ಸ್ನೇಹಿತರೆ ಇತ್ತೀಚಿನ ಆಹಾರ ಪದ್ಧತಿಯಿಂದ ಅಥವಾ ಕೆಲಸದ ಒತ್ತಡದಿಂದ ಇರಬಹುದು ನಾವು ಬಳಸುತ್ತಿರುವ ರಾಸಾಯನಿಕ ಆಹಾರ ಪದಾರ್ಥಗಳಿಂದ ಇರಬಹುದು ಎಲ್ಲಾ ತರಹದ ಕಾಯಿಲೆಗಳು ಮನುಷ್ಯರನ್ನು ಆವರಿಸುತ್ತಿದೆ. ಸ್ನೇಹಿತರೆ ನಿದ್ರೆ ಇರಬಹುದು ಕಣ್ಣು ದೇಹದ ಬಹಳ ಪವಿತ್ರ ಹಾಗೂ ಮುಖ್ಯವಾದ ಅಂಗ. ಇನ್ನೂ ಕಣ್ಣಿನ ಸಮಸ್ಯೆಯೂ ಬಂದರೆ ಮನುಷ್ಯನಿಗೆ ಅದು ಸಾಮಾನ್ಯವಾಗಿದೆ. ಅದರಲ್ಲೂ ಇತ್ತೀಚಿನ ಆಹಾರದಿಂದ ಹಾಗೂ ಮೊಬೈಲ್ ಗಳನ್ನು ಬಳಸುತ್ತಿರುವುದರಿಂದ ಕಣ್ಣಿಗೆ ಹಾನಿಗಳು ಜಾಸ್ತಿ.
ಕಣ್ಣು ದೃಷ್ಟಿಕೋನವು ಕಡಿಮೆಯಾಗುವ ಸಂಭವ ಹೆಚ್ಚು ಅಂತಹ ಸಮಸ್ಯೆಗಳಿಗೆ ಇಂದು ನಾವು ಹೇಳಿಕೊಡುತ್ತಿರುವ ಮನೆಮದ್ದು ಬಹಳ ಪ್ರಯೋಜನಕಾರಿ. ಇದನ್ನು ಒಮ್ಮೆ ಮಾಡಿ ನೋಡಿ ನಿಮ್ಮ ಕಣ್ಣಿನ ದೃಷ್ಟಿಯು ಫಲಗೊಳ್ಳುತ್ತದೆ ಹಾಗೂ ಕಣ್ಣಿನ ಸಮಸ್ಯೆಗಳು ನಮ್ಮಿಂದ ದೂರವಾಗುತ್ತದೆ ಹಾಗಾದರೆ ಇದರಿಂದ ಕಣ್ಣಿನ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಬಹುದು. ಅದರಲ್ಲೂ ಚಿಕ್ಕ ಮಕ್ಕಳಿಗಂತೂ ಕಣ್ಣಿನ ದೃಷ್ಟಿ ಸಮಸ್ಯೆ ಎಲ್ಲರಿಗೂ ಗೊತ್ತಿರುವಂತಹ ಕೆಲವರಿಗೆ ದೂರದೃಷ್ಟಿಯ ಸಮಸ್ಯೆ ಆದರೆ ಇನ್ನೂ ಕೆಲವರಿಗೆ ಹತ್ತಿರದೃಷ್ಟಿಯ ಸಮಸ್ಯೆ ಆಗುತ್ತದೆ.
ಇನ್ನು ಇದಕ್ಕೆ ಮೂಲ ಕಾರಣ ಏನೆಂದರೆ ಮೊಬೈಲ್ ಹಾಗೂ ಕಂಪ್ಯೂಟರ್ ಗಳನ್ನು ನೋಡುವುದರಿಂದ ಮೊಬೈಲ್ಗಳ ಹೆಚ್ಚಿನ ಬೆಳಕಿನಿಂದ ಕಣ್ಣಿನ ದೃಷ್ಟಿಗೆ ಹಾನಿಯಾಗುತ್ತದೆ. ಅದೇ ರೀತಿ ನಾವು ಕೆಲಸಗಳನ್ನು ಮಾಡುತ್ತಿರುವಾಗ ಅವಶ್ಯಕವಾಗಿ ಕಂಪ್ಯೂಟರನ್ನು ನೋಡುವುದು ಹಾಗೂ ಅದರಲ್ಲಿ ಕೆಲಸ ಮಾಡುವುದು ನಮ್ಮ ದೃಷ್ಟಿಗೆ ಹಾನಿ. ಇದರ ಸಮೂಹ ಪರಿಣಾಮವೇ ನಾವುಗಳು ಕಣ್ಣಿಗೆ ಕನ್ನಡಕವನ್ನು ಧರಿಸುವುದು ಅದರಲ್ಲೂ ಇನ್ನೂ ಕೆಲವರಿಗೆ ತಲೆನೋವಿನ ಸಮಸ್ಯೆಯೂ ಬರುತ್ತಾ ಇರುತ್ತೆ.
ಹಾಗಾದರೆ ತಡೆಯಕ್ಕೆ ಸ್ನೇಹಿತರೆ ಬನ್ನಿ ಕಣ್ಣಿನ ಸಮಸ್ಯೆಗೆ ಮನೆಮದ್ದನ್ನು ಮಾಡುವ ವಿಧಾನವನ್ನು ಹೇಳಿಕೊಡುತ್ತೇವೆ ಇದರಲ್ಲಿ ಮೊದಲನೆಯದಾಗಿ ಬೇಕಾಗಿರುವ ವಸ್ತು ಮೆಣಸು ಮೆಣಸು ಕಣ್ಣಿಗೆ ಬಹಳ ಉಪಯುಕ್ತ ಮೆಣಸು ಹೇಗೆ ಕಣ್ಣಿಗೆ ಉಪಯುಕ್ತವಾಗುತ್ತದೆ ಎಂದು ನಮ್ಮೆಲ್ಲರ ಪ್ರಶ್ನೆ ಹೌದು ಮೆಣಸಿನಲ್ಲಿರುವಂತಹ ಕೆಲವು ಅಂಶಗಳು ಅದರಲ್ಲೂ ಪೊಟ್ಯಾಶಿಯಂ ಅನ್ನು ಹೀರಿಕೊಳ್ಳಲು ಈ ಮೆಣಸುಗಳು ಬಹಳ ಉಪಯೋಗವಾಗಿದೆ.
