Saturday, September 30, 2023
Home Useful Information ರೈತರಿಗೆ ಉಚಿತ ಟಾರ್ಪಲಿನ್ ವಿತರಣೆ ಕೂಡಲೇ ಅರ್ಜಿ ಸಲ್ಲಿಸಿ. ಬೇಕಾಗುವ ದಾಖಲೆಗಳೇನು ನೋಡಿ.!

ರೈತರಿಗೆ ಉಚಿತ ಟಾರ್ಪಲಿನ್ ವಿತರಣೆ ಕೂಡಲೇ ಅರ್ಜಿ ಸಲ್ಲಿಸಿ. ಬೇಕಾಗುವ ದಾಖಲೆಗಳೇನು ನೋಡಿ.!

ನಮಸ್ಕಾರ ಸ್ನೇಹಿತರೆ ಇಂದಿನ ವಿಶೇಷವಾದ ಮಾಹಿತಿಯೊಂದಿಗೆ ನಿಮ್ಮಲ್ಲಿಗೆ ಬಂದಿದ್ದೇವೆ. ನಮ್ಮ ಭಾರತ ದೇಶಕ್ಕೆ ರೈತರ ಕೊಡುಗೆ ಮಹತ್ವದ್ದು ಅಲ್ಲದೆ ರೈತನು ನಮ್ಮ ಭಾರತ ದೇಶದ ಬೆನ್ನೆಲುಬು ಎಂದು ಹೇಳಿದರೆ ತಪ್ಪಾಗದು ಅದಕ್ಕಾಗಿ ನಮ್ಮ ಸರ್ಕಾರವು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರವು ಆಗಾಗ ನಮ್ಮ ರೈತರಿಗೆ ವಿಶೇಷವಾದ ಯೋಜನೆಗಳಿಂದ ಹಾಗೂ ಹೊಸ ರೀತಿಯ ಕೊಡುಗೆಗಳಿಂದ ರೈತರನ್ನು ಪ್ರೋತ್ಸಾಹಿಸುತ್ತಾ ಬಂದಿದೆ.

ಅದೇ ರೀತಿ ನಮ್ಮ ರಾಜ್ಯ ಸರ್ಕಾರವು ಆಗಾಗ ರೈತರಿಗೆ ಕೆಲವೊಂದು
ವಸ್ತುಗಳನ್ನು ಉಚಿತವಾಗಿ ನೀಡಿ ಅವರ ಕಷ್ಟಗಳಿಗೆ ಕೈ ನೀಡುತ್ತದೆ ಇನ್ನು ಪರಿಶಿಷ್ಟ ಜಾತಿ ಹಾಗೂ ಪಂಗಡದ ರೈತರಿಗಂತು ನಮ್ಮ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ದ ಕೊಡುಗೆಗಳನ್ನು ಆಗಾಗ ನೀಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಸ್ನೇಹಿತರೆ ಇನ್ನು ಅವರಿಗಾಗಿ ಧಾರ್ಮಿಕಗಳನ್ನು ಆಗಾಗ ಉಚಿತವಾಗಿ ನೀಡುತ್ತದೆ ಸತ್ಯ ಈಗ ಸರಕಾರ ರೈತರಿಗೆ ಕೃಷಿ ಇಲಾಖೆಯಿಂದ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ.

ಟಿ.ಎಸ್‌.ಪಿ ಯೋಜನೆಯಡಿ ಪರಿಶಿಷ್ಟ ಪಂಗಡದವರಿಗೆ ಟಾಪ್ರಲ್‌ ಅನ್ನು ರಿಯಾಯತಿ ದರದಲ್ಲಿ ನೀಡುತ್ತಿದ್ದು , ಇದರ ಸದುಪಯೋಗ ಪಡೆದುಕೊಳ್ಳಬೇಕು. ರೈತರಿಗೆ 2023-24 ನೇ ಸಾಲಿನಲ್ಲಿ ತಾಡಪಲ್ಗಳನ್ನು ವಿತರಿಸುವುದಕ್ಕಾಗಿ ಅರ್ಜಿಗಳನ್ನು ಕರೆಯಲಾಗಿದ್ದು ಆಸಕ್ತ ರೈತರು ಸೂಕ್ತವಾದ ದಾಖಲೆಗಳೊಂದಿಗೆ ಪಟ್ಟಣದ ರೈತ ಸಂಪರ್ಕ ಕೇಂದ್ರದ ಕಚೇರಿಯಲ್ಲಿ ಮೇ15ರಿಂದ ಮೇ 23ರವರೆಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಮಾನ್ವಿ ಪಟ್ಟಣದ ರೈತ ಸಂಪರ್ಕ ಕೇಂದ್ರದಿಂದ ಮಾನ್ವಿ ಹೋಬಳಿಯ ರೈತರಿಗೆ 2023-24 ನೇ ಸಾಲಿನಲ್ಲಿ ತಾರಪಲ್ಗಳನ್ನು ವಿತರಿಸುವುದಕ್ಕಾಗಿ ಅರ್ಜಿಗಳನ್ನು ಕರೆಯಲಾಗಿದ್ದು ಆಸಕ್ತ ರೈತರು ಸೂಕ್ತವಾದ ದಾಖಲೆಗಳೊಂದಿಗೆ ಪಟ್ಟಣದ ರೈತ ಸಂಪರ್ಕ ಕೇಂದ್ರದ ಕಚೇರಿಯಲ್ಲಿ ಮೇ15ರಿಂದ ಮೇ 23ರವರೆಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಸಾಮಾನ್ಯ ರೈತರು ಕೂಡ ಕಚೇರಿಯಲ್ಲಿ ಅರ್ಜಿಯನ್ನು ಸಲ್ಲಿಸಿ ತಾಡಪಲ್ಗಳನ್ನು ಪಡೆಯಬಹುದಾಗಿದೆ.

