ಸರ್ಕಾರದ ಹೊಸ ಯೋಜನೆ ಮಹಿಳೆಯರು ಎಲ್ಲೇ ಹೋದರು ಉಚಿತ ಪ್ರಯಾಣ ಮಾಡಬಹುದು ಕೂಡಲೇ ಅರ್ಜಿ ಸಲ್ಲಿಸಿ.
ಕೇಂದ್ರ ಸರ್ಕಾರವು ಮಹಿಳೆಯರಿಗಾಗಿ ಹೊಸ ಯೋಜನೆಯನ್ನು ರೂಪಿಸಿದ್ದು ಈ ಯೋಜನೆಯಡಿಯಲ್ಲಿ ರಾಜ್ಯದ ಮಹಿಳೆಯರಿಗೆ ಉಚಿತವಾದಂತಹ ಬಸ್ ಪಾಸ್ ದೊರಕಬೇಕು ಅಂದರೆ ಬಸ್ಸಿನಲ್ಲಿ ಪ್ರಯಾಣ ಮಾಡುವಂತಹ ಮಹಿಳೆಯರಿಗೆ ಉಚಿತವಾದಂತಹ ಸೇವೆ ನೀಡಲು ಉಚಿತ ಬಸ್ ಪಾಸ್ ಅನ್ನು ನೀಡುವುದಾಗಿ ಕೇಂದ್ರ ಸರ್ಕಾರ ತೀರ್ಪು ನೀಡಿದೆ. ಬಿಜೆಪಿ ಸರ್ಕಾರವು ಈಗಾಗಲೇ ರಾಜ್ಯದ ಮಹಿಳೆಯರ ಯೋಗಕ್ಷೇಮ ಅಭಿವೃದ್ಧಿಗಾಗಿ ನಾನಾ ಯೋಜನೆಗಳನ್ನು ಜಾರಿಗೆ ತಂದಿದೆ. ಹಲವಾರು ಯೋಜನೆಗಳನ್ನು ಜಾರಿಗೆ ತರುವ ಮೂಲಕ ಮಹಿಳೆಯರನ್ನು ಸಬಲರನ್ನಾಗಿ ಮಾಡಬೇಕು ಎಲ್ಲ ರಂಗದಲ್ಲಿಯೂ ಸಮಾನತೆಯಿಂದ ನೋಡಬೇಕೆಂಬ ದೃಷ್ಟಿಯಿಂದ…
Read More “ಸರ್ಕಾರದ ಹೊಸ ಯೋಜನೆ ಮಹಿಳೆಯರು ಎಲ್ಲೇ ಹೋದರು ಉಚಿತ ಪ್ರಯಾಣ ಮಾಡಬಹುದು ಕೂಡಲೇ ಅರ್ಜಿ ಸಲ್ಲಿಸಿ. ” »