ನಮಸ್ಕಾರ ಸ್ನೇಹಿತರೆ ಇಂದಿನ ವಿಶೇಷ ಲೇಖನಕ್ಕೆ ತಮಗೆಲ್ಲರಿಗೂ ಸ್ವಾಗತ ಈ ಲೇಖನದಲ್ಲಿ ನಾವು ಇ ಶ್ರಮ ಕಾರ್ಡ್ ನ ಬಗ್ಗೆ ತಿಳಿಸಿ ಕೊಡುತ್ತಿದ್ದೇವೆ ಯಾರೆಲ್ಲ ಇ ಶ್ರಮ ಕಾರ್ಡ್ ಹೊಂದಿರುತ್ತಾರೆ ಅವರ ಖಾತೆಗೆ ಎರಡು ಲಕ್ಷ ರೂಪಾಯಿಗಳು ಬರಲಿದೆ ಎಂದು ಸರ್ಕಾರವು ಈಗಾಗಲೇ ಘೋಷಣೆ ಮಾಡಲಾಗಿದೆ ಹಾಗಾದರೆ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಯಾವೆಲ್ಲ ದಾಖಲಾತಿಗಳು ಬೇಕು ಹಾಗೆಯೇ ಈ ಒಂದು ಕಾರ್ಡನ್ನು ಪಡೆದುಕೊಳ್ಳಲು ಅರ್ಹತೆಗಳು ಯಾವುವು ಎಂಬುದರ ಸಂಪೂರ್ಣ ವಿವರವನ್ನು ನಾವು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ.
ಭಾರತ ಸರ್ಕಾರವು ನೀಡಿದ ಇ ಶ್ರಮ ಕಾರ್ಯಕ್ರಮ ಆಗಿದ್ದು ಇದು ಕಾರ್ಮಿಕರ ಮಾಹಿತಿ ಕಾರ್ಮಿಕರ ಹೆಸರು ಹಾಗೆಯೇ ಕಾರ್ಮಿಕರ ವಿಳಾಸ ಕಾರ್ಮಿಕರ ಐಡಿ ಮುಂತಾದ ಇತರ ವಿವರಗಳನ್ನು ಒಳಗೊಂಡಿರುತ್ತದೆ. ಕಾರ್ಮಿಕರು ತಮ್ಮನ್ನು ತಾವು ಗುರುತಿಸಿಕೊಳ್ಳಲು ಈ ಕಾರ್ಡ್ ತುಂಬಾ ಅತ್ಯಗತ್ಯವಾಗಿದ್ದು ಈ ಕಾರ್ಡ್ ಅಡಿಯಲ್ಲಿ ಕಾರ್ಮಿಕರು ಸಾಕಷ್ಟು ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ
ಬಡ ಕಾರ್ಮಿಕ ವರ್ಗದ ಜನರಿಗೆ ಯಾವುದೇ ಹೊಸ ಯೋಜನೆ ಜಾರಿಯಾದ ತಕ್ಷಣ ಅದರ ಪ್ರಯೋಜನವನ್ನು ಪಡೆದುಕೊಳ್ಳಬೇಕಾದರೆ ಲೇಬರ್ ಕಾರ್ಡ ಎನ್ನುವಂತಹದ್ದು ತುಂಬಾ ಮುಖ್ಯ. ಭಾರತ ದೇಶದಲ್ಲಿ ಸಾಕಷ್ಟು ಜನರು ಬಡವರಿದ್ದು ಅವರ ಉನ್ನತೀಕರಣಕ್ಕಾಗಿ ರಾಜ್ಯ ಸರ್ಕಾರವು ಇ ಶ್ರಮ ಕಾರ್ಡನ್ನು ಜಾರಿಗೆ ತಂದಿದೆ ಅದಕ್ಕಾಗಿ ನೀವು ಕೂಡ ಅರ್ಜಿಯನ್ನು ಸಲ್ಲಿಸಿ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ಇದೀಗ ಇ ಶ್ರಮ ಕಾಡನ್ನು ಹೊಂದಿರುವಂತಹ ಅಭ್ಯರ್ಥಿಗಳಿಗೆ 2 ಲಕ್ಷ ಹಣವನ್ನು ನೀಡುವುದಾಗಿ ಸರ್ಕಾರ ತಿಳಿಸಲಾಗಿದೆ.
ಈ ಶ್ರಮ ಕಾರ್ಟ್ ಎಂದರೆ ಏನು ಎಂಬುದರ ಬಗ್ಗೆ ನೋಡುವುದಾದರೆ ಲೇಬರ್ ಕಾರ್ಡ್ ಭಾರತ ಸರ್ಕಾರದಿಂದ ನೀಡಲಾದಂತಹ ಕಾರ್ಡ್ ಆಗಿದ್ದು ಇದರ ಅಡಿಯಲ್ಲಿ ಕಾರ್ಮಿಕರು ಮತ್ತು ಕಾರ್ಮಿಕ ವರ್ಗದ ಜನರಿಗೆ ಸರ್ಕಾರವು ಆರ್ಥಿಕವಾಗಿ ನೆರವನ್ನು ನೀಡುವ ಉದ್ದೇಶದಿಂದ ಈ ಕಾರ್ಡನ್ನು ಜಾರಿಗೆ ತರಲಾಯಿತು. ಬಡ ಕಾರ್ಮಿಕರು ಎಂದು ಯಾರನ್ನೆಲ್ಲ ಕರೆಯುತ್ತಾರೆ ಎಂದು ನೋಡಿದರೆ ತರಕಾರಿ ಮಾರಾಟಗಾರರು ಸಣ್ಣ ರೈತರು ಕೃಷಿ ಕಾರ್ಮಿಕರು, ಕಾರ್ಮಿಕರು ಕಟ್ಟಡ ಕಾರ್ಮಿಕರು ಮನೆ ಕೆಲಸಗಾರರು
ಹೀಗೆ ದೇಶದಾದ್ಯಂತ ಕಾರ್ಮಿಕ ಕುಟುಂಬಕ್ಕೆ ಸಂಬಂಧಿಸಿದಂತಹ ಎಲ್ಲ ಜನರಿಗೆ ಈ ಯೋಜನೆಯ ಪ್ರಯೋಜನವನ್ನು ನೀಡಲಾಗುತ್ತದೆ. ಭಾರತದಲ್ಲಿ ಆಧಾರ್ ಕಾರ್ಡಿಗೆ ಎಷ್ಟು ಪ್ರಾಮುಖ್ಯತೆ ಇದೆಯೋ ಅಷ್ಟೇ ಪ್ರಾಮುಖ್ಯತೆಯು ಇ ಶ್ರಮ ಕಾರ್ಡಿಗೂ ಇದ್ದು ಇದನ್ನು ಗುರುತಿನ ಚೀಟಿಯಂತೆ ಇಡೀ ದೇಶದಲ್ಲಿ ಗೌರವಹಿತವಾಗಿ ಕಾಣುತ್ತದೆ ಇದರೊಂದಿಗೆ ನಿಮ್ಮ ಖಾತೆಗೆ ಎರಡು ಲಕ್ಷ ರೂಪಾಯಿ ಹಣ ಬರುತ್ತದೆ.
ಇ ಶ್ರಮ ಕಾರ್ಡ್ ನ ಪ್ರಯೋಜನವನ್ನು ನಾವು ಈ ಕೆಳಕಂಡಂತೆ ತಿಳಿದುಕೊಳ್ಳಬಹುದಾಗಿದೆ.
* ಕಾರ್ಮಿಕ ಕಾರ್ಡ್ ಹೊಂದಿರುವಂತಹ ಪ್ರತಿಯೊಬ್ಬರಿಗೂ ಕೂಡ ಸರ್ಕಾರದಿಂದ ಪ್ರತಿ ತಿಂಗಳು 1000 ಆರ್ಥಿಕ ನೆರವು ನೀಡಲಾಗುತ್ತದೆ *
* ನಿಮ್ಮ ಖಾತೆಗೆ ಬರಲಿದೆ 2 ಲಕ್ಷ ರೂಪಾಯಿ ಈ ಯೋಜನೆಯ ಅಡಿಯಲ್ಲಿ ಎಲ್ಲಾ ವ್ಯಕ್ತಿಗಳಿಗೆ ಎರಡು ಲಕ್ಷದವರೆಗೆ ಅಪಘಾತ ವಿಮೆಯನ್ನು ನೀಡಲಾಗುತ್ತದೆ
* ಅ’ಪ’ಘಾ’ತದಿಂದ ವ್ಯಕ್ತಿ ಮೃ’ತ’ಪ’ಟ್ಟರೆ ಸರ್ಕಾರದಿಂದ 1 ಲಕ್ಷ ರೂಪಾಯಿಗಳವರೆಗೆ ನೆರವನ್ನು ನೀಡಲಾಗುತ್ತದೆ
ಈ ಯೋಜನೆಯ ಅಡಿಯಲ್ಲಿ ಭಾರತ ಸರ್ಕಾರವು ಕೂಲಿ ಕಚೇರಿ ಕಾರ್ಮಿಕರ ಮಕ್ಕಳ ಶಿಕ್ಷಣದ ವೆಚ್ಚವನ್ನು ಸಹ ಬರಿಸುತ್ತದೆ. ಕಾರ್ಮಿಕ ಕಾರ್ಡ್ ಇರುವಂತಹವರು ಭವಿಷ್ಯದಲ್ಲಿ ಪಿಂಚಣಿ ಸೌಲಭ್ಯವನ್ನು ನೀಡಬಹುದು ಕಾರ್ಮಿಕ ಕಾರ್ಡ್ ಹೊಂದಿರುವಂತಹವರ ಮಕ್ಕಳಿಗೆ ಅನೇಕ ಸೌಲಭ್ಯಗಳನ್ನು ನೀಡಲಾಗುತ್ತದೆ ಹಾಗೆಯೇ ಆರ್ಥಿಕ ನೆರವನ್ನು ಸಹ ನೀಡಲಾಗುತ್ತದೆ. ಈ ಮಾಹಿತಿ ಇಷ್ಟ ಆದ್ರೆ ತಪ್ಪದೆ ಲೈಕ್ ಮಾಡಿ ಮತ್ತು ತರರಿಗೂ ಶೇರ್ ಮಾಡಿ.