ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರನ್ನು ತನ್ನತ್ತ ಸೆಳೆಯುವ ದೃಷ್ಟಿಯಿಂದ ಹಲವಾರು ಹೂಡಿಕೆಗಳ ಯೋಜನೆಗಳನ್ನು ಪರಿಚಯಿಸುತ್ತಿದೆ ಅಷ್ಟೇ ಅಲ್ಲದೆ ದೇಶದ ಅತಿ ದೊಡ್ಡ ನಂಬಿಕಸ್ಥ ಬ್ಯಾಂಕ್ ಎಂದರೆ ಅದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಂದು ಹೇಳಬಹುದು. ನಾವು ಹೂಡಿಕೆ ಮಾಡಿದಂತಹ ಹಣ ದುಪ್ಪಟ್ಟಾಗಬೇಕು ಎಂದರೆ ನೀವು ಈ ಯೋಜನೆಯ ಅಡಿಯಲ್ಲಿ ಹಣವನ್ನು ಹೂಡಿಕೆ ಮಾಡಬೇಕಾಗುತ್ತದೆ.
ಈ ಯೋಜನೆಯ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಹಿರಿಯ ನಾಗರೀಕರು ಆರ್ಥಿಕವಾಗಿ ಭವಿಷ್ಯದಲ್ಲಿ ಹೆಚ್ಚು ಹಣ ಪಡೆದುಕೊಳ್ಳಬೇಕು ಎಂದರೆ SBI ನ ಸ್ಥಿರ ಠೇವಣಿ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡಬಹುದು ಹಿರಿಯ ನಾಗರಿಕರಿಗಾಗಿ ಯೋಜನೆಯನ್ನು ಪರಿಚಯಿಸಲಾಗಿದೆ ಈಗಂತೂ ಬಡ್ಡಿ ದರವನ್ನು ಕೂಡ ಹೆಚ್ಚಿಸಲಾಗಿದ್ದು ಅತಿ ಕಡಿಮೆ ಹೂಡಿಕೆ ಪ್ಲಾನ್ ಗಳಲ್ಲಿ ಹಣವನ್ನು ಇಡುವುದು ಉತ್ತಮ. ನೀವು ಹೂಡಿಕೆ ಮಾಡಿದಂತಹ ಅಣ ದುಪ್ಪಟ್ಟಾಗುತ್ತದೆ.
ಹಿರಿಯ ನಾಗರೀಕರಿಗೆ ಹೆಚ್ಚಿನ ಬಡ್ಡಿ ದರ
ಎಸ್ ಬಿ ಐ ನಲ್ಲಿ 10 ವರ್ಷಗಳವರೆಗೆ ಪಕ್ವ ವಾಗುವ ರೀತಿಯಲ್ಲಿ FD ಮಾಡಬಹುದು ಸಾಮಾನ್ಯರಿಗಿಂತ ಹಿರಿಯ ನಾಗರಿಕರಿಗೆ ಶೇಕಡಾ 0.50% ನಷ್ಟು ಬಡ್ಡಿ ದರವನ್ನು ಹೆಚ್ಚು ಮಾಡಲಾಗಿದೆ ಇದನ್ನು SBI ತನ್ನ ವೆಬ್ಸೈಟ್ನಲ್ಲಿ ಅಧಿಕೃತವಾಗಿ ಮಾಹಿತಿಯನ್ನು ಪ್ರಕಟಿಸಲಾಗಿದೆ. 5 ವರ್ಷಗಳಿಂದ 10 ವರ್ಷಗಳಲ್ಲಿ FD ಮೇಲಿನ ಬಡ್ಡಿ ದರ 1% ನಷ್ಟು ಹೆಚ್ಚಾಗಿದೆ.
ಎಸ್ ಬಿ ಐ ನ ಬಡ್ಡಿಯ ದರ ನೋಡುವುದಾದರೆ.
ಗ್ರಾಹಕರು 5 ರಿಂದ 10 ವರ್ಷಗಳವರೆಗೆ FD ಇಟ್ಟರೆ ಅವರಿಗೆ 6.5% ನಷ್ಟು ವಾರ್ಷಿಕ ಬಡ್ಡಿ ಸಿಗುತ್ತದೆ ಅದೇ ರೀತಿಯಲ್ಲಿ ಹಿರಿಯ ನಾಗರಿಕರು FD ಇಟ್ಟರೆ ಅವರಿಗೆ ಅವಧಿಗೆ 7.5% ನಷ್ಟು ವಾರ್ಷಿಕ ಬಡ್ಡಿ ದರವನ್ನು ನಿಗದಿಪಡಿಸಲಾಗಿದೆ. SBI ವಿ ಕೇರ್ FD ಠೇವಣಿ ಯೋಜನೆಯ ಆರಂಭಿಸಿದ್ದು ಇದರಲ್ಲಿ ಹಿರಿಯ ನಾಗರೀಕರಿಗೆ ಹೆಚ್ಚಿನ ಲಾಭ ಸಿಗುತ್ತದೆ.
