ಕೇವಲ 1 ಲಕ್ಷ ಕೊಟ್ಟು ಮನೆಗೆ ತನ್ನಿ 7 ಸೀಟ್ ಸಾಮರ್ಥ್ಯ ಇರುವ ಹಾಗೂ 26km ಮೈಲೇಜ್ ನೀಡುವ ಕಾರ್.!
ಭಾರತದ ಮಾರುಕಟ್ಟೆಗೆ ಹೊಸ ಕಾರುಗಳ ಎಂಟ್ರಿ ಆಗುತ್ತಲೇ ಇರುತ್ತದೆ. ಈಗಾಗಲೇ ಮಾರುಕಟ್ಟೆಯಲ್ಲಿ ಪಾಪುಲರ್ ಹಾಕಿರುವ ಕಂಪನಿಗಳು ಕೂಡ ಹೊಸ ವಿನ್ಯಾಸದಲ್ಲಿ ಕಾರುಗಳ ಬಿಡುಗಡೆ ಮಾಡಿ ತಕ್ಕನಾದ ಪೈಪೋಟಿ ನೀಡುತ್ತವೆ. ಗ್ರಾಹಕರ ಆಸಕ್ತಿ ಹಾಗೂ ಅನುಕೂಲತೆಗೆ ತಕ್ಕ ಹಾಗೆ ಈ ರೀತಿ ಆಗಾಗ ಅಪ್ಡೇಟ್ ಆಗುವ ಅವಶ್ಯಕತೆ ಕೂಡ ಇರುತ್ತದೆ. ಅಂತೆಯೇ ಈಗ ಟೊಯೋಟಾ MPV ವಿಭಾಗದಲ್ಲಿ ರೂಮಿಯಾನ್ S CNG (Toyota Rumion S CNG) ಮಾದರಿಯನ್ನು ಪರಿಚಯಿಸಿದೆ. ಇದು ಅತ್ಯುತ್ತಮವಾದ MPV ಎನಿಸಿದ್ದು, 1462cc…
Read More “ಕೇವಲ 1 ಲಕ್ಷ ಕೊಟ್ಟು ಮನೆಗೆ ತನ್ನಿ 7 ಸೀಟ್ ಸಾಮರ್ಥ್ಯ ಇರುವ ಹಾಗೂ 26km ಮೈಲೇಜ್ ನೀಡುವ ಕಾರ್.!” »