1 ಲಕ್ಷ ಇದ್ದರೆ ಸಾಕು ಈತರಹದ ಮನೆ ಕಟ್ಟಿಕೊಳ್ಳಬಹುದು, ಕಡಿಮೆ ಬಂಡವಾಳದಲ್ಲಿ ಒಂದು ಕುಟುಂಬ ಇರುವ ಹಾಗೆ ಮನೆಯಲ್ಲಿ ನಿರ್ಮಾಣ.
ಬಹಳ ಕಡಿಮೆ ಬಂಡವಾಳದಲ್ಲಿ ಅಚ್ಚುಕಟ್ಟಾಗಿ ಚಿಕ್ಕದಾಗಿ ಮನೆ ನಿರ್ಮಾಣದ ಬಗ್ಗೆ ನಾವು ಇಂದಿನ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಕಡಿಮೆ ಬಂಡವಾಳದಲ್ಲಿ ಶೀಟ್ ಮನೆಯಾಗಿದೆ ಈ ಮನೆ ಹೊರಗಡೆಯಿಂದ ಸಿಂಪಲ್ಲಾಗಿ ಕಾಣಿಸುತ್ತದೆ ಆದರೆ ಮನೆಯ ಒಳಗೆ ತುಂಬಾ ಗ್ರಾಂಡ್ ಆಗಿ ಕಾಣಿಸುತ್ತದೆ. ಚಿಕ್ಕ ಕುಟುಂಬಕ್ಕೆ ಸರಿಹೊಂದುವಂತಹ ಕಡಿಮೆ ಬಂಡವಾಳದ ಮನೆ ಇದಾಗಿದ್ದು ಪೂರ್ತಿ ಶೀಟ್ ಇಂದ ನಿರ್ಮಾಣ ಮಾಡುವಂತಹ ಮನೆ ಇದಾಗಿದ್ದು ಈ ಮನೆಯನ್ನು 23×22 ಅಳತೆಯಲ್ಲಿ ಮಾಡಲಾಗಿದೆ ಮುಂದೆಯಿಂದ ನೋಡಲು ಒಂದು ಡೋರ್ ಮತ್ತೆ ಒಂದು ಕಿಟಕಿ ನಿಮಗೆ…