ಹೊಸಪೇಟೆ ಬಳಿಕ ಬಳ್ಳಾರಿಯಲ್ಲೂ ಕೂಡ ನಿರ್ಮಾಣವಾಗಿದೆ ಅಪ್ಪು ಬೃಹತ್ ಪ್ರತಿಮೆ, ಪಕ್ಕದಲ್ಲಿದ್ದ ಕೆರೆ ಹಾಗೂ ಪಾರ್ಕಿಗೂ ಕೂಡ ಅಪ್ಪು ಹೆಸರು ಇಡುತ್ತಿದ್ದಾರೆ.
ಕನ್ನಡ ಇಂಡಸ್ಟ್ರಿಯ ಪವರ್ ಸ್ಟಾರ್(Puneeth Rajkumar) ನಮ್ಮೆಲ್ಲರ ಪ್ರೀತಿಯ ಅಪ್ಪು ಹೆಸರು ಸೂರ್ಯ ಚಂದ್ರ ಇರುವವರೆಗೂ ಕನ್ನಡಿಗರ ಮನದಲ್ಲಿ ಅಜರಾಮರ. ಯಾಕೆಂದರೆ ಅವರು ಮಾಡಿದ ಕಲಾ ಸೇವೆಗಿಂತ ಅವರು ಮಾಡಿದ ಸಮಾಜ ಸೇವೆಯೇ ಹೆಚ್ಚು ಜನರನ್ನು ಮುಟ್ಟಿದ್ದೆ ಎನ್ನುವ ಕಾರಣದಿಂದ. ಆದರೆ ಅದೆಲ್ಲ ಪುನೀತ್ ಅವರು ಬದುಕಿರುವಾಗ ಯಾರಿಗೂ ತಿಳಿದಿರಲಿಲ್ಲ ಅವರಿಗೆ ಪ್ರಚಾರ ಇಷ್ಟವಿಲ್ಲದ ಕಾರಣ ಬಲಗೈನಲ್ಲಿ ಕೊಟ್ಟದ್ದು ಎಡಗೈಗೂ ತಿಳಿಯಬಾರದು ಎಂಬಂತೆ ಕರ್ನಾಟಕದ ಬಹುತೇಕ ಮಂದಿಗೆ ಕೊಡಗೈ ದಾನಿಯಂತೆ ಸಹಾಯ ಹಸ್ತ ಚಾಚಿ ಸುಮ್ಮನಾಗಿದ್ದರು….