ಅಪ್ಪು ಅವರ ಕಟೌಟ್ ದೊಡ್ಡದಿರಲೇಬೇಕು…ನಮ್ಮದು ಇಲ್ಲದೆ ಇದ್ದರೂ ಪರವಾಗಿಲ್ಲ’ ಎಂದು ಹೇಳಿದ ರಿಯಲ್ ಸ್ಟಾರ್ ಉಪ್ಪಿ..!
ಸಿನಿ ಪ್ರಿಯರು ‘ಕಬ್ಜ’ ಚಿತ್ರದ ಬಿಡುಗಡೆಗಾಗಿ ಕಾದು ಕುಳಿತಿದ್ದಾರೆ. ಕಬ್ಜ ಚಿತ್ರದ ಕಟೌಟ್ಗಳು ಈಗಾಗಲೇ ಸಿದ್ಧಗೊಳ್ಳುತ್ತಿವೆ. ರಿಯಲ್ ಸ್ಟಾರ್ ಉಪೇಂದ್ರ, ಅಭಿನಯ ಚಕ್ರವರ್ತಿ ಸುದೀಪ್, ಹ್ಯಾಟ್ರಿಕ್ ಹೀರೋ ಶಿವಣ್ಣ ಅವರ ಕಟೌಟ್ಗಳು ತಯಾರಾಗುತ್ತಿವೆ. ಇನ್ನು ದೊಡ್ಮನೆ ರಾಜಕುಮಾರ, ಪುನೀತ್ ಅವರ ಹುಟ್ಟಿದ ಹಬ್ಬವು ಹತ್ತಿರ ಬರುತ್ತಿದೆ. ಕನ್ನಡದ ಜನತೆ ಎಂದಿಗೂ ಮರೆಯದ ಅಪ್ಪುವಿನ ಕಟೌಟ್ ಕೂಡ ಸಿದ್ಧಗೊಳ್ಳುತ್ತಿದೆ. ಕಬ್ಜ ಚಿತ್ರದ ಪ್ರೀ ರಿಲೀಸ್ ಇವೆಂಟ್ ನ ಪ್ರೆಸ್ ಮೀಟ್ ನಲ್ಲಿ ಉಪೇಂದ್ರ ಅವರು ಪುನೀತ್ ರಾಜಕುಮಾರ್ ಅವರ…