ಕಾಟೇರ ಸಿನಿಮಾ ಹಿಟ್ ಆಗುವುದಕ್ಕೆ ಕಾರಣ ಹೇಳಿದ ಆರ್ಯವರ್ಧನ್ ಗುರೂಜಿ.!
ನಂಬರ್ ಎಂದರೆ ನಾನು, ನಾನು ಎಂದರೆ ನಂಬರ್ ಡೈಲಾಗ್ ಮೂಲಕ ಕರ್ನಾಟಕದಾದ್ಯಂತ ನಂಬರ್ ಗುರೂಜಿ ಎಂದೇ ಫೇಮಸ್ ಆಗಿರುವ ಬಿಗ್ ಬಾಸ್ ಖ್ಯಾತಿಯ ಆರ್ಯವರ್ಧನ್ (numerologist Aryavardhan) ಅವರು ಕಾಟೇರಾ ಸಿನಿಮಾ (Katera Cinema) ಕುರಿತು ಯುಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ಕೊಟ್ಟಿದ್ದಾರೆ. ಸಿನಿಮಾವನ್ನು ಕುಟುಂಬ ಸಮೇತವಾಗಿ ಊರ್ವಶಿ ಥಿಯೇಟರ್ ನಲ್ಲಿ ನೋಡಿದ ಆರ್ಯವರ್ಧನ್ ಅವರು ಮತ್ತೊಮ್ಮೆ ಸಿನಿಮಾ ವನ್ನು ನೋಡಲು ಹೋಗುತ್ತಾರಂತೆ. ಅವರಿಗೆ ಸಿನಿಮಾ ಬಹಳ ಇಷ್ಟವಾಗಿದೆಯಂತೆ. ಸಿನಿಮಾದ ಕಥೆ ಬಹಳ ಚೆನ್ನಾಗಿದೆ ಶ್ರುತಿ…
Read More “ಕಾಟೇರ ಸಿನಿಮಾ ಹಿಟ್ ಆಗುವುದಕ್ಕೆ ಕಾರಣ ಹೇಳಿದ ಆರ್ಯವರ್ಧನ್ ಗುರೂಜಿ.!” »