Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ಕಳಸಕ್ಕೆ ಇಟ್ಟ ತೆಂಗಿನ ಕಾಯಿಯಲ್ಲಿ ಮೊಳಕೆ ಬಂದರೆ ಅಥವಾ ಬಿರುಕು ಬಿಟ್ಟರೆ ಏನು ಅರ್ಥ ಗೊತ್ತ.?

Posted on June 18, 2023 By Admin No Comments on ಕಳಸಕ್ಕೆ ಇಟ್ಟ ತೆಂಗಿನ ಕಾಯಿಯಲ್ಲಿ ಮೊಳಕೆ ಬಂದರೆ ಅಥವಾ ಬಿರುಕು ಬಿಟ್ಟರೆ ಏನು ಅರ್ಥ ಗೊತ್ತ.?

ನಮಸ್ಕಾರ ಸ್ನೇಹಿತರೆ ಇಂದಿನ ವಿಶೇಷವಾದ ಸಂಚಿಕೆಗೆ ಸ್ವಾಗತ ನಮಗೆಲ್ಲರಿಗೂ ತಿಳಿದಿರುವ ಹಾಗೆ ನಮ್ಮ ಭಾರತ ದೇಶದಲ್ಲಿ ಹಿಂದುತ್ವ ಬಹಳ ಪುರಾಣಗಳಿಂದ ನಡೆದು ಬಂದ ಮಹಾಧರ್ಮ ಅದೇ ಹಿಂದೂ ಧರ್ಮದ ಪ್ರಕಾರ ಯಾವುದೆಂದು ಶುಭ ಕಾರ್ಯವನ್ನು ಶುರುಮಾಡುವ ಮುನ್ನ ಕಳಸವನ್ನು ಇಡುವುದು ನಮ್ಮ ಹಿಂದೂ ಧರ್ಮದಲ್ಲಿ ಪದ್ಧತಿಗಳು ಅಲ್ಲದೆ ಸಾಮಾನ್ಯವಾಗಿ ಯಾವುದೇ ಪೂಜೆ ಪುನಸ್ಕಾರಗಳು ಅಥವಾ ಮದುವೆ ಸಮಾರಂಭಗಳು.

ಇತ್ಯಾದಿ ಯಾವುದಾದರೂ ಶುಭಾರಂಭ ಗಳಿಗೆ ಕೆಲಸವನ್ನು ಇಟ್ಟು ಪೂಜೆ ಮಾಡುವುದು ನಮ್ಮ ರೂಡಿಯಾಗಿದೆ ಕೆಲವು ಜನರು ಹಬ್ಬ ಹುಣ್ಣಿಮೆಗಳಲ್ಲಿ ಕಳಸವನ್ನು ನೆಟ್ಟಿ ಪೂಜೆ ಮಾಡಿದರೆ ಇನ್ನೂ ಕೆಲವರು ನಿತ್ಯ ಕಳಸವನ್ನು ಇಟ್ಟು ಪೂಜೆ ಮಾಡುವುದು ಸಾಮಾನ್ಯವಾಗಿ ತೆಂಗಿನಕಾಯಿಗಳು ಮಹತ್ವವಾದ ಸ್ಥಾನವನ್ನು ಪಡೆದಿದೆ ಏಕೆಂದರೆ ತೆಂಗಿನಕಾಯಿ ಯನ್ನು ಪೂರ್ಣಗೊಳಿ ಎಂದು ಕರೆಯುತ್ತಾರೆ ಅಂದರೆ ಒಂದೇ ಹೆಣ್ಣು ಎಷ್ಟು ಹಣ್ಣುಗಳಿಗೆ ಸಮಯ ಎಂದು.

ಅದೇ ರೀತಿ ಕೆಲಸದಲ್ಲಿ ಯಾವುದಾದರೂ ಭಿನ್ನವಾದರೆ ಶುಭ ಕಾರ್ಯಗಳಲ್ಲಿ ಅಪಚಾರವೋ ಅಥವಾ ಯಾವುದೋ ಒಂದು ಕೆಣಕು ನಡೆಯುವುದು ಎಂಬ ನಂಬಿಕೆ ಇದೆ. ಹಾಗಾಗಿ ಕಳಸದಲ್ಲಿ ಸ್ವಲ್ಪ ಬದಲಾವಣೆ ಯಾದರೂ ಗೊಂದಲಕ್ಕೆ ಕಾರಣವಾಗುತ್ತದೆ ಇನ್ನು ತೆಂಗಿನಕಾಯಿ ಇಟ್ಟು ಕಳಸವನ್ನು ಸ್ಥಾಪಿಸುವ ಮನೆಗಳಲ್ಲಿ ಏನಾದರೂ ತೆಂಗಿನ ಕಾಯಿ ಬಿರುಕು ಬಿಟ್ಟರೆ ಅಥವಾ ಮೊಳಕೆ ಬಂದರೆ ಹಲವರು ಪ್ರಶ್ನೆಗಳು ಆತಂಕಗಳು ಉಂಟಾಗುತ್ತವೆ.

ಹಾಗಾದರೆ ಮನೆಯಲ್ಲಿ ಇಟ್ಟಂತಹ ಕಳಸದ ತೆಂಗಿನ ಕೈಯಲ್ಲಿ ಏನಾದರೂ ಮೊಳಕೆ ಬಂದರೆ ಇದರ ಅರ್ಥವೇನು ಎನ್ನವುದರ ಕುರಿತು ಮುಂದೆ ತಿಳಿಸಿಕೊಡುತ್ತೇವೆ. ನಾವುಗಳು ಸಾಮಾನ್ಯವಾಗಿ ಕಲಶವನ್ನು ಸ್ಥಾಪಿಸುವಾಗ ನಮ್ಮ ಮನೆದೇವರ ಅಥವಾ ಮಹಾಲಕ್ಷ್ಮಿಯನ್ನು ಅಥವಾ ದುರ್ಗಾದೇವಿಯನ್ನು ನೆನೆದು ಪ್ರತಿಷ್ಠಾಪಿಸುತ್ತೇವೆ. ಇದು ಈಗಿನ ನಂಬಿಕೆ ಇಲ್ಲ ಬಹಳ ಹಿಂದಿನಿಂದಲೂ ನಮ್ಮ ಹಿರಿಯರು ಇದನ್ನು ನಂಬುತ್ತಾ ಬಂದಿದ್ದಾರೆ.

ನಾವು ಯಾವ ದೇವರನ್ನು ನೆನೆಸಿ ಕಳಸವನ್ನು ಪ್ರತಿಷ್ಠಾಪಿಸುತ್ತಿರುವ ಆ ದೇವರೇ ಕಲಸದಲ್ಲಿ ನಡೆಯುತ್ತಾರೆ ಎಂದು ಅಂತಹ ವಿಶಿಷ್ಟವಾದ ಕೆಲಸವನ್ನು ನಾವು ಇಟ್ಟು ಪೂಜೆ ಮಾಡುವಾಗ ಬಿರುಕು ಬಿಡುವುದು ಅಥವಾ ಮೊಳಕೆ ಬರುವುದು ಆದರೆ ಯಾವ ಯಾವ ಫಲವನ್ನು ಯಾರು ತಿಳಿದಿಲ್ಲ ಆದರೆ ನಾವು ಇಟ್ಟ ಕೆಲಸದಲ್ಲಿ ಯಾವುದಾದರೂ ಸಣ್ಣ ಬದಲಾವಣೆ ಆದರೆ ಅದನ್ನು ಸಹಿಸಲು ಮನೆಯ ಮಂದಿಗೆ ಬಹಳ ಕಷ್ಟವಾಗುತ್ತದೆ.

ಇನ್ನು ಸ್ನೇಹಿತರೆ ಕಲಶವನ್ನು ಬಹಳ ಭಕ್ತಿಯಿಂದ ಪೂಜಿಸುವ ಹೆಣ್ಣು ಮಕ್ಕಳೇ ನಮ್ಮ ದೇಶದಲ್ಲಿ ಹೆಚ್ಚು ಇದ್ದಾರೆ ಅಥವಾ ಮೊಳಕೆ ಬಂದರೆ ನನಗೆ ಶುಭವಾಗುವುದು ಅಥವಾ ಅಶುಭವಾಗುವುದು ಎಂಬ ಕುತೂಹಲದಿಂದ ಇರುತ್ತಾರೆ. ಸಾಮಾನ್ಯವಾಗಿ ಬಿರುಕು ಬಿಡುವುದಿಲ್ಲ ಹೆಚ್ಚಾದ ಬಿಸಿನ ಕಾರಣ ಕಡಿಮೆ ನೀರಿನ ಅವಧಿಯಲ್ಲಿ ತೆಂಗಿನಕಾಯಿಗಳು ಬಿರುಕು ಬಿಡುತ್ತವೆ ಇನ್ನೂ ಮಳೆಗಾಲದಲ್ಲಿ ಬಿರುಕು ಬಿಡುವ ಕಾಯಿ ಅಷ್ಟೇ ನಿಲ್ಲ.

ಆದರೂ ನಮ್ಮ ಭಾರತ ಜನರು ಒಗ್ಗಟ್ಟಿನಿಂದ ಆಗುತ್ತಾರೆ ಹಾಗಾಗಿ ಕಳಸವು ನಮ್ಮ ಹಿಂದೂ ಸಾಂಪ್ರದಾಯಿಕವಾಗಿ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ ಇನ್ನು ಈ ಕಲಶದ ಒಳಗಡೆ ಮೊಳಕೆ ಹೊಡೆಯುವುದು ಯಾವುದೇ ತರಹದ ಅಶುಭ ಕಾರ್ಯ ಅಲ್ಲ ಇನ್ನು ಬದಲಾಗಿ ಶೋವನ್ನು ತರುತ್ತದೆ ಎಂದು ಅರ್ಥ ಇನ್ನು ಸಾಮಾನ್ಯವಾಗಿ ಮೊಳಕೆ ಬಂದ ಕಳಸಿದ ಕಾಯನ್ನು ಯಾರು ನಮ್ಮ ಜಾಗದಲ್ಲಿ ಇಟ್ಟು ಗಿಡವನ್ನು ಬೆಳೆಯುವಂತೆ ಮಾಡಿ ಕಾಪಾಡಿಕೊಳ್ಳುವುದು ನಮ್ಮ ಜನರ ರೂಢಿಯಾಗಿದೆ ಇದರ ಜೊತೆಗೆ ಈ ಗಿಡವನ್ನು ತಮ್ಮ ಜಮೀನಿನಲೋ ಅಥವಾ ತಮ್ಮ ಮನೆಯ ಮುಂದೆ ಇಟ್ಟಿ ಬೆಳೆಸಿದರೆ ಒಳ್ಳೆಯದು ಎಂಬ ಊಹೆಗಳು ಹಾಗೂ ಹಿಂದಿನ ಜನರು ನಂಬಿದ್ದರು.

 

News Tags:Divotional

Post navigation

Previous Post: ಒಬ್ಬ ಶ್ರೀಮಂತ ತಂದೆ ತನ್ನ ಪಾದರಕ್ಷೆಗಳನ್ನು ಮಗನಿಗೆ ನೀಡಿ ಹೇಳಿದಂತಹ ಮಾತುಗಳನ್ನು ಕೇಳಿದರೆ ನಿಜಕ್ಕೂ ಕಣ್ಣಲ್ಲಿ ನೀರು ಬರುತ್ತದೆ.
Next Post: ಕೇವಲ 1 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವಂತಹ ಈ ಮನೆಯನ್ನು ನೋಡಿದರೆ. ನಿಜಕ್ಕು ಆ’ಶ್ಚ’ರ್ಯ ಪಡುತ್ತೀರಾ.

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme