ಕೇಂದ್ರ ಸರ್ಕಾರವು ಈಗ ಮಹತ್ವದ ಘೋಷಣೆಯನ್ನು ಹೊರಡಿಸಿದ್ದು ಈ ಘೋಷಣೆಯ ಅಡಿಯಲ್ಲಿ ಬೆಳೆ ವಿಮೆ ಮತ್ತವೂ ರೈತರ ಖಾತೆಗೆ ಜಮೆ ಆಗುತ್ತದೆ 1 ಲಕ್ಷ ರೂಪಾಯಿಯವರೆಗೆ ರೈತರ ಬೆಳೆ ವಿಮೆ ಜಮಾ ಆಗುತ್ತದೆ ಈ ಕುರಿತಾದಂತಹ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಸಾಮಾನ್ಯವಾಗಿ ಎಲ್ಲಾ ರೈತರು ಸಹ ಬೆಳೆ ವಿಮೆಯ ಮೊತ್ತಕ್ಕಾಗಿ ಕಾಯುತ್ತಿದ್ದರು. ಇದೀಗ ಅಂತಹವರಿಗೆ ಸಂತಸದ ಸುದ್ದಿ.
ಯಾವೆಲ್ಲ ಕಂಪನಿಯು ವಿಮಾ ಸೌಲಭ್ಯವನ್ನು ಒದಗಿಸುತ್ತದೆ ಎಂದು ನೋಡುವುದಾದರೆ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ ಅಡಿಯಲ್ಲಿ.
ICICI ಲೇಬರ್ ಬೋರ್ಡ್
IFFCO Tokio
lನ್ಯಾಷನಲ್ ಇನ್ಶೂರೆನ್ಸ್
ಚೋಳಮಂಡಲಮ್
ಭಾರತಿ AXA
Bajaj Allinz HDFC Agro
ಅಗ್ರಿಕಲ್ಚರ್ ಇನ್ಸೂರೆನ್ಸ್ ಕಂಪನಿಯಿಂದ ವಿಮಾ ಯೋಜನೆಯ ಪ್ರಯೋಜನಗಳನ್ನು ನೀಡಲಾಗುತ್ತಿದೆ.
ಸರ್ಕಾರಿ ಯೋಜನೆಗಳ ಬಗ್ಗೆ, ಸರ್ಕಾರಿ ಉದ್ಯೋಗಗಳ ಬಗ್ಗೆ ಮತ್ತು ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ಉದ್ಯೋಗ ಮಿತ್ರ WhatsApp ಗ್ರೂಪ್ ಗೆ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿ
ಉದ್ಯೋಗ ಮಿತ್ರ WhatsApp ಗ್ರೂಪ್ ಗೆ ಸೇರಲು | ಇಲ್ಲಿ ಕ್ಲಿಕ್ ಮಾಡಿ |
ಕೇಂದ್ರ ಕೃಷಿ ಕಲ್ಯಾಣ ಸಚಿವರಾದಂತಹ ನರೇಂದ್ರ ಸಿಂಗ್ ತೋಮರ್ ರೈತರ ಹಿತಾ ಶಕ್ತಿಯಗಾಗಿ ಇದೀಗ ದೊಡ್ಡ ಹೆಜ್ಜೆಯನ್ನು ಇಟ್ಟಿದ್ದಾರೆ ಹಲವು ವರ್ಷಗಳಿಂದ ಬಾಕಿ ಉಳಿದಿರುವ ರೈತರ ಬೆಳೆ ವಿಮೆ ಮೊತ್ತವನ್ನು ಬಿಡುಗಡೆ ಮಾಡಬೇಕು ಎಂದು ನಿರ್ಧಾರವನ್ನು ಕೈಗೊಂಡಿದ್ದಾರೆ ಇದರಿಂದ ದೇಶದ ಸುಮಾರು 5,60,000 ರೈತರಿಗೆ ಅನುಕೂಲವಾಗುತ್ತದೆ.
ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಅಡಿಯಲ್ಲಿ ರೈತರು ಬೆಳೆ ಪರಿಹಾರ ಮೊತ್ತಕ್ಕಾಗಿ ಬಹಳ ದಿನಗಳಿಂದ ಕಾಯುತ್ತಾ ಇದ್ದಾರೆ ಅಂತಹವರಿಗೆ ಬೆಳೆ ವಿಮೆಯ ಲಾಭ ಸಿಗುತ್ತಿಲ್ಲ ಆದರೆ ಇದೀಗ ರೈತರಿಗೆ ಬಾಕಿ ಇರುವ ಬಳೆ ಮೊತ್ತವನ್ನು ಸರ್ಕಾರ ಬಿಡುಗಡೆ ಮಾಡಿದೆ ರೈತರಿಗೆ ಸರ್ಕಾರದಿಂದ 258 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದ್ದು ಇದರಿಂದ ಐದು ಲಕ್ಷದ ಅರವತ್ತು ಸಾವಿರಕ್ಕೂ ಹೆಚ್ಚು ರೈತರು ಬೆಳೆ ವಿಮೆ ಮೊತ್ತ ಪಾವತಿಸಲು ಸಾಧ್ಯವಾಗುತ್ತದೆ.
ರೈತರಿಗೆ ಸೂಕ್ತ ಸಮಯದಲ್ಲಿ ಬೆಳೆ ಪರಿಹಾರ ಮೊತ್ತವನ್ನು ವಿತರಿಸಲಾಗುವುದು ಈ ಹಿಂದೆ ಫಸಲ್ ಭೀಮಾ ಯೋಜನೆಯಡಿ ಪ್ರೀಮಿಯ ಮೊತ್ತ ಪಾವತಿಸಿದಾಗ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಶೇಕಡ ಎರಡರಷ್ಟು ರೈತ ಹಾಗೂ ಇನ್ನೊಂದು ಭಾಗ ನೀಡುತ್ತಿದ್ದರು ರಾಜ್ಯ ಸರ್ಕಾರದ ಬಿಳಂಬ ಮಾಡುತ್ತಿದ್ದರಿಂದ ರೈತರಿಗೆ ಸಕಾಲದಲ್ಲಿ ಬೆಳೆ ವಿಮೆಯ ಲಾಭ ಸಿಗದೇ ರಾಜ್ಯ ಸರ್ಕಾರದಿಂದ ಪ್ರೀಮಿಯಂ ಪಾವತಿಗಾಗಿ ಕಾಯಬೇಕಿಲ್ಲ.
ಇದನ್ನು ಓದಿ:- ಕೇವಲ ಒಂದು ಪೀಸ್ ದಿನ ತಿನ್ನಿ ರಕ್ತಹೀನತೆ, ಸುಸ್ತು, ಕೀಲು ನೋವು, ಬೊಜ್ಜು ಎಲ್ಲಾ ದೂರವಾಗುತ್ತದೆ.
ಪ್ರಧಾನ ಮಂತ್ರಿ ಬೆಳೆ ವಿಮಾ ಯೋಜನೆಯ ಲಾಭ ಏಕೆ ನೀಡಲಾಗುತ್ತದೆ ಎಂದರೆ ರೈತರು ಬೆಳೆದಂತಹ ಬೆಳೆಯು ಯಾವಾಗಲೂ ಅವರ ಕೈ ಸೇರುತ್ತದೆ ಎಂದು ಹೇಳಲು ಆಗುವುದಿಲ್ಲ ಪ್ರಕೃತಿ ವಿ.ಕೋ.ಪದಿಂದ ಹಾ.ನಿಯಾಗುತ್ತದೆ ಹಾಗೆ ಇನ್ನಿತರ ಕಾರಣಗಳಿಂದ ಕೆಲವೊಮ್ಮೆ ಅವರು ಬೆಳೆದಂತಹ ಬೆಳೆಗಳು ಅವರ ಕೈ ಸೇರದೆ ಅಪಾರ ನ.ಷ್ಟ ಉಂಟಾಗುತ್ತದೆ
ಈ ರೀತಿಯ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ 2016ರಲ್ಲಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯನ್ನು ಪ್ರಾರಂಭ ಮಾಡಿದ್ದು ಇದರ ಅಡಿಯಲ್ಲಿ ರೈತರು 2% ಪ್ರೀಮಿಯಂ ಮೊತ್ತವನ್ನು ಠೇವಣಿ ಮಾಡಬೇಕಿತ್ತು ಮತ್ತು ಉಳಿದ ಮೊತ್ತವನ್ನು ಕೇಂದ್ರ ಸರ್ಕಾರ ಭರಿಸುತ್ತದೆ.
ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿ ರೈತರಿಗೆ ಬೆಳೆ ರಕ್ಷಣೆ ದೊರೆಯುತ್ತಿದ್ದು ಪ್ರಕೃತಿ ವಿಕೋಪದಿಂದ ಆಗುವ ನಷ್ಟಕ್ಕೆ ಬೆಳೆ ಪರಿಹಾರ ಮೊತ್ತವನ್ನು ಒದಗಿಸಿಕೊಡಲಾಗುತ್ತಿತ್ತು ಈ ಬಾರಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಅಡಿಯಲ್ಲಿ ಸರ್ಕಾರದಿಂದ ಅರ್ಜಿಗಳನ್ನು ಕರೆಯಲಾಗಿದ್ದು ಜುಲೈ 31ನೆಯ ತಾರೀಖಿನ ಒಳಗೆ ಅರ್ಜಿಯನ್ನು ಸಲ್ಲಿಸಬೇಕಾಗಿದೆ. ಇದಕ್ಕೆ ಸಂಬಂಧಪಟ್ಟ ಹಾಗೆ ಇನ್ನಷ್ಟು ಹೆಚ್ಚಿನ ಮಾಹಿತಿಗಳಿಗಾಗಿ ಕೃಷಿ ಇಲಾಖೆಗೆ ಭೇಟಿ ನೀಡಿ ನೀವು ಮಾಹಿತಿಯನ್ನು ಪಡೆದುಕೊಳ್ಳಬಹುದು.
ಸರ್ಕಾರಿ ಯೋಜನೆಗಳ ಬಗ್ಗೆ, ಸರ್ಕಾರಿ ಉದ್ಯೋಗಗಳ ಬಗ್ಗೆ ಮತ್ತು ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ಉದ್ಯೋಗ ಮಿತ್ರ WhatsApp ಗ್ರೂಪ್ ಗೆ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿ
ಉದ್ಯೋಗ ಮಿತ್ರ WhatsApp ಗ್ರೂಪ್ ಗೆ ಸೇರಲು | ಇಲ್ಲಿ ಕ್ಲಿಕ್ ಮಾಡಿ |
ಇದನ್ನು ಓದಿ:- ಇಷ್ಟು ಜನರು ಆಗಸ್ಟ್ ತಿಂಗಳ ವಿದ್ಯುತ್ ಬಿಲ್ ಕಟ್ಟಲೇಬೇಕು, ಗೃಹಜ್ಯೋತಿ ಯೋಜನೆಯ ಲಾಭ ಇಂತಹವರಿಗೆ ನೀಡಲು ಆಗುವುದಿಲ್ಲ, ಸರ್ಕಾರದ ಹೊಸ ನಿಯಮ.