Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ಮದುವೆಯಾದ ಎರಡೇ ತಿಂಗಳಿಗೆ ಪ್ರೆಗ್ನೆನ್ಸಿ ಅನೌನ್ಸ್ ಮಾಡಿದ ನಟಿ ಅಮಲ ಪೌಲ್ ವಿಷಯ ಕೇಳಿ ನೆಟ್ಟಿಗರೇ ಶಾ-ಕ್.!

Posted on January 9, 2024 By Admin No Comments on ಮದುವೆಯಾದ ಎರಡೇ ತಿಂಗಳಿಗೆ ಪ್ರೆಗ್ನೆನ್ಸಿ ಅನೌನ್ಸ್ ಮಾಡಿದ ನಟಿ ಅಮಲ ಪೌಲ್ ವಿಷಯ ಕೇಳಿ ನೆಟ್ಟಿಗರೇ ಶಾ-ಕ್.!

ನಟಿ ಅಮಲಾಪೌಲ್ (Amala Paul) ದಕ್ಷಿಣ ಭಾರತದ ಎಲ್ಲಾ ಚಿತ್ರರಂಗದಲ್ಲೂ ಕೂಡ ಹೆಸರು ಮಾಡಿರುವ ಹೆಸರಾಂತ ನಟಿ. ಸ್ಟಾರ್ ಹೀರೋಗಳ ಜೊತ ತೆರೆ ಹಂಚಿಕೊಂಡು ಸೂಪರ್ ಹಿಟ್ ಚಿತ್ರಗಳಲ್ಲಿ ಪಾತ್ರ ಮಾಡಿರುವ ಅಮಲಾ ಪೌಲ್ ಅವರು ಕನ್ನಡದಲ್ಲಿ ಕೂಡ ಕಿಚ್ಚ ಸುದೀಪ್ ಅವರೊಂದಿಗೆ ಹೆಬ್ಬುಲಿ ಸಿನಿಮಾದಲ್ಲಿ (Sideep’s Hebbuli Movie) ಬಣ್ಣ ಹಚ್ಚಿದ್ದಾರೆ.

ಕನ್ನಡದಲ್ಲಿ ಒಂದೇ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು ಕನ್ನಡಿಗರಿಗೆಲ್ಲ ಬಹಳ ಹತ್ತಿರವಾಗಿ ಪರಿಚಿತರಾಗಿರುವ ಅಮಲಾ ಪೌಲ್ ವಿಭಿನ್ನ ಬಗೆಯ ಪಾತ್ರೆಗಳಲ್ಲಿ ಹಾಗೂ ಎಕ್ಸ್ಪರಿಮೆಂಟ್ ಸಿನಿಮಾಗಳಲ್ಲಿ ತಮ್ಮ ಮೇಲೆ ಪ್ರಯೋಗ ಮಾಡಿಕೊಳ್ಳುತ್ತಲೇ ಬಂದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಸದಾ ಆಕ್ಟಿವ್ ಆಗಿ ಇರುವ ಇವರಿಗೆ ಅಪಾರವಾದ ಅಭಿಮಾನಿ ಬಳಗವು ಕೂಡ ಸೃಷ್ಟಿಯಾಗಿದೆ.

ಈಗ ಅಮಲಾಪೌಲ್ ಹೊಸವರ್ಷದ ಆರಂಭದಲ್ಲಿ ಸಿಹಿ ಸುದ್ದಿಯನ್ನು ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಅಮಲಾ ಪೌಲ್ ಅವರು ಸಿನಿಮಾ ವಿಚಾರವಾಗಿ ಮಾತ್ರವಲ್ಲದೆ ವೈಯಕ್ತಿಕ ಜೀವನದಲ್ಲಿ ಕೂಡ ಸಾಕಷ್ಟು ಕಷ್ಟಗಳನ್ನು ಎದುರಿಸಿದವರು. ಬಣ್ಣದ ಪ್ರಪಂಚಕ್ಕೆ ಬಂದಮೇಲೆ ಆರಂಭದಲ್ಲಿ ಅದೃಷ್ಟ ಕೈ ಹಿಡಿದಿದ್ದರೂ ವೈಯಕ್ತಿಕ ಬದುಕಿನಲ್ಲಿ ಉಂಟಾದ ವೈಪರಿತ್ಯ ಅಂದರೆ ಮೊದಲನೇ ಪತಿ ಜೊತೆಗೆ ವಿ’ಚ್ಛೇ’ದ’ನ’ವಾದದ್ದು ಆಕೆ ಕೆರಿಯರ್ ನಲ್ಲಿ ಕೂಡ ದೊಡ್ಡ ಹೊಡೆತ ನೀಡಿತ್ತು.