ಸದ್ಯ ಇಂತಹ ಟಾರ್ಪಲ್ಗಳು ರೈತರ ಕೃಷಿಗಾಗಿ ಬಹಳ ಉಪಯುಕ್ತವಾಗಿದೆ ಅಲ್ಲದೆ ಕೆಲವೊಂದು ರೈತರಿಗೆ ಮನೆ ಸರಿಯಾಗಿ ಇಲ್ಲದಿರುವವರಿಗೆ ಮನೆಯನ್ನು ರಕ್ಷಿಸಲು ಕೂಡ ಇದು ಉಪಯೋಗಕಾರಿಯಾಗಿದೆ ಅದಕ್ಕಾಗಿ ನಾವು ರೈತ ಬಾಂಧವರಿಗೆ ಇದನ್ನು ಪಡೆದುಕೊಳ್ಳಲು ವಿನಂತಿಸಿಕೊಳ್ಳುತ್ತೇವೆ.

ಪರಿಶಿಷ್ಟ ಜನಾಂಗದ ಅನುಕೂಲಕ್ಕಾಗಿ ತಾಲೂಕು ಪಂಚಾಯಿತಿ ಸಭೆಯಲ್ಲಿ ಗ್ರಾಮ ಆಯ್ಕೆ ಮಾಡಿ ಕೆಲವು ರೈತರಿಗೆ ಪರಿಶಿಷ್ಟ ಜನಾಂಗದ ರೈತರಿಗೆ ಶೇ.90 ರಷ್ಟು ರಿಯಾಯತಿ ದರದಲ್ಲಿ ಟ್ರಾಪಲ್‌ ವಿತರಿಸಲಾಗುತ್ತಿದೆ. ಫಲಾನುಭವಿಗಳು ಸವಲತ್ತು ಪಡೆದು ಮಳೆಗಾಲದಲ್ಲಿ ರೈತರು ಬೆಳೆಯುವ ಧವಸ ಧನ್ಯ ಒಕ್ಕಣೆಗೆ ಅನುಕೂಲವಾಗಲಿದೆ ಎಂದರೆ ತಪ್ಪಾಗದು.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು?

*ಜಮೀನಿನ ಪಹಣಿ
*ಆರ್ಧಾ ಕಾರ್ಡನ್
*ಬ್ಯಾಂಕ್ ಪಾಸ್ ಬುಕ್
*ಪಾಸ್ ಪೋರ್ಟ ಸೈಜ್ ಭಾವಚಿತ್ರ
*ಜಾತಿ ಪ್ರಮಾಣ ಪತ್ರ
ಸೇರಿದಂತೆ ಅಗತ್ಯವಾದ ದಾಖಲೆಗಳ ನಕಲು ಪ್ರತಿಗಳನ್ನು ಅರ್ಜಿಗಳೊಂದಿಗೆ ಸಲ್ಲಿಸಬೇಕು.

ಫಲಾನುಭವಿಗಳನ್ನು ಹೇಗೆ ಆಯ್ಕೆ ಮಾಡುತ್ತಾರೆ?

ಫಲಾನುಭವಿಗಳನ್ನು ಹೇಗೆ ಆರಿಸುತ್ತಾರೆ ಎಂದರೆ ಅವರು ಅರ್ಜಿ ಹಾಕಿರುವಂತಹ ಪರಿಶಿಷ್ಟ ಪಂಗಡದ ಹಾಗೂ ಜಾತಿಯ ರೈತರ ಅರ್ಜಿಗಳನ್ನು ಸ್ವೀಕರಿಸಿ ಅದರಲ್ಲಿ ಲಾಟರಿ ಯನ್ನು ಮೇ 24ರಂದು ಎತ್ತುತ್ತಾರೆ. ಅದರಲ್ಲಿ ಆಕೆ ಆದಂತಹ ರೈತರನ್ನು ಕರೆಸಿ ಅವರಿಗೆ ಈ ಟಾರ್ಪಲ್ ಗಳನ್ನು ಕೊಡಲಾಗುತ್ತದೆ.

ಸದ್ಯ ಇದು ಮಾನ್ವಿ ತಾಲೂಕಿನಲೀ ನಡೆಯುತ್ತಿರುವ ವಿಷಯವಾದರೆ, ಇನ್ನು ಬೇರೆ ಬೇರೆ ಹಳ್ಳಿಗಳಲ್ಲಿ ಹಾಗೂ ಗ್ರಾಮಗಳಲ್ಲಿ ವಿತರಿಸಬಹುದಾಗಿದೆ ಹಾಗಾಗಿ ನೀವುಗಳು ಕೂಡ ನಿಮ್ಮ ತಾಲೂಕು ಪಂಚಾಯಿತಿಗಳಲ್ಲಿ ವಿಚಾರಿಸುವುದು ಒಳ್ಳೆಯದು ಎಂದು ಈ ಮೂಲಕ ಲೇಖನದಲ್ಲಿ ಹೇಳುತ್ತಿದ್ದೇವೆ.

- Advertisment -