ನಾನು ಮದ್ವೆ ಆಗೋದಾದ್ರೆ ರೈತನ್ನೆ ಆಗೋದು ಎನ್ನುವ ಹೇಳಿಕೆ ಕೊಟ್ಟ ನಟಿ ಹರ್ಷಿಕಾ ಪುಣಚ್ಚ.!
ನಟಿ ಹರ್ಷಿತ ಪೂಣಚ್ಚ ಹಾಗೂ ವಿಜಯ ರಾಘವೇಂದ್ರ ಅವರು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ಕಾಸಿನ ಸರ ಸಿನಿಮಾ ಒಳ್ಳೆ ಪ್ರದರ್ಶನ ಕಾಣುತ್ತಿದೆ. ಸಿನಿಮಾ ರಿಲೀಸ್ ಆಗಿ ಎರಡು ವಾರಗಳಾಗಿದ್ದು ಎರಡನೇ ವಾರವು ಕೂಡ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಇದರ ಸಕ್ಸಸ್ ಮೀಟ್ ಕೂಡ ಚಿತ್ರತಂಡ ನಡೆಸಿದೆ. ಜೊತೆಗೆ ಪ್ರೆಸ್ ಮೀಟ್ ಕೂಡ ಮಾಡಿದೆ. ಆ ಪ್ರೆಸ್ ಮೀಟ್ ಅಲ್ಲಿ ನಟಿ ಹರ್ಷಿಕ ಪುಣಚ್ಚ ಅವರು ಸಿನಿಮಾ ಬಗ್ಗೆ ಬಹಳಷ್ಟು ಮಾತನಾಡಿದ್ದಾರೆ. ಮತ್ತು ಮಾಧ್ಯಮದವರ ಎದುರೇ ಈ…
Read More “ನಾನು ಮದ್ವೆ ಆಗೋದಾದ್ರೆ ರೈತನ್ನೆ ಆಗೋದು ಎನ್ನುವ ಹೇಳಿಕೆ ಕೊಟ್ಟ ನಟಿ ಹರ್ಷಿಕಾ ಪುಣಚ್ಚ.!” »