ಆ ಸಮಯದಲ್ಲಿ ಇಂಡಸ್ಟ್ರಿ ತುಂಬಾ ಈಕೆ ಸಂಸಾರದ ಜೀವನ ಸರಿ ಇಲ್ಲದೆ ಇರುವುದಕ್ಕೆ ಅವಕಾಶಗಳು ಕಡಿಮೆಯಾಗಿರುವುದು ಎನ್ನುವ ಆರೋಪಗಳು ಕೇಳಿ ಬಂದಿದ್ದವು. ಆದರೂ ತನ್ನ ಮೇಲಿನ ನಂಬಿಕೆ ಮತ್ತು ಭರವಸೆ ಕಳೆದುಕೊಳ್ಳದೆ ಸಿಕ್ಕ ಅವಕಾಶಗಳಲ್ಲಿ ಅದ್ಭುತವಾಗಿ ನಟಿಸಿ ತಮ್ಮ ಟ್ಯಾಲೆಂಟ್ ಪ್ರೂವ್ ಮಾಡಿಕೊಂಡ ಇವರಿಗೆ ಕಳಂಕ ತೊಳೆದುಕೊಳ್ಳಲು ವರ್ಷಗಳೇ ಬೇಕಾಯಿತು.

ದಿನ ಕಳೆದಂತೆ ಇವರ ಅಭಿನಯ ಚತುರತೆಗೆ ಬೆರಗಾಗಿ ಕನ್ನಡ ತಮಿಳು ತೆಲುಗು ಮಲಯಾಳಂ ಎಲ್ಲ ಭಾಷೆಗಳಲ್ಲೂ ಕೂಡ ಆಫರ್ ಗಳು ಬರಲು ಶುರುವಾದವು. ಹಲವು ವರ್ಷಗಳ ಒದ್ದಾಟದ ನಂತರ ನಟಿ ಮತ್ತೆ ತಮ್ಮ ಸ್ಥಾನ ಭದ್ರ ಮಾಡಿಕೊಂಡರು ವರ್ಷದಲ್ಲಿ ಮೂರರಿಂದ ನಾಲ್ಕು ಪ್ರಾಜೆಕ್ಟ್ ಗಳಲ್ಲಿ ಬಿಸಿ ಇರುವ ಇವರು ಈಗ ಪದೇ ಪದೇ ಸ್ಕಿನ್ ಮೇಲೆ ಬರುತ್ತಾರೆ.

ಇದರೊಂದಿಗೆ ವೃತ್ತಿ ಬದುಕಿನಿಂದ ವೈಯಕ್ತಿಕ ಬದುಕಿನ ಕಡೆ ಮುಖ ಮಾಡಿರುವ ಇವರು ಜಗತ್ ದೇಸಾಯಿ ಎನ್ನುವ ಉದ್ಯಮಿಯೊಂದಿಗೆ ಅದ್ದೂರಿಯಾಗಿ ವಿವಾಹವಾಗಿದ್ದಾರೆ, ಕೆಲ ತಿಂಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಇವರಿಬ್ಬರ ವಿಷಯಗಳು ಬಹಳ ವೈರಲ್ ಆಗಿದ್ದವು.

