ಕಮಲ್ ಹಾಸನ್ ಸಿನಿಮಾವೊಂದು ಸಣ್ಣ ಬಜೆಟ್ ನಲ್ಲಿ ನಿರ್ಮಾಣವಾಗಿದ್ರೂ, ಅಣ್ಣಾವ್ರು ಕ್ಲಾಪ್ ಮಾಡಿದ ಕಾರಣ ಕೋಟಿ ಕೋಟಿ ಹಣಗಳಿಸಿತು.! ಆ ಸಿನಿಮಾ ಯಾವ್ದು ಗೊತ್ತ.?
35 ವರ್ಷಗಳ ಹಿಂದಿನ ಅದೊಂದು ಸಿನಿಮಾ ಕೋಟಿ ಕೋಟಿ ಹಣವನ್ನು ಸಂಪಾದನೆ ಮಾಡಿತ್ತಂತೆ. ಅದಕ್ಕೆ ಚಾಲನೆ ನೀಡಿದ ಡಾಕ್ಟರ್ ರಾಜಕುಮಾರ್ ಅವರ ಅಮೃತ ಹಸ್ತವೇ ಅಷ್ಟೊಂದು ಲಾಭಗಳಿಸಲು ಕಾರಣವಾಯಿತು ಎನ್ನಲಾಗುತ್ತದೆ. ಆ ಚಿತ್ರವು ಕಮಲಹಾಸನ್ ಅವರದ್ದು. ಚಿತ್ರ ಯಾವುದೆಂದು ತಿಳಿದುಕೊಳ್ಳುವ ಕುತೂಹಲವಿದ್ದರೆ ಈ ಬರಹವನ್ನು ಸಂಪೂರ್ಣವಾಗಿ ಓದಿ..ನಂತರ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಡಾಕ್ಟರ್ ರಾಜಕುಮಾರ್ ಅವರ ಕುರಿತಾಗಿ ಕರ್ನಾಟಕದ ಜನತೆಗೆ ಹೇಳುವ ಅವಶ್ಯಕತೆಯೇ ಇಲ್ಲ. ಯಾಕೆಂದರೆ ಅವರ ನಡೆ ನುಡಿಗಳು ಇಂದಿಗೂ ಕನ್ನಡಿಗರಿಗೆ ಮಾದರಿಯಾಗಿದೆ. ರಾಜಕುಮಾರ್…