ಅದರಲ್ಲೂ ಕರಿಮೆಣಸನ್ನು ತೆಗೆದುಕೊಳ್ಳುವುದು ಬಹಳ ಒಳ್ಳೆಯದು ಸಾಮಾನ್ಯವಾಗಿ ಜನರು ತಿಳಿದಿರುವ ಹಾಗೆ ಮೆಣಸು ಬಹಳ ಉಷ್ಣ ಆದರೂ ಕಣ್ಣಿಗೆ ಇದು ತಂಪಾದ ಗುಣವನ್ನು ನೀಡುತ್ತದೆ ಹೇಗೆ ಎಂದರೆ ಇದರೊಂದಿಗೆ ಕೆಲವೊಂದು ಪದಾರ್ಥಗಳನ್ನು ಬಳಸಿ ನಾವು ಲೇಪನವನ್ನು ತಯಾರಿ ಮಾಡಿಕೊಳ್ಳಬೇಕು ಪದಾರ್ಥಗಳು ಯಾವುವು ಎಂದು ನೋಡಿದರೆ ಕಲ್ಲು ಸಕ್ಕರೆ ಸಾಮಾನ್ಯವಾಗಿ ನಾವು ಸಕ್ಕರೆಯನ್ನು ತೆಗೆದುಕೊಳ್ಳುತ್ತೇವೆ ಅದರಲ್ಲಿ ಅತ್ಯಂತ ರಾಸಾಯನಿಕವನ್ನು ಬಳಸಿ ಅದನ್ನು ಕಲ್ಮಶವನ್ನಾಗಿ ಮಾಡಿರುತ್ತಾರೆ
ಹಾಗಾಗಿ ಯಾವುದಾದರೂ ಸರಿಯೇ ಕಲ್ಲು ಸಕ್ಕರೆ ಉತ್ತಮವಾದ ಕೆಲಸ ಕರೆಯನ್ನು ತೆಗೆದುಕೊಂಡು ಚೆನ್ನಾಗಿ ಪುಡಿ ಮಾಡಬೇಕು ಇದರ ಜೊತೆಗೆ ನಾವು ದೇಶ ತುಪ್ಪವನ್ನು ತೆಗೆದುಕೊಳ್ಳಬೇಕು ಒಂದು ವೇಳೆ ನಿಮ್ಮ ಬಳಿ ದೇಸಿ ತುಪ್ಪವಿಲ್ಲವಾದರೆ ಉತ್ತಮ ಗುಣಮಟ್ಟವುಳ್ಳ ತುಪ್ಪವನ್ನು ತೆಗೆದುಕೊಳ್ಳಬೇಕು ಸದ್ಯ ಈ ಕರಿಮೆಣಸನ್ನು ಚೆನ್ನಾಗಿ ಮಿಕ್ಸಿಯಲ್ಲಿ ಪುಡಿ ಮಾಡಿ ಇಟ್ಟುಕೊಂಡು ಆ ಮೆಣಸಿನ ಪುಡಿಯನ್ನು ಒಂದು ಟೇಬಲ್ ಚಮಚದಷ್ಟು ಹಾಕಿಕೊಳ್ಳಬೇಕು ಇದಕ್ಕೆ ಎರಡು ಚಮಚ ಕಲ್ಲು ಸಕ್ಕರೆ ಪುಡಿಯನ್ನು ಬೆರೆಸಬೇಕು ಹಾಗೂ ಒಂದು ಚಮಚ ದೇಸಿ ತುಪ್ಪವನ್ನು ಬಳಸಬೇಕು.
ಈ ಲೇಪನವನ್ನು ಚೆನ್ನಾಗಿ ಮಿಶ್ರಣ ಮಾಡಬೇಕು ಯಾವುದೇ ತರಹದ ಕಣ್ಣಿನ ಸಮಸ್ಯೆಗೆ ಇದು ರಾಮಬಾಣವಾಗಿ ಕೆಲಸ ಮಾಡುತ್ತದೆ. ಇದನ್ನು ನಾವು ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ ದೊಡ್ಡವರಿಗಾದಲ್ಲಿ ಅರ್ಧ ಚಮಚ ಚಿಕ್ಕವರಿಗಾದಲ್ಲಿ ಕಾಲು ಚಮಚವನ್ನು ಸೇವಿಸಿಕೊಡಬೇಕು ಒಂದು ವೇಳೆ ನೀವು ಬೆಳಗ್ಗೆ ಹೊತ್ತು ಸೇವಿಸಲು ಆಗದಿದ್ದರೆ ಸಂಜೆ ಹೊತ್ತು ಸೇವಿಸಬೇಕು ಇನ್ನು ಇದನ್ನು ಸೇವಿಸಿದ ನಂತರ ಬೆಚ್ಚಗಿನ ಹಾಲನ್ನು ಅಥವಾ ನೀರನ್ನು ಕುಡಿಯುದರೆ ಉತ್ತಮವಾದ ಪಲಿತಾಂಶವನ್ನು ನೀವು ಪಡೆಯಬಹುದು.