ಅಮಲಾಪೌಲ್ ಅವರನ್ನು ಹುಟ್ಟುಹಬ್ಬದ ದಿನ ಬರಮಾಡಿಕೊಂಡಿದ್ದ ಜಗತ್ ದೇಸಾಯಿ ಸಿನಿಮಾ ಶೈಲಿಯಲ್ಲಿ ನಿವೇದನೆ ಮಾಡುವ ಮೂಲಕ ತಮ್ಮ ಮನಸಿನ ಇಂಗಿತ ಹೇಳಿಕೊಂಡಿದ್ದರು. ಇದನ್ನು ನಿರೀಕ್ಷೆ ಮಾಡಿದ್ದವರಂತೆ ಅಮಲಾ ಒಪ್ಪಿಕೊಂಡು ಅವರೊಡನೆ ಹೆಜ್ಜೆ ಹಾಕಿದ್ದರು ಬಳಿಕ ತಿಂಗಳ ಒಳಗೆ ಇಬ್ಬರು ಕಳೆದ ನವೆಂಬರ್ ತಿಂಗಳಿನಲ್ಲಿ ಮದುವೆ ಕೂಡ ಆಗಿದ್ದರು.

ದಂಪತಿಗಳು ತಮ್ಮ ಕುರಿತಾಗಿ ಎಲ್ಲಾ ವಿಚಾರಗಳನ್ನು ಕೂಡ ತಮ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುತ್ತಾರೆ. ಈಗ ಹೊಸ ವರ್ಷಕ್ಕೆ ಮತ್ತೊಂದು ಅದೇ ಬಗೆಯ ಸಿಹಿ ಸುದ್ದಿಯನ್ನು ಮತ್ತಷ್ಟು ವಿಶೇಷ ರೀತಿಯಲ್ಲಿ ಹಂಚಿಕೊಂಡಿದ್ದಾರೆ. ಮದುವೆ ಆದ ಎರಡು ತಿಂಗಳಲ್ಲೇ ತಾವು ತಂದೆ-ತಾಯಿ ಆಗುತ್ತಿರುವುದರ ಬಗ್ಗೆ ಅನೌನ್ಸ್ ಮಾಡಿದ್ದಾರೆ ವಿಭಿನ್ನ ಫೋಟೋಶೂಟ್ ಮಾಡಿಸಿ ಅಮಾಲಾ ಪೌಲ್ Now i know that 1+1 is 3 with you ಎಂದು ಹೇಳಿಕೊಂಡಿದ್ದರೆ.

ಇವರ ಪಾತ್ರ ಜಗತ್ ದೇಸಾಯಿ ಕೂಡ from two someness to a trio embracing the new me in 2024. ಎದ್ದಿದ್ದಾರೆ ಇದನ್ನು ನೋಡಿ ನೆಟ್ಟಿಗರು ಬಹಳ ಶಾ’ಕ್ ಆಗಿದ್ದಾರೆ. ಮದುವೆಯಾದ ತಕ್ಷಣವೇ ಅಮ್ಮನಾಗಲು ಬಯಸಿರುವ ನಟಿ ನಿರ್ಧಾರದ ಬಗ್ಗೆ ಸಂತೋಷ ವ್ಯಕ್ತಪಡಿಸಿ ಶುಭ ಹಾರೈಸುತಿದ್ದಾರೆ.

View this post on Instagram

A post shared by Amala Paul (@amalapaul)

cinema news

Post navigation

Previous Post: ಸಾ’ವನ್ನಪ್ಪಿದ ಅಭಿಮಾನಿಗಳ ಮನೆಗೆ ಯಶ್ ಭೇಟಿ‌ ನೀಡಿದ್ರು ಕೂಡ ಪರಿಹಾರ ಕೊಡಲಿಲ್ಲ ಯಾಕೆ ಗೊತ್ತ.?
Next Post: ಕನ್ನಡ ಬಿಗ್ ಬಾಸ್ ಸೀಸನ್ 10 ರಲ್ಲಿ ಅತೀ ಹೆಚ್ಚು ಫ್ಯಾನ್ಸ್ ಫಾಲ್ಲೋರ್ಸ್ ಹೊಂದಿರುವ ಸ್ಪರ್ಧಿ ಯಾರು ಗೊತ್ತಾ.?

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme