ಅಪ್ಪು ಮತ್ತು ದಚ್ಚು ಅಭಿಮಾನಿಗಳ ಹೆಸರಿನಲ್ಲಿ ಕಿಚ್ಚು ಹಚ್ಚುತ್ತಿರುವ ಕಿಡಿಗೇಡಿಗಳಿಗೆ ರಾಘಣ್ಣ ಕೊಟ್ಟ ಖಡಕ್ ವಾರ್ನಿಂಗ್ ಏನು ಗೊತ್ತಾ.?
ದೊಡ್ಮನೆ ಕುಟುಂಬ ಕಾಲದಿಂದಲೂ ಅಭಿಮಾನಿಗಳನ್ನು ದೇವರಂತೆ ಕಂಡು ಇತರ ಕಲಾವಿದರನ್ನು ಬಹಳ ಗೌರವಿಸುತ್ತಿದ್ದರು. ಈ ಕಾರಣಕ್ಕಾಗಿ ಇದುವರೆಗೆ ರಾಜ್ ಕುಟುಂಬದ ಮೇಲೆ ಯಾವ ಒಬ್ಬ ಕಲಾವಿದನು ಕೂಡ ದೂರ ಹೇಳುತ್ತಿರಲಿಲ್ಲ. ರಾಜಣ್ಣ (Dr.Raj Kumar) ಅವರು ಕಾಲವಾದ ಬಳಿಕ ಅಣ್ಣಾವ್ರ ಮಕ್ಕಳು ಕೂಡ ಇದೇ ಗುಣವನ್ನು ಬೆಳೆಸಿಕೊಂಡು ಬಂದಿದ್ದರು. ಅದರಲ್ಲೂ ಅಪ್ಪು (Appu) ಅವರು ಕನ್ನಡ ಇಂಡಸ್ಟ್ರಿ ಮಾತ್ರವಲ್ಲದೇ ಪಕ್ಕದ ರಾಜ್ಯಗಳ ಕಲಾವಿದರ ಸ್ನೇಹವನ್ನು ಕೂಡ ಗಳಿಸಿದ್ದರು. ಆದರೆ ಅಪ್ಪು ಅವರು ನಿಧನರಾದ ಬಳಿಕ ಕರ್ನಾಟಕದಲ್ಲಿ…