸಾಮಾನ್ಯ. ಆದರೆ ಈ ಸೀಸನ್ ಬಹುಪಾಲು ಬರೀ ಕೋ’ಪ,…
Read More “ನನ್ನಿಂದಾಗಿ ನನ್ ಹೆಂಡ್ತಿ ಮಗನ ಮೇಲೆ ಕಲ್ಲು ತೂರಾಟ ಆಯ್ತು.! ಬೇಸರ ವ್ಯಕ್ತ ಪಡಿಸಿದ ನಟ ವಿನಯ್ ಗೌಡ.!” »