ಅಪ್ಪನ ಹೆಸರು ಉಳಿಸೋದು ಹೇಗಂತ ನಿಮ್ಮನ್ನು ನೋಡಿ ಕಲಿಬೇಕು.! ಶಿವಣ್ಣನ ಬಗ್ಗೆ ಧನುಷ್ ಗುಣಗಾನ.!
ಸೆಂಚುರಿ ಸ್ಟಾರ್ ಶಿವಣ್ಣ (Century Star Shivanna) ಕನ್ನಡ ಮಾತ್ರವಲ್ಲದೆ ಈಗ ಕಾಲಿವುಡ್ ನಲ್ಲಿ (Kollywood) ಕೂಡ ಬಹಳ ಬೇಡಿಕೆ ನಟನಾಗಿದ್ದಾರೆ. ಜೈಲರ್ ಸಿನಿಮಾದಲ್ಲಿ (Share screen with Rajanikanth at Jailor Movie) ರಜನಿಕಾಂತ್ ಅವರೊಂದಿಗೆ ಸ್ಕ್ರೀನ್ ಮೇಲೆ ಕಾಣಿಸಿಕೊಂಡಿದ್ದ ಶಿವಣ್ಣನ ಕ್ರೇಜ್ ಗೆ ಪರಭಾಷಿಕರು ಸೋತು ಹೋಗಿದ್ದರು. ಇದಾದ ಬೆನ್ನಲೇ ಬ್ಯಾಕ್ ಟು ಬ್ಯಾಕ್ ಶಿವಣ್ಣನಿಗೆ ಬೇರೆ ಭಾಷೆಗಳಿಂದ ಆಫರ್ಗಳು ಬರಲು ಶುಭವಾಗಿದ್ದು ಈಗ ರಜನಿ ಅಳಿಯ ಧನುಷ್ ಸಿನಿಮಾದಲ್ಲೂ (Danush) ಕೂಡ…
Read More “ಅಪ್ಪನ ಹೆಸರು ಉಳಿಸೋದು ಹೇಗಂತ ನಿಮ್ಮನ್ನು ನೋಡಿ ಕಲಿಬೇಕು.! ಶಿವಣ್ಣನ ಬಗ್ಗೆ ಧನುಷ್ ಗುಣಗಾನ.!” »