ನಟಿ, ರಮ್ಯಾ ಕೃಷ್ಣ ವಿವಾಹಕ್ಕೂ ಮುನ್ನವೇ ಗರ್ಭಿಣಿ ಆಗಿದ್ರಾ?? ಕೊನೆಗೂ ಬಯಲಾಯ್ತು ಅಸಲಿ ಕಥೆ..! ರಮ್ಯಾ ಕೃಷ್ಣನ್ ಅವರು ದಕ್ಷಿಣ ಭಾರತದ ಮಂದಿಗೆ ಚಿರಪರಿಚಿತರು. ಇದೀಗ ಇವರ ವೈಯಕ್ತಿಕ ಜೀವನದ ವಿಚಾರವಾಗಿ ಸುದ್ದಿ ಒಂದು ಹರಿದಾಡುತ್ತಿದೆ. ಅದೇನೆಂದರೆ ರಮ್ಯಾ ಕೃಷ್ಣನ್ ಅವರು ಮದುವೆ ಆಗುವುದಕ್ಕಿಂತ ಮೊದಲೇ ಗರ್ಭಧಾರಣೆಯನ್ನು ಮಾಡಿದ್ದರು ಎಂಬುದು. ಚಲನ ