1 ಎಕರೆ ಭೂಮಿ ನಿಮಗಿದ್ರೆ ಸಾಕು ನಿಮ್ಮ ಖಾತೆ ಸೇರಲಿದೆ 50,000 ಸಾವಿರ ರೂಪಾಯಿ. ಕೇಂದ್ರ ಸರ್ಕಾರದ ಹೊಸ ಯೋಜನೆ.!
ಜಿಜೆಪಿ ಗ್ಯಾರಂಟಿ ಅಂದರೆ, ʻPM ಕಿಸಾನ್ ಸನ್ಮಾನ್ ಯೋಜನೆʼಯ ಬಗ್ಗೆ ಇಲ್ಲಿ ಇಂದು ನೋಡೋಣ ಬನ್ನಿ… ಪ್ರಧಾನ್ ಮಂತ್ರಿ ಕಿಸಾನ್ ಸನ್ಮಾನ್ ಯೋಜನೆಯ ಅಡಿಯಲ್ಲಿ ಮಾಸಿಕವಾಗಿ ನೀಡಲಾಗುವ ಹಣದ ಪ್ರಮಾಣ ಎಷ್ಟು? ಯೋಜನೆಯ ಮುಖ್ಯ ಉದ್ದೇಶ ಏನು? ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಎನ್ನುವ ಇನ್ನು ಅನೇಕ ಮಾಹಿತಿಯನ್ನು ಈ ಸಂಚಿಕೆಯಲ್ಲಿ ನೀಡಲಾಗಿದೆ. ಹಾಗಾಗಿ, ಈ ಲೇಖನವನ್ನು ಪೂರ್ತಿಯಾಗಿ ಓದಿ. ಕೃಷಿ ಕ್ಷೇತ್ರ ಮತ್ತು ರೈತರಿಗಾಗಿ ನಮ್ಮ ಸರ್ಕಾರದ ವಾರ್ಷಿಕ ವೆಚ್ಚಾ 6.5 ಲಕ್ಷ…