ಸ್ನೇಹಿತರೆ ವಿಶೇಷವಾದ ಮಾಹಿತಿಯೊಂದಿಗೆ ನಿಮ್ಮಲ್ಲಿ ಬಂದಿದ್ದೇವೆ ಹೌದು ಸ್ನೇಹಿತರೆ ಈಗಿನ ಕಾಲವನ್ನು ನವಯುಗ ಅಥವಾ ಇಂಟರ್ನೆಟ್ ನ ಯುಗ ಎಂದರೆ ತಪ್ಪಾಗದು ಪ್ರತಿ ಮನೆಗಳಲ್ಲೂ ಎರಡರಿಂದ ಮೂರು ಮೊಬೈಲ್ಗಳು ಕಂಡುಬರುತ್ತದೆ ವ್ಯಕ್ತಿಗೊಂದು ಮೊಬೈಲ್ ಅಂತೆ ಎಲ್ಲಾ ವ್ಯಕ್ತಿಗಳ ಬಳಿಯೂ ಕೂಡ ಮೊಬೈಲ್ ಇರುವುದು ಸಾಮಾನ್ಯವಾಗಿದೆ.
ಹಾಗೆ ಮೊಬೈಲ್ ಅನ್ನು ಬಳಸಬೇಕಾದರೆ ಅದರ ರಿಚಾರ್ಜ್ ಕೂಡ ಸಾಮಾನ್ಯವಾಗಿ ಪ್ರತಿ ತಿಂಗಳಿಗೆ ಅಥವಾ ಪ್ರತಿ ಆರು ತಿಂಗಳಿಗೋ ಅಥವಾ ಪ್ರತಿ ವರ್ಷಕ್ಕೂ ಒಮ್ಮೆಯೂ ರಿಚಾರ್ಜ್ ಮಾಡಲೇಬೇಕು ಇದು ಬಿಜಿಯಾಗಿರುವ ಕಾರಣದಿಂದ ಪ್ರತಿ ನಿಮಿಷಕ್ಕೂ ಇಲ್ಲಿ ಬೆಲೆ ಹೆಚ್ಚು ಎಲ್ಲರೂ ತಮ್ಮದೇ ಆದ ಕೆಲಸಗಳಲ್ಲಿ ಕಾರ್ಯನಿರತರಾಗಿರುತ್ತಾರೆ.
ಇನ್ನು ಮೊಬೈಲ್ ಸಂಖ್ಯೆಗಳ ಬಗ್ಗೆ ಹೇಳುವುದಾದರೆ ಒಬ್ಬೊಬ್ಬರಿಗೂ ವಿಶೇಷವಾದ ವಿಭಿನ್ನವಾದ ಮೊಬೈಲ್ ನ 10 ಸಂಖ್ಯೆಗಳು ಇರುತ್ತವೆ.
ಹಾಗಾಗಿ ಪ್ರತಿಯೊಂದು ನಿಮಿಷಕ್ಕೂ ಅದರದೇ ಆದ ಕೆಲಸ ಕಾರ್ಯಗಳು ಇರುತ್ತದೆ ಇಂತಹ ಬಿಸಿ ಷಡ್ಯುಲ್ನಲ್ಲೂ ಕೂಡ ಜನರು ತಮ್ಮ ಮೊಬೈಲ್ ರಿಚಾರ್ಜ್ ಮಾಡಲು ಸಮಯ ಕೊಡದೆ ಅತಾತುರವಾಗಿ ರಿಚಾರ್ಜ್ ಮಾಡುತ್ತಾರೆ ಇಂತಹ ಆತಾತುರವಾಗಿ ರಿಚಾರ್ಜ್ ಮಾಡುವಾಗ ಮೊಬೈಲ್ ಸಂಖ್ಯೆಯ ಯಾವುದೋ ಒಂದು ಎರಡು ಸಂಖ್ಯೆಗಳು ತಪ್ಪಾದರೂ ಕೂಡ ಇನ್ನೊಬ್ಬರಿಗೆ ಮೊಬೈಲ್ ರಿಚಾರ್ಜ್ ಆಗುತ್ತದೆ ಆಗ ತಮ್ಮ ಹಣವನ್ನು ಕಳೆದುಕೊಳ್ಳುವ ಪರಿಸ್ಥಿತಿಯು ಬರುತ್ತದೆ.
ಇಂತಹ ಸಮಯಗಳಲ್ಲಿ ನಮ್ಮ ಹಣವನ್ನು ಹಿಂಪಡೆಯಲು ಏನು ಮಾಡಬೇಕು ನಮ್ಮ ಹಣವನ್ನು ಹೇಗೆ ಹಿಂದೇ ಪಡೆಯಬಹುದು ಎಂಬುದರ ಬಗ್ಗೆ ತಿಳಿಸಿ ಕೊಡುತ್ತೇವೆ. ಇನ್ನು ಹೀಗೆ ತಪ್ಪಾಗಿ ಕಳಿಸಿದ್ದ ಹಣವನ್ನು ಹಿಂಪಡೆಯುವುದು ಹೇಗೆ ಎಂದು ಅಥವಾ ಸಾಧ್ಯ ಎಂದು ಎಷ್ಟು ಜನರಿಗೆ ನಮ್ಮ ಈ ಮಾಹಿತಿ ಬಹಳ ಉಪಯುಕ್ತವಾಗಿದೆ. ಅವಸರದಲ್ಲಿ ತಪ್ಪು ಸಂಖ್ಯೆಗೆ ರೀಚಾರ್ಜ್ ಮಾಡಿದ್ದರೆ, ಕೂಡಲೇ ನೀವು ನಿಮ್ಮ ಸಿಮ್ ಕಾರ್ಡ್ ಬಳಸುವ ಟೆಲಿಕಾಂ ಆಪರೇಟರ್‌ನ ಕಸ್ಟಮರ್ ಕೇರ್‌ಗೆ ಕರೆ ಮಾಡಿ ಮತ್ತು ಅವರಿಗೆ ಎಲ್ಲಾ ನಿಮ್ಮ ವಿವರಗಳನ್ನು ತಿಳಿಸಿ.
ಅಂದರೆ ರೀಚಾರ್ಜ್ ಮೊತ್ತ ಎಷ್ಟು?, ಯಾವ ಕಂಪನಿಯ ನಂಬರ್ ರೀಚಾರ್ಜ್ ಮಾಡಲಾಗಿದೆ?, ಯಾವ ಆಪ್ ಮೂಲಕ ರೀಚಾರ್ಜ್ ಮಾಡಲಾಗಿದೆ? ಹೀಗೆ ಇತ್ಯಾದಿ. ಇದುರೊಂದಿಗೆ ನಿಮ್ಮ ಈ ಎಲ್ಲಾ ಮಾಹಿತಿಯನ್ನು ಇ-ಮೇಲ್ ಮೂಲಕ ಕೂಡ ನಿಮ್ಮ ಟೆಲಿಕಾಂ ಆಪರೇಟರ್ ಕಂಪನಿಗೆ ವಿವರವನ್ನು ತಲುಪಿಸಬೇಕಾಗುತ್ತದೆ.
ಆಗ ಆಯಾ ಕಂಪನಿಗಳು ಕಂಪನಿಗೆ ದೂರು ನೀಡಿ ಎಷ್ಟು ಬೇಗ ಮಾಹಿತಿಗಳನ್ನು ನೀಡುತ್ತಿರೋ ಅಷ್ಟೇ ಬೇಗ ನಿಮ್ಮ ಹಣವು ಹಿಂದಿರುಗಿಸುತ್ತಾರೆ.ಆಗ ಅವರು ಮತ್ತೊಮ್ಮೆ ಪರಿಶೀಲಿಸಿ ಟೆಲಿಕಾಂ ಕಂಪನಿಗಳು ನಿಮ್ಮ ಹಣವನ್ನು ಹಿಂದಿರುಗಿಸುವುದರಲ್ಲಿ ಮುಂದಾಗುತ್ತಾರೆ. ಈ ಮೂಲಕ ಮತ್ತೊಂದು ವಿಷಯವೇನೆಂದರೆ ತಪ್ಪು ಸಂಖ್ಯೆಗೆ ರಿಚಾರ್ಜ್ ಮಾಡುವಾಗ ಯಾವುದೋ ಕೊನೆಯ ಎರಡು ಸಂಖ್ಯೆಯೋ ಅಥವಾ ಮೊದಲನೆಯ ಸಂಖ್ಯೆ ತಪ್ಪಾಗಿರುತ್ತದೆ ಇಂತಹ ಸಂದರ್ಭಗಳಲ್ಲಿ ಮಾತ್ರ ಯಾವುದೇ ಟೆಲಿಕಾಂ ಆಫರ್ಗಳು ನಿಮಗೆ ನಿಮ್ಮ ಹಣವನ್ನು ವಾಪಸ್ ನೀಡಲು ಮುಂದಾಗುತ್ತವೆ.
ಇನ್ನು ಕೆಲವು ಜನರು ಟೆಲಿಕಾಂ ಆಪರೇಟರ್ ಗಳಿಗೆ ತೊಂದರೆ ನೀಡಬೇಕೆಂದು ಯಾವುದೋ ಸಂಪೂರ್ಣ ಸಂಖ್ಯೆಯ ನಂಬರ್ ಗಳಿಗೆ ತಪ್ಪಾಗಿ ಮಾಡಿರುತ್ತಾರೆ ಅಂತವರಿಗೆ ಕೆಲವೊಮ್ಮೆ ಟೆಲಿಕಾಂ ಆಪರೇಟರ್ಗಳು ಹಣವನ್ನು ಹಿಂದಿರುಗಿಸಲು ಮುಂದಾಗುವುದಿಲ್ಲ ಅಲ್ಲದೇ ರಿಚಾರ್ಜ್ ಮಾಡುವಾಗ ಎರಡು ಬಾರಿಯ ಯೋಚಿಸಿ ನಂತರ ರಿಚಾರ್ಜ್ ಮಾಡುವುದು ಒಳಿತು. ಹಲವು ಕಸ್ಟಮರ್ ಕೇರ್ ಗಳು ಇದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಅಂತಹ ಸಂದರ್ಭದಲ್ಲಿ ನಾವು ಕಸ್ಟಮರ್ ಪೋರ್ಟಲ್ ಗಳಿಗೆ ದೂರನ್ನು ನೀಡಬಹುದು ಆಗ ಅವರು ಈ ಬಗ್ಗೆ ಕ್ರಮಗೊಳ್ಳುತ್ತಾರೆ. ಸದ್ಯ ಈಗ ನಮ್ಮ ಮೊಬೈಲ್ ನಲ್ಲಿ ಪ್ಲೇ ಸ್ಟೋರ್ ಆಪ್ ಇಂದ ಗ್ರಾಹಕ ಕಸ್ಟಮರ್ ಪೋರ್ಟಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.