ಈ ಚಿತ್ರದಲ್ಲಿ ಕಾಣಿಸುವಂತಹ ಟಾಪ್ 3 ಕನ್ನಡ ನಟರು ಯಾರೆಂದು ಗುರುತಿಸಿ.
ಫೋಟೋದಲ್ಲಿ ಕಾಣಿಸುವಂತಹ ಕನ್ನಡದ ಟಾಪ್ ಮೂರು ನಟರು ಸಹ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಹೆಸರುಗಳನ್ನು ಮಾಡಿದ್ದಾರೆ ಕನ್ನಡ ಚಿತ್ರರಂಗದಲ್ಲಿ ನಟಿಸಿ ಜನರ ಮನಸ್ಸನ್ನು ಗೆದ್ದು ಕರ್ನಾಟಕದ ಜನರ ಮನಸ್ಸಿನಲ್ಲಿ ರಾಜಿಸುತ್ತಿದ್ದಾರೆ. ಚಿತ್ರದಲ್ಲಿ ಮೊದಲು ಕಾಣಿಸುವಂತಹ ಕನ್ನಡ ಸಿನಿಮಾ ಹೀರೋ ಸುದೀಪ್, ಕಿಚ್ಚ ಸುದೀಪ್ ಎಂದೆ ಖ್ಯಾತಿ ಪಡೆದಿರುವ ಸುದೀಪ್ ಬಹುಮುಖ ಹಾಗೂ ಬಹುಭಾಷಾ ಪ್ರತಿಭೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸುದೀಪ್ ಅವರು ಮೆಕಾನಿಕಲ್ ಇಂಜಿನಿಯರಿಂಗ್ ಪದವಿ ಮುಗಿಸಿದ್ದಾರೆ ಕಿರುತೆರೆಯ ಮೂಲಕ ಚಿತ್ರರಂಗಕ್ಕೆ ಪಾತಾರ್ಪಣೆಯನ್ನು ಮಾಡಿದಂತಹ ಇವರು ಸ್ಪರ್ಷ…
Read More “ಈ ಚಿತ್ರದಲ್ಲಿ ಕಾಣಿಸುವಂತಹ ಟಾಪ್ 3 ಕನ್ನಡ ನಟರು ಯಾರೆಂದು ಗುರುತಿಸಿ.” »