ಸ್ನೇಹಿತರೆ ಇಂದಿನ ವಿಶೇಷವಾದ ಮಾಹಿತಿಯೊಂದಿಗೆ ನಿಮ್ಮಲ್ಲಿಗೆ ಬಂದಿದ್ದೇನೆ ಮೊದಲಿಗೆ ವಿದ್ಯುತ್ ಅನ್ನುವುದು ಎಲ್ಲರ ಮನೆಗೂ ಅತಿ ಅವಶ್ಯಕ ಹೌದು ಸ್ನೇಹಿತರೆ, ಈಗಿನ ಕಾಲದಲ್ಲಿ ಎಲ್ಲರ ಮನೆಯಲ್ಲೂ ವಿದ್ಯುತ್ ಉತ್ಪನ್ನಗಳು ಇದ್ದೇ ಇರುತ್ತದೆ ಇದು ಬೇಸಿಗೆಕಾಲ ಆಗಿರುವುದರಿಂದ ಮನೆಯ ವಿದ್ಯುತ್ ಉತ್ಪನ್ನಗಳ ಉಪಯೋಗವು ಕೂಡ ಹೆಚ್ಚಾಗಿ ಇರುತ್ತದೆ ಅದು ಟಿವಿ, ಫ್ರಿಡ್ಜ್, ವಾಷಿಂಗ್ ಮಷೀನ್, ಎಸಿ ಕೂಲರ್ ಗಳಂತಹ ವಿದ್ಯುತ್ ಉತ್ಪನ್ನಗಳು ದಿನನಿತ್ಯದಲ್ಲಿ ಹೆಚ್ಚಾಗಿ ಉಪಯೋಗಿಸುತ್ತಿದ್ದೇವೆ.
ಬಳಕೆದಾರರು ಹೆಚ್ಚಾಗಿರುವುದರಿಂದ ಸರ್ಕಾರವು ಕೂಡ ವಿದ್ಯುತ್ ನ ಮೇಲಿರುವ ತೆರಿಗೆಯನ್ನು ಹೆಚ್ಚಾಗಿಸುತ್ತದೆ ಇದರಿಂದ ಮಾಧ್ಯಮ ವರ್ಗದವರಿಗೆ ಹೆಚ್ಚು ಶ್ರಮ ಇಂತಹ ವಿದ್ಯುತ್ ನ ಬಳಕೆ ಹಾಗೂ ವಿದ್ಯುತ್ ಬಿಲ್ಲನ್ನು ಕಡಿಮೆ ಮಾಡುವ ಕೆಲವೊಂದು ಟಿಪ್ಸ್ ಗಳನ್ನು ಇಲ್ಲಿ ವಿವರವಾಗಿ ತಿಳಿಸುತ್ತಿದ್ದೇವೆ ಈ ಮಾಹಿತಿಯು ಎಷ್ಟೋ ಜನರಿಗೆ ತಿಳಿಯದೆ ಇರುವುದರಿಂದ ತಿಂಗಳಿನ ವಿದ್ಯುತ್ ಹೆಚ್ಚಾಗಿ ಪಾವತಿ ಮಾಡುತ್ತಿದ್ದಾರೆ ಅಂತವರಿಗಾಗಿ ಕೆಳಗೆ ಈ ಉಪಯೋಗವಾಗುವ ಮಾಹಿತಿ ಇದೆ.
ಮೊದಲನೆಯದಾಗಿ ನಾವು ಎಲ್ ಇ ಡಿ ಬಳಕೆಯನ್ನು ಹೆಚ್ಚಾಗಿಸಬೇಕು.!
ಸ್ನೇಹಿತರೆ ನಾವು ಟ್ಯೂಬ್ ಲೈಟ್ ಹಾಗೂ ಬಲ್ಪ್ ಗಳನ್ನು ಬಳಸುವ ಬದಲು ಏಕೆಂದರೆ ಇವುಗಳು ಕಡಿಮೆ ಕರೆಂಟನ್ನು ಬಳಸಿಕೊಂಡು ಹೆಚ್ಚು ಬೆಳಕನ್ನು ನೀಡುತ್ತವೆ ಅದಕ್ಕಾಗಿ ನಾವುಗಳು ದಿನನಿತ್ಯ ಬಳಸುವ ಬಲುಗಳನ್ನು ಬದಲು ಎಲ್ ಇ ಡಿ ಬಲ್ಪುಗಳನ್ನು ಉಪಯೋಗಿಸುವುದು ಒಳ್ಳೆಯದು.
ರಿಮೋಟ್ಗಳನ್ನು ಬಳಸಿ ಟಿವಿ ಅಥವಾ ಏಸಿಗಳನ್ನು ಸ್ವಿಚ್ ಆಫ್ ಮಾಡಬೇಡಿ.!
ಸ್ನೇಹಿತರೆ ಜನರು ಎಷ್ಟು ಸೋಮೆರಿಗಳು ಎಂದರೆ ಎದ್ದು ಸ್ವಿಚ್ಗಳನ್ನು ಆಫ್ ಮಾಡಲು ಕೂಡ ಆಗದೆ ಇರುವಷ್ಟು ಸೋಮಾರಿಗಳಾಗಿದ್ದಾರೆ ಏನೆಂದರೆ ಸ್ನೇಹಿತರೆ ಆಫ್ ಮಾಡಿದರೆ ಅದೇ ತರ ಈಸಿ ರಿಮೋಟ್ ಗಳನ್ನು ಬಳಸಿ ಎಸಿ ಆಫ್ ಮಾಡಿದರೆ ಇವು ಸ್ಟ್ಯಾಂಡ್ ಬೈ ಮೂಡ್ ನಲ್ಲಿ ಇರುತ್ತದೆ ಇದರಿಂದ ಕನಿಷ್ಠ 10 ವಾಟ್ ನಷ್ಟು ಕರೆಂಟ್ ಬಳಕೆಯಾಗುತ್ತದೆ. ಇದರಿಂದ ಕನಿಷ್ಠ ಆದರೂ ನೂರು ರೂಪಾಯಿಗಳಷ್ಟು ಕರೆಂಟ್ ಬಿಲ್ ಬರುತ್ತದೆ ಇದನ್ನು ತಪ್ಪಿಸಲು ರಿಮೋಟ್ ಅಥವಾ ಮೊಬೈಲ್ ಮೂಲಕ ಆಫ್ ಮಾಡದೆ ಡೈರೆಕ್ಟ್ ಆಗಿ ಸ್ವಿಚ್ ಆಫ್ ಮಾಡುವುದು ಒಳ್ಳೆಯದು.
ಉಪಕರಣಗಳನ್ನು ಅಪ್ಗ್ರೇಡ್ ಮಾಡಬೇಕು..!
ಸ್ನೇಹಿತರೆ ನಾವು ಬಳಸುವ ವಿದ್ಯುತ್ ಉತ್ಪನ್ನಗಳಿಗೆ ವಾರಲಿಟಿ ಇರುತ್ತದೆ ಇವುಗಳ ವ್ಯಾಲಿಡಿಟಿ ಮುಗಿದಂತೆ ಹೆಚ್ಚು ಕರೆಂಟನ್ನು ಬಳಸುತ್ತಾ ಇರುತ್ತದೆ ಹಾಗಾಗಿ ಇವುಗಳ ವ್ಯಾಲ್ಯೂಡಿಟಿ ಹಾಗೂ ಕಾರ್ಯಗಳನ್ನು ಆಗಾಗ ಚೆಕ್ ಮಾಡುತ್ತಾ ಇರಬೇಕು ಇದರ ಜೊತೆಗೆ ಅಪ್ಡೇಟ್ ಆಗಿರುವ ವಸ್ತುಗಳನ್ನು ಬಳಸುವುದು ಒಡೆದು ಯಾಕೆಂದರೆ ಅಪ್ಡೇಟ್ ಆಗಿರುವ ಉಪಕರಣಗಳಲ್ಲಿ ಹೆಚ್ಚು ವಿದ್ಯುತ್ ಅನ್ನು ಬಳಸಲಾಗುವುದಿಲ್ಲ ಇದರ ಜೊತೆಗೆ ಇದರ ಒಳಗಿರುವ ಮೋಟಾರ್ ಅಥವಾ ಕೆಲವೊಂದು ಉಪಕರಣಗಳು ಹೊಸದಾಗಿರುವುದರಿಂದ ಕಡಿಮೆ ವಿದ್ಯುತ್ತನ್ನು ಬಳಸಿಕೊಳ್ಳುತ್ತದೆ.
ತಿಂಗಳಿಗೊಮ್ಮೆ ಫ್ರೀಡ್ಜನ್ನು ಆಫ್ ಮಾಡಿ.!
ತಿಂಗಳಿಗೊಮ್ಮೆ ಫ್ರಿಜ್ ಅನ್ನು ಆಫ್ ಮಾಡುವುದರಿಂದ ಡೀಪ್ ರೋಸಿಂಗ್ ಆಗುತ್ತದೆ ಇದರಿಂದ ಫ್ರಿಡ್ಜ್ ನ ಕರೆಂಟ್ ಬಳಕೆಯು ಕಡಿಮೆಯಾಗುತ್ತದೆ ಹಾಗಾಗಿ ನಮ್ಮ ತಿಂಗಳಿನ ವಿದ್ಯುತ್ ಕೂಡ ಕಡಿಮೆಯಾಗುವುದು.
*ನಿಮ್ಮ ಗೀಸರ್ ಬಳಕೆಯನ್ನು ಹೀಗೆ ಮಾಡುವುದರಿಂದ ವಿದ್ಯುತ್ ಬಿಲ್ ಕಡಿಮೆ ಮಾಡಬಹುದು.
* ಮೊದಲಿಗೆ ಸರಿಯಾದ ಗಾತ್ರ ಇರುವಂತಹ ಗೀಸರ್ ಅನ್ನು ಆಯ್ಕೆ ಮಾಡಬೇಕು,
* ಒಳ್ಳೆ ಗುಣಮಟ್ಟದ ಗೀಸನನ್ನು ಬಳಸುವುದರಿಂದ ಕಡಿಮೆ ವಿದ್ಯುತ್ ಅನ್ನು ಬಳಸುತ್ತದೆ..
* ಇನ್ನು ಗೀಸರ್ ನನ್ನು ನಾವು ಸ್ನಾನ ಮಾಡಲು ಹೋಗುವ ಮುನ್ನ ಹತ್ತು ನಿಮಿಷಗಳ ಮುಂಚೆ ಆನ್ ಮಾಡಿದರೆ ಸಾಕು.
* ವಾಲಿಡಿಟಿ ಇರುವಂತಹ ಗೀಸನನ್ನು ಬಳಸುವುದರಿಂದ ವಿದ್ಯುತ್ಪಿಸ್ ಕೂಡ ಕಡಿಮೆಯಾಗಿ ನಮ್ಮ ಆರೋಗ್ಯದ ಮೆನು ಒಳ್ಳೇ ಪರಿಣಾಮ ಬೀರುತ್ತದೆ.