ಅಪ್ಪು ಅಗಲಿದ ಒಂದೇ ವರ್ಷಕ್ಕೆ ಆಸ್ತಿ ಎಲ್ಲವನ್ನೂ ಅಶ್ವಿನಿ ಏನೂ ಮಾಡಿದ್ದಾರೆ ಗೊತ್ತ.? ನಿಜಕ್ಕೂ ಶಾ-ಕ್ ಆಗುತ್ತೆ ಅಶ್ವಿನಿ ತೆಗೆದುಕೊಂಡಿರುವ ಈ ನಿರ್ಧಾರ ಕೇಳಿದ್ರೆ.
ಪುನೀತ್ ರಾಜಕುಮಾರ್ ( Puneeth rajkumar) ಇಂದು ಇಡೀ ಕರ್ನಾಟಕ ದೇವರು ಎಂದು ಪೂಜಿಸುತ್ತಿರುವ ಒಬ್ಬ ಶ್ರೇಷ್ಠ ಆದರ್ಶ ಪುರುಷ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲ ವಯೋಮಾನದವರು ಇಷ್ಟ ಪಡುತ್ತಿದ್ದ ಸ್ಟಾರ್ ನಟ. ಅಪ್ಪು ಎಂದು ಪ್ರೀತಿಯಿಂದ ಕರೆಸಿಕೊಳ್ಳುತ್ತಿದ್ದ ನಮ್ಮೆಲ್ಲರ ಪವರ್ ಸ್ಟಾರ್ ಅಕಾಲಿಕ ಮ’ರ’ಣ ಕ್ಕೆ ತ್ತುತ್ತಾಗಿ ಇಡೀ ಕರುನಾಡನ್ನೇ ನೋವಿನ ಮಡುವಿಗೆ ಹಾಕಿದ್ದಾರೆ. ಇನ್ನು ಎಷ್ಟೇ ವರ್ಷ ಕಳೆದರೂ ಈ ನೋವು ಕನ್ನಡಿಗರ ಮನದಲ್ಲಿ ಎಂದೂ ಮಾಸದು. ಪುನೀತ್ ರಾಜಕುಮಾರ್ ಅವರನ್ನು…