ಪ್ರಪಂಚದಾದ್ಯಂತ ಸಾ’ವ’ನ’ಪ್ಪಿತ್ತಿರುವ ಪ್ರತಿ ಆರು ಜನರಲ್ಲಿ ಒಬ್ಬರು ಕ್ಯಾನ್ಸರ್ ಇಂದ ಸಾ’ಯು’ತ್ತಿ’ದ್ದಾರೆ ತಲೆಯಿಂದ ಕಾಲಿನವರೆಗೂ ಈ ಕ್ಯಾನ್ಸರ್ ಎನ್ನುವುದು ಯಾವ ಭಾಗಕ್ಕಾದರೂ ಬರಬಹುದು ಇಷ್ಟೊಂದು ಭ’ಯಂ’ಕ’ರವಾದ ಕಾಯಿಲೆಯ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕು ನಮ್ಮ ದೇಹ ಬೆಳವಣಿಗೆ ಆಗಬೇಕಾದರೆ ಅದಕ್ಕೆ ಜೀವಕೋಶಗಳು ವಿಭಜನೆ ಯಾಗುವುದು ತುಂಬಾ ಮುಖ್ಯ ಹೀಗೆ ಒಂದು ಜೀವಕೋಶ ಎರಡಾಗಿ ನಾಲಕ್ಕಾಗಿ, ಎಂಟಾಗಿ ಈ ಎಲ್ಲಾ ಜೀವಕೋಶಗಳು ಸೇರಿ ಒಂದು ಅಂಗವಾಗಿ ರೂಪಗೊಳ್ಳುತ್ತದೆ.
ಈ ರೀತಿ ಜೀವಕೋಶಗಳು ವಿಭಜನೆ ಆಗುವ ಸಮಯದಲ್ಲಿ ಹೊಸ ಹೊಸ ಜೀವಕೋಶಗಳು ಉತ್ಪತ್ತಿಯಾಗುತ್ತದೆ ಹಳೆಯ ಜೀವಕೋಶಗಳು ತಾನಾಗೆ ಸಾ’ಯು’ತ್ತ’ದೆ ಆದರೆ ಕೆಲವೊಮ್ಮೆ ಹಳೆಯ ಜೀವಕೋಶಗಳು ಸಾ’ಯ’ದೆ ಅವುಗಳಲ್ಲಿ ಯಾವುದೇ ಬದಲಾವಣೆಗಳು ಆಗದೆ ಹಾಗೆ ಉಳಿದುಕೊಳ್ಳುತ್ತದೆ ನಂತರ ಅವು ಸಾ’ಯು’ವ ಶಕ್ತಿಯನ್ನು ಕಳೆದುಕೊಂಡು ಅತಿ ವೇಗವಾಗಿ ವಿಭಜನೆಯಾಗುತ್ತಾ ಕೊನೆಯಿಲ್ಲದಂತೆ ಬೆಳೆಯುತ್ತಾ ಹೋಗುತ್ತದೆ ಇದರಿಂದ ರೋಗ ನಿರೋಧಕ ಶಕ್ತಿಯು ವಿಭಜನೆ ಆಗುವುದನ್ನು ತಡೆಯಲು ಆಗುವುದಿಲ್ಲ.
ಸರ್ಕಾರಿ ಯೋಜನೆಗಳ ಬಗ್ಗೆ, ಸರ್ಕಾರಿ ಉದ್ಯೋಗಗಳ ಬಗ್ಗೆ ಮತ್ತು ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ಉದ್ಯೋಗ ಮಿತ್ರ WhatsApp ಗ್ರೂಪ್ ಗೆ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿ
ನಮ್ಮ WhatsApp ಗ್ರೂಪ್ ಗೆ ಸೇರಲು | ಇಲ್ಲಿ ಕ್ಲಿಕ್ ಮಾಡಿ |
ಕ್ಯಾನ್ಸರ್ ಜೀವಕೋಶಗಳು ಸೆಪರೇಟ್ ಆಗಿ ರಕ್ತನಾಳಗಳನ್ನು ಬೆಳೆಸಿಕೊಳ್ಳುತ್ತದೆ ಈ ರೀತಿ ವಿಪರೀತವಾಗಿ ಬೆಳೆಯುತ್ತಾ ಕೆಲವು ವಾರ ತಿಂಗಳು ವರ್ಷಗಳ ನಂತರ ಒಂದು ಗೆಡ್ಡೆಯ ರೀತಿ ಬೆಳೆದುಕೊಳ್ಳುತ್ತದೆ ಅದನ್ನು ಟ್ಯೂಮರ್ ಎಂದು ಕರೆಯುತ್ತಾರೆ ಹಾಗೆಂದು ದೇಹದಲ್ಲಿ ಬೆಳೆಯುವ ಪ್ರತಿಯೊಂದು ಗಂಟುಗಳು ಕೂಡ ಕ್ಯಾನ್ಸರ್ ಆಗುವುದಿಲ್ಲ ಈ ಗಂಟುಗಳಲ್ಲಿ ಎರಡು ರೀತಿ ಇರುತ್ತದೆ.
ಇದನ್ನು ಓದಿ:- ಮನೆಯ ಯಜಮಾನಿ ಮೃ’ತ’ ಪಟ್ಟಿದ್ದರೆ ಗೃಹಲಕ್ಷ್ಮಿಯ ಹಣ ಯಾರಿಗೆ ಹೋಗುತ್ತದೆ ಗೊತ್ತಾ. ಸರ್ಕಾರದ ಹೊಸ ನಿಯಮ.
ಅವುಗಳಲ್ಲಿ ಬೀನಿಂಗ್ ಟ್ಯೂಮರ್, ಮ್ಯಾಲಿಗ್ನೆಂಟ್ ಟ್ಯುಮರ್ ಎಂದು ಎರಡು ವಿಧ ಬೀನಿಂಗ್ ಟ್ಯೂಮರ್ ನಲ್ಲಿ ಜೀವಕೋಶಗಳು ಕೆಲವು ದಿನಗಳವರೆಗೆ ವಿಭಜನೆಗೊಂಡು ನಂತರ ಅವುಗಳ ಬೆಳವಣಿಗೆ ನಿಂತು ಹೋಗುತ್ತದೆ ಅವುಗಳಿಂದ ಯಾವ ತೊಂದರೆಯೂ ಆಗುವುದಿಲ್ಲ ಆದರೆ ಮ್ಯಾಲಿಗ್ನೆಂಟ್ ಟ್ಯುಮರ್ ಇವು ತುಂಬಾ ಅಪಾಯಕಾರಿ ಇವುಗಳಲ್ಲಿ ಕ್ಯಾನ್ಸರ್ ಸೆಲ್ಸ್ ಅಥವಾ ಕ್ಯಾನ್ಸರ್ ಜೀವಕೋಶಗಳು ಎಂದು ಕರೆಯುತ್ತಾರೆ
ಇವು ವಿಪರೀತವಾಗಿ ವಿಭಜನೆಯಾಗಿ ಬೆಳೆದು ರಕ್ತನಾಳಗಳ ಮೂಲಕ ಬೇರೆ ಭಾಗಗಳಿಗೂ ಸೇರಿ ಅಲ್ಲಿ ಕೂಡ ಕ್ಯಾನ್ಸರ್ ಗಡ್ಡೆಗಳು ಸೃಷ್ಟಿಯಾಗುತ್ತದೆ ನಮ್ಮ ದೇಹದಲ್ಲಿ ಇಮ್ಯೂನ್ ಸಿಸ್ಟಮ್ ಬ್ಯಾಕ್ಟೀರಿಯಾ ವೈರಸ್ ಗಳನ್ನು ಕಂಡುಹಿಡಿದು ಅವುಗಳನ್ನು ನಾಶ ಮಾಡುತ್ತದೆ ಆದರೆ ಕ್ಯಾನ್ಸರ್ ಜೀವಕೋಶಗಳು ತುಂಬಾ ಸರಿ ಇಮ್ಯನ್ ಸಿಸ್ಟಮ್ ಇಂದ ತಪ್ಪಿಸಿಕೊಳ್ಳುತ್ತದೆ ಒಂದು ವೇಳೆ ಕ್ಯಾನ್ಸರ್ ಜೀವಕೋಶಗಳು ಬ್ರೈನ್ ಗೆ ಬಂದರೆ ಅದು ತುಂಬಾ ಅಪಾಯಕಾರಿ ಅದನ್ನೇ ಬ್ರೈನ್ ಟ್ಯೂಮರ್ ಕಾಯಿಲೆ ಎಂದು ಕರೆಯಲಾಗುತ್ತದೆ.
ಕ್ಯಾನ್ಸರ್ ಕಾಯಿಲೆಗೆ ಇರುವಂತಹ ಟ್ರೀಟ್ಮೆಂಟ್ ಗಳು ಕ್ಯಾನ್ಸರ್ ಕಾಯಿಲೆಗೆ ಟ್ರೀಟ್ಮೆಂಟ್ ಕೊಡುವುದು ತುಂಬಾ ಕಷ್ಟ ಯಾಕೆಂದರೆ ನೂರಕ್ಕಿಂತಲೂ ಅಧಿಕ ರೀತಿಯ ಕ್ಯಾನ್ಸರ್ ಕಾಯಿಲೆಗಳಿವೆ ಎಲ್ಲದಕ್ಕೂ ಒಂದೇ ರೀತಿಯ ಟ್ರೀಟ್ಮೆಂಟ್ ಕೊಡಲು ಸಾಧ್ಯವಿಲ್ಲ ಕ್ಯಾನ್ಸರ್ ಕಾಯಿಲೆ ಯಾವ ಸ್ಟೇಜ್ ನಲ್ಲಿ ಇದೆ ಯಾವ ರೀತಿ ಸ್ಪ್ರೆಡ್ ಆಗುತ್ತಿದೆ ಎಂಬುದರ ಆಧಾರದ ಮೇಲೆ ಚಿಕಿತ್ಸೆ ಕೊಡಲಾಗುತ್ತದೆ. ಕ್ಯಾನ್ಸರ್ ಕಾಯಿಲೆಯಲ್ಲಿ ಮುಖ್ಯವಾಗಿ ಇರುವಂತಹ ಚಿಕಿತ್ಸೆಗಳು ಸರ್ಜರಿ, ರೇಡಿಯೋ ಥೆರೆಪಿ, ಕಿಮೋಥೆರಪಿ. ಸರ್ಜರಿ ಟ್ರೀಟ್ಮೆಂಟ್ ಎಂದರೆ ದೇಹದ ಭಾಗದಲ್ಲಿ ಎಲ್ಲಾದರೂ ಗೆಡ್ಡೆಗಳು ಬೆಳೆದಿದ್ದರೆ ಅದನ್ನು ಸರ್ಜರಿ ಮೂಲಕ ಕತ್ತರಿಸಿ ತೆಗೆಯಲೇ ತೆಗೆಯಲಾಗುತ್ತದೆ ಆದರೆ ಬ್ಲಡ್ ಕ್ಯಾನ್ಸರ್ ಆಗಿದ್ದರೆ ಬ್ಲಡ್ ನಲ್ಲಿ ಸೇರಿಕೊಂಡು ದೇಹದ ಪೂರ್ತಿ ಹರಿದಾಡುವುದರಿಂದ ಅದನ್ನು ಸರ್ಜರಿ ಮೂಲಕ ತೆಗೆಯಲು ಆಗುವುದಿಲ್ಲ.
ರೇಡಿಯೋ ಥೆರಪಿ ಎಂದರೆ ದೇಹದ ಯಾವ ಭಾಗದಲ್ಲಿ ಕ್ಯಾನ್ಸರ್ ಇದೆಯೋ ಆ ಭಾಗಕ್ಕೆ ಎಕ್ಸರೇಸ್ ಹೈ ಎನರ್ಜಿ ಇರುವಂತಹ ಕಿರಣಗಳನ್ನು ಬಿಟ್ಟಾಗ ಕ್ಯಾನ್ಸರ್ ಜೀವಕೋಶಗಳಲ್ಲಿ ಇರುವ ಡಿಎನ್ಎ ಡ್ಯಾಮೇಜ್ ಆಗಿ ಕ್ಯಾನ್ಸರ್ ಜೀವಕೋಶಗಳು ಸ’ತ್ತು ಹೋಗುತ್ತದೆ ಹಾಗೆಂದು ಒಂದೇ ಟ್ರೀಟ್ಮೆಂಟ್ ಅಲ್ಲಿ ಕ್ಯಾನ್ಸರ್ ಜೀವಕೋಶಗಳು ಗಳು ಸಾಯುವುದಿಲ್ಲ ವಾರಗಳವರೆಗೂ ಕೂಡ ಈ ರೇಡಿಯೇಶನ್ ಥೆರಪಿ ಕೊಡಲಾಗುತ್ತದೆ ಆದರೆ ಈ ಕಿರಣಗಳು ಕೇವಲ ಕ್ಯಾನ್ಸರ್ ಜೀವಕೋಶಗಳನ್ನು ಮಾತ್ರ ನಾ’ಶ ಮಾಡುವುದಿಲ್ಲ ಬದಲಾಗಿ ಅವುಗಳ ಪಕ್ಕದಲ್ಲಿರುವ ಜೀವಕೋಶಗಳನ್ನು ಹಾಳುಮಾಡುತ್ತದೆ ಇದರಿಂದ ಸೈಡ್ ಎಫೆಕ್ಟ್ ಗಳು ಕೂಡ ತುಂಬಾ ಇದೆ.
ಇದನ್ನು ಓದಿ:- ನಿಮ್ಮ ಮನೆಯ ಗ್ಯಾಸ್ ಸಿಲಿಂಡರ್ ಬೇಗ ಖಾಲಿಯಾಗುತ್ತೆ ಅಂತ ಭಯ ಬೇಡ, ಈ ರೀತಿ ಟಿಪ್ಸ್ ಗಳನ್ನು ಫಾಲೋ ಮಾಡಿ.
ಕೊನೆಯದಾಗಿ ಕೀಮೊ ಥೆರಪಿ ಇದರಲ್ಲಿ ಬಳಸುವ ಕೆಮಿಕಲ್ ಗಳು ಒಂದು ರೀತಿಯಲ್ಲಿ ತುಂಬಾ ವಿ’ಷ’ಕಾರಿ ಆದರೆ ಅದರಲ್ಲಿರುವ ಕೆಮಿಕಲ್ಗಳು ಕ್ಯಾನ್ಸರ್ ರೋಗಿಗಳ ಪ್ರಾಣವನ್ನು ಉಳಿಸುತ್ತದೆ ಈ ಕೆಮಿಕಲ್ ಗಳನ್ನು ಇಂಜೆಕ್ಷನ್ ಗಳ ಮೂಲಕ ಬಾಯಿಯ ಮೂಲಕ ದೇಹದೊಳಗೆ ಬಿಡಲಾಗುತ್ತದೆ ಆ ಕೆಮಿಕಲ್ ಬ್ಲಡ್ ನ ಮೂಲಕ ದೇಹದ ಎಲ್ಲಾ ಭಾಗಗಳಿಗೂ ಹರಿದಾಡುತ್ತ ಯಾವ ಜೀವಕೋಶಗಳು ತುಂಬಾ ವೇಗವಾಗಿ ಡಿವೈಡ್ ಆಗುತ್ತವೆ ಅವುಗಳ ಮೇಲೆ ದಾಳಿ ಮಾಡುತ್ತದೆ.
ಸರ್ಕಾರಿ ಯೋಜನೆಗಳ ಬಗ್ಗೆ, ಸರ್ಕಾರಿ ಉದ್ಯೋಗಗಳ ಬಗ್ಗೆ ಮತ್ತು ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ಉದ್ಯೋಗ ಮಿತ್ರ WhatsApp ಗ್ರೂಪ್ ಗೆ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿ
ನಮ್ಮ WhatsApp ಗ್ರೂಪ್ ಗೆ ಸೇರಲು | ಇಲ್ಲಿ ಕ್ಲಿಕ್ ಮಾಡಿ |