ಕ.ಷ್ಟ ಎಂದ ಕೂಡಲೇ ಪ್ರತಿಯೊಬ್ಬರ ಮನಸ್ಸಿಗೆ ಬರುವುದು ದೇವರಿದ್ದಾರೆ ಎಂದು ಪ್ರತಿಯೊಬ್ಬ ಮನುಷ್ಯನಿಗೂ ಸಹ ತಮ್ಮದೇ ಆದಂತಹ ಕ.ಷ್ಟ.ಗಳು ತೊಂದರೆಗಳು ಇದ್ದೇ ಇರುತ್ತದೆ ನಾನಾ ರೀತಿಯಾದಂತಹ ಸಮಸ್ಯೆಗಳನ್ನು ದೇವರಿಂದ ನಿವಾರಣೆ ಮಾಡಿಕೊಳ್ಳುತ್ತೇವೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ಸಂತಾನ ಭಾಗ್ಯ ಇಲ್ಲದೆ ಕೊ.ರ.ಗುತ್ತಿದ್ದಾರೆ ಅಂತಹ ಜನರು ಈ ದೇವಿಯ ದರ್ಶನವನ್ನು ಮಾಡಿದರೆ ಸಾಕು ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ.
ಈ ದೇವಸ್ಥಾನದ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಈ ದೇವಸ್ಥಾನ ಯಾವುದೆಂದರೆ ಶಕ್ತಿ ಸ್ವರೂಪಿಣಿ ಶ್ರೀ ರೇಣುಕಾದೇವಿ ಎಲ್ಲಮ್ಮ ತಾಯಿ ದೇವಸ್ಥಾನ ಈ ದೇವಸ್ಥಾನ ಇರುವುದು ಅಂಜನ ಕಟ್ಟೆ, ಶಾಂತಿನಗರ ದೊಡ್ಡಬೆಳವಂಗಲ ಹೋಬಳಿ, ದೊಡ್ಡಬಳ್ಳಾಪುರ ತಾಲೂಕಿನ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ.
ಬೆಂಗಳೂರಿನಿಂದ ಸುಮಾರು 45 ಕಿ.ಮೀ ದೂರದಲ್ಲಿದೆ. ಶ್ರೀ ರೇಣುಕಾ ದೇವಿ ಎಲ್ಲಮ್ಮ ತಾಯಿ ಈ ಕ್ಷೇತ್ರದಲ್ಲಿ ನೆಲೆಸಿ ಸಾವಿರಾರು ಜನರು ಭಕ್ತಾದಿಗಳಿಗೆ ಒಳಿತು ಮಾಡುತ್ತಾ ಬಂದಿದ್ದಾರೆ ಈ ದೇವಸ್ಥಾನದಲ್ಲಿ ಪ್ರತಿನಿತ್ಯ ಪ್ರತಿಕ್ಷಣವೂ ಒಂದಲ್ಲ ಒಂದು ರೀತಿಯ ಪವಾಡಗಳು ಚಮತ್ಕಾರಗಳು ನಡೆಯುತ್ತಲೇ ಇದೆ ಈ ದೇವಸ್ಥಾನಕ್ಕೆ ಒಮ್ಮೆ ಭೇಟಿ ನೀಡಿದರೆ ಸಾಕು ನಿಮ್ಮ ಕ.ಷ್ಟ.ಗಳು ಎಂತಹದ್ದೇ ಆಗಿರಲಿ ಕ್ಷಣಮಾತ್ರದಲ್ಲಿ ದೂರವಾಗುವುದು ಸತ್ಯ.
ಭಾರತದಾದ್ಯಂತ ಮೂಲೆ ಮೂಲೆಗಳಿಂದ ಈ ಪುಣ್ಯಕ್ಷೇತ್ರಕ್ಕೆ ಲಕ್ಷಾಂತರ ಭಕ್ತಾದಿಗಳು ಭೇಟಿ ನೀಡುತ್ತಾರೆ. ಈ ದೇವಿ ಭಕ್ತರ ಕ.ಷ್ಟ.ಗಳನ್ನು ಹೀಡೇರಿಸುತ್ತಾಳೆ ಎನ್ನುವುದಕ್ಕೆ ಉದಾಹರಣೆ ಎನ್ನುವಂತೆ ಒಬ್ಬ ಪೂಜಾರಿಯು ಐದಾರು ದೇವಸ್ಥಾನಗಳಲ್ಲಿ ದೇವರಿಗೆ ಪೂಜೆಯನ್ನು ಸಲ್ಲಿಸುತ್ತಾ ಇರುತ್ತಾರೆ ಮದುವೆಯಾಗಿ 13 ವರ್ಷಗಳು ಆಗಿದ್ದರೂ ಸಹ ಸಂತಾನ ಭಾಗ್ಯ ಇವರಿಗೆ ಲಭಿಸಿರುವುದಿಲ್ಲ ಹೀಗಿರುವಂತಹ ಸಂದರ್ಭದಲ್ಲಿ ತಾಯಿ ಎಲ್ಲಮ್ಮ ದೇವಿಯ ದೇವಸ್ಥಾನಕ್ಕೆ ಒಮ್ಮೆ ಭೇಟಿ ನೀಡುತ್ತಾರೆ ಭೇಟಿ ನೀಡಿದ ನಂತರ ಇವರಿಗೆ ಸಂತಾನ ಭಾಗ್ಯ ಪ್ರಾಪ್ತಿಯಾಗಿದೆ.
ಇಷ್ಟೇ ಅಲ್ಲದೆ ನಾನಾ ರೀತಿಯ ಕ.ಷ್ಟ.ಗಳನ್ನು ಈಡೇರಿಸುವಂತಹ ತಾಯಿ ಎಲ್ಲಮ್ಮ ದೇವಿಯು ತನ್ನ ಬಳಿ ಬಂದಂತಹ ಭಕ್ತರನ್ನು ಕ.ಷ್ಟ.ಗಳಿಂದ ಪಾರು ಮಾಡುತ್ತಾರೆ. ಈ ದೇವಾಲಯದ ಧರ್ಮದರ್ಶಿಗಳಾದ ಅನುಜೋಗತ್ತಿ ಅಮ್ಮನವರು ಈ ದೇವಿಯ ಪೂಜೆ ಆರಾಧಕರಾಗಿದ್ದಾರೆ ಶ್ರೀ ಅನುಜೋಗತ್ತಿ ಅಮ್ಮನವರು ಈ ಪುಣ್ಯಕ್ಷೇತ್ರದಲ್ಲಿ ಸಾಕ್ಷಾತ್ ದೇವತೆ ಎಂದು ಭಕ್ತಾದಿಗಳು ನಂಬಿದ್ದಾರೆ
ಲಕ್ಷಾಂತರ ಭಕ್ತರುಗಳು ಅನುಜೋಗತ್ತಿ ಅಮ್ಮನವರ ಜೊತೆ ಒಂದು ಫೋಟೋ ತೆಗೆದುಕೊಂಡರೆ ಜೀವನ ಪಾವನ ಎಂದು ಲಕ್ಷಾಂತರ ಸಂಖ್ಯೆಯಲ್ಲಿ ಈ ದೇವಾಲಯಕ್ಕೆ ಬರುತ್ತಿದ್ದಾರೆ ಶ್ರೀ ರೇಣುಕಾದೇವಿ ಎಲ್ಲಮ್ಮ ಪವಾಡ ಹಾಗೂ ಚಮತ್ಕಾರಗಳ ಬಗ್ಗೆ ಪ್ರತಿಯೊಬ್ಬರು ತಿಳಿದು ಧನ್ಯರಾಗಬೇಕು. ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇದ್ದರೂ ಈ ರೇಣುಕಾದೇವಿ ಎಲ್ಲಮ್ಮ ತಾಯಿಯ ದೇವಸ್ಥಾನಕ್ಕೆ ಒಮ್ಮೆ ಭೇಟಿ ನೀಡಿದರೆ ಸಾಕು ನಿಮ್ಮ ಜೀವನದ ಎಲ್ಲಾ ಸಂತೋಷದ ಬಾಗಿಲುಗಳು ತೆರೆದ ಹಾಗೆಯೇ.
ಈ ದೇವಸ್ಥಾನವು ನಮ್ಮ ಕರ್ನಾಟಕದಲ್ಲಿ ಇರುವುದು ನಮ್ಮ ಪುಣ್ಯ ಎಂದು ಹೇಳಬಹುದು ಸಾಕಷ್ಟು ಜನರಿಗೆ ರೇಣುಕಾ ದೇವಿ ತಾಯಿಯ ದೇವಸ್ಥಾನದ ಬಗ್ಗೆ ಸಾಕಷ್ಟು ಮಾಹಿತಿ ಇಲ್ಲ ಅಂತಹವರಿಗೆ ಈ ಮಾಹಿತಿಯನ್ನು ತಪ್ಪದೇ ತಿಳಿಯುವ ಹಾಗೆ ಮಾಡಬೇಕು. ಯಾವುದೇ ರೀತಿಯ ಸಮಸ್ಯೆಗಳು ಇದ್ದರೂ ಸಹ ನೀವು ಈ ದೇವಸ್ತಾನಕ್ಕೆ ಒಮ್ಮೆ ಭೇಟಿ ನೀಡಿ ನಂತರ ನಿಮ್ಮ ಜೀವನದ ದಾರಿಯ ಬದಲಾಗಿ ಹೋಗುತ್ತದೆ. ರೇಣುಕಾ ದೇವಿಯನ್ನು ನಂಬುವುದಾದರೆ ಉಧೋ ರೇಣುಕಾದೇವಿ ಎಂದು ಕಮೆಂಟ್ಸ್ ಮೂಲಕ ತಿಳಿಸಿ.