ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ನಟಿ ಮಮತ ಅವರನ್ನು ಕಾಡುತ್ತಿರುವ ಮತ್ತೊಂದು ಕಾಯಿಲೆ. ಈ ನಟಿಯ ದುಸ್ಥಿತಿ ಯಾರಿಗೂ ಬರದಿರಲಿ.
ಮಾಲಿವುಡ್ ಬೆಡಗಿ ಮಮತಾ ಮೋಹನ್ ದಾಸ್ ಅವರು ಕರ್ನಾಟಕದಲ್ಲಿ ಹುಟ್ಟದಿದ್ದರೂ ಕೂಡ ಬೆಂಗಳೂರಿನಲ್ಲಿ ವಿಧ್ಯಾಭ್ಯಾಸ ಮಾಡಿ ಬದುಕು ಕಂಡುಕೊಂಡವರು. ಕನ್ನಡದ ಗೂಳಿ ಸಿನಿಮಾದಲ್ಲಿ ಅಭಿನಯಿಸಿರುವ ಇವರು ಹೆಚ್ಚಾಗಿ ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಲಯಾಳಂ ಒಂದು ಸಮಯದ ಸ್ಟಾರ್ ಹೀರೋಯಿನ್ ಕೂಡ ಆಗಿದ್ದ ಇವರು ಅದನ್ನು ಹೊರತುಪಡಿಸಿ ಕನ್ನಡ ತಮಿಳು ತೆಲುಗು ಗಳನ್ನು ಕೂಡ ಅಭಿನಯಿಸಿ ತಮ್ಮ ಮೋಹಕ ಅಭಿನಯದಿಂದ ಸಾಕಷ್ಟು ಮನಗಳನ್ನು ಗೆದ್ದಿದ್ದಾರೆ. ಮಮತಾ ಮೋಹನ್ ದಾಸ್ ಅವರು ಇತ್ತೀಚೆಗೆ ಕ್ಯಾನ್ಸರ್ ಗೆ ತುತ್ತಾಗಿದ್ದರು, ಕ್ಯಾನ್ಸರ್ ಇಂದ…