ಈ 5 ತಪ್ಪುಗಳನ್ನು ಮಾಡಿದರೆ ಕಲಿಯುಗ ಅಂತ್ಯಗೊಳ್ಳುವುದು ಖಂಡಿತ. ಆ ಐದು ತಪ್ಪುಗಳು ಇದೇ ನೋಡಿ.
ನಾವು ಈಗ ಪ್ರಸ್ತುತವಾಗಿ ಇರುವಂತಹ ಯುಗವನ್ನು ಕಲಿಯುಗ ಎಂದು ಕರೆಯಲಾಗುತ್ತದೆ 4 ಯುಗಗಳಲ್ಲಿ ಕೊನೆಯ ಯುಗ ಕಲಿಯುಗ ಇದನ್ನು ಶಾಪಗ್ರಸ್ತ ಯುಗ ಎಂದು ಸಹ ಕರೆಯುತ್ತಾರೆ ಯಾವಾಗ ಕಲಿಯುಗ ಪರಾಕಾಷ್ಟೆಗೆ ಸೇರಿಕೊಳ್ಳುತ್ತದೆ ಆಗ ಭೂಮಿ ಮೇಲೆ ಧರ್ಮ ನಶಿಸಿ ಹೋಗುತ್ತದೆ ಆ ಸಮಯದಲ್ಲಿ ಮಹಾವಿಷ್ಣು ಕಲ್ಕಿ ರೂಪದಲ್ಲಿ ಅವತಾರವನ್ನು ತಾಳಿ ಕಲಿಯುಗವನ್ನು ಕೊನೆಗೊಳಿಸಿ ಧರ್ಮ ಯುಗವನ್ನು ಸ್ಥಾಪನೆ ಮಾಡುತ್ತಾನೆ ಎಂದು ನಮ್ಮ ಹಿಂದೂ ಧರ್ಮಗಳ ಗ್ರಂಥಗಳಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ ಆದರೆ ಮುಂಬರುವ ಕಾಲ ಅಂದರೆ ಈಗಿನ ಕಲಿಯುಗ…
Read More “ಈ 5 ತಪ್ಪುಗಳನ್ನು ಮಾಡಿದರೆ ಕಲಿಯುಗ ಅಂತ್ಯಗೊಳ್ಳುವುದು ಖಂಡಿತ. ಆ ಐದು ತಪ್ಪುಗಳು ಇದೇ ನೋಡಿ.” »