ಮನೆ ಅವರನ್ನು ಎದುರು ಹಾಕಿಕೊಂಡು ಪ್ರೀತ್ಸಿ ಮದ್ವೆ ಆದೇ ಮಗು ಆದ ಒಂದೇ ವರ್ಷಕ್ಕೆ ಗಂಡ ಬಿಟ್ಟೋದ 10 ವರ್ಷದ ಪ್ರೀತಿ ಅಂತ್ಯ ಆಯ್ತು ಎಂದು ಕಣ್ಣೀರು ಹಾಕಿದ ನಟಿ ಸುಷ್ಮಾ ರಾವ್.
ಹತ್ತು ವರ್ಷ ಪ್ರೀತಿಸಿ ಮದುವೆಯಾದರು ಅರ್ಧಕ್ಕೆ ಕೈ ಕೊಟ್ಟಿದ್ದೀಯಾಕೆ.? ಉತ್ತಮ ನಟಿ, ಆ್ಯಂಕರ್ ಆಗಿರುವ ಸುಷ್ಮಾ ಕೆ ರಾವ್ ಅವರ ಬದುಕಿನ ಘೋರ ದು.ರಂ.ತ.! ಕಿರುತೆರೆಯ ಜನಪ್ರಿಯ ಧಾರಾವಾಹಿ ಆಗಿದ್ದಂತಹ ಗುಪ್ತಗಾಮಿನಿ ಧಾರಾವಾಹಿಯಲ್ಲಿ ಭಾವನ ಪಾತ್ರದ ಮೂಲಕ ಪ್ರೇಕ್ಷಕರ ಮನದಲ್ಲಿ ಸ್ಥಾನ ಪಡೆದಿದ್ದಂತಹ ನಟಿ ಸುಷ್ಮಾ ಕೆ ರಾವ್ ಅವರು. ಇವರು ಒಬ್ಬ ಭರತನಾಟ್ಯ ಮತ್ತು ಕುಚೂಪುಡಿ ನೃತ್ಯಗಾರ್ತಿಯೂ ಆಗಿದ್ದಾರೆ. ಕಿರುತೆರೆಯ ಉತ್ತಮ ನಟೆ ಅಲ್ಲದೆ ಉತ್ತಮ ನಿರೂಪಕಿಯೂ ಹೌದು. ಇವರು ಸುಮಾರು ಹತ್ತು ವರ್ಷಗಳ…