SBI 10 ವರ್ಷಗಳಲ್ಲಿ ಮೆಚುರಿಟಿ ಆಗುವಂತಹ ಸ್ಕೀಮ್ ಹೊಂದಿದ್ದು SBI ನಲ್ಲಿ ಹಿರಿಯ ನಾಗರೀಕರು ಹೂಡಿಕೆ ಮಾಡಿದ್ದರೆ ಹಣ ದುಪ್ಪಟ್ಟಾಗುತ್ತದೆ 10 ವರ್ಷಗಳಲ್ಲಿ ಮೆಚುರಿಟಿ ಆಗುವಂತಹ ಸ್ಕೀಮ್ ಹೊಂದಿದ್ದು ಹಿರಿಯ ನಾಗರಿಕರು 10 ಲಕ್ಷ ಹಣವನ್ನು ಹೂಡಿಕೆ ಮಾಡಿದರೆ ವಾರ್ಷಿಕವಾಗಿ 7.5% ಬಡ್ಡಿ ದರ ಸಿಗುತ್ತದೆ
ಅಂದರೆ ಹತ್ತು ವರ್ಷಗಳಲ್ಲಿ ಸಿಗುವ ಬಡ್ಡಿ 11,02,349 ರೂಪಾಯಿಗಳು. ಒಟ್ಟಿಗೆ ಹತ್ತು ವರ್ಷಗಳಲ್ಲಿ 21,02,349 ರೂಪಾಯಿಗಳು ಸಿಗುತ್ತದೆ ಫೆಬ್ರವರಿ 15 2023 ರಿಂದ ಎರಡು ಕೋಟಿ ಗಿಂತ ಕಡಿಮೆ ಹಣದ ಠೇವಣಿಯ ಮೇಲೆ ಬಡ್ಡಿ ದರವನ್ನು 0.25% ನಷ್ಟು SBI ಹೆಚ್ಚಿಸಿದೆ.
SBI ನಲ್ಲಿ ತೆರಿಗೆ ವಿನಾಯಿಯೂ ಸಹ ಲಭ್ಯವಿದೆ
ಸ್ಥಿರ ಠೇವಣಿ ಇಟ್ಟರೆ ಅದನ್ನು ಅ.ಪಾಯ. ಮುಕ್ತ ಹೂಡಿಕೆ ಎಂದು ಕರೆಯಲಾಗುತ್ತದೆ ಏಕೆಂದರೆ ಇಲ್ಲಿ ಇಟ್ಟಿರುವ ಠೇವಣಿಗಳು ಯಾವಾಗಲೂ ಸುರಕ್ಷಿತವಾಗಿರುತ್ತದೆ ಜೊತೆಗೆ ಹೆಚ್ಚಿನ ಲಾಭವನ್ನು ತಂದು ಕೊಡುತ್ತದೆ FD ಯಲ್ಲಿ ಐದು ವರ್ಷಗಳ ತೆರಿಗೆ ವಿನಾಯಿತಿಯನ್ನು ಸೆಕ್ಷನ್ 80 ಸಿ ಅಡಿಯಲ್ಲಿ ಪಡೆದುಕೊಳ್ಳಬಹುದು
FD ಯಲ್ಲಿ ನೀವು ಗಳಿಸಿದ ಬಡ್ಡಿ ಗೆ ತೆರಿಗೆ ಇರುತ್ತದೆ ಆದಾಯ ತೆರಿಗೆ ನಿಯಮದ ಪ್ರಕಾರ FD ಯೋಜನೆಗಳು ತೆರಿಗೆಯಿಂದ ವಿನಾಯಿತಿ ಪಡೆದುಕೊಳ್ಳುತ್ತದೆ ಆದರೆ FD ಮುಕ್ತಾಯದ ಸಮಯದಲ್ಲಿ ಠೇವಣಿದಾರರು ಬಡ್ಡಿಗೆ ತೆರಿಗೆಯನ್ನು ಪಾವತಿ ಮಾಡಬೇಕಾಗುತ್ತದೆ. SBI ನಲ್ಲಿ ಹಿರಿಯ ನಾಗರಿಕರಿಗೆ ಠೇವಣಿ ಇಟ್ಟರೆ ಅತಿ ಹೆಚ್ಚು ಲಾಭ ಪಡೆದುಕೊಳ್ಳುವುದಂತು ಸತ್ಯ. ಈ ಕುರಿತಾದ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ SBI ಶಾಖೆಗೆ ಭೇಟಿ ನೀಡಿ. ಈ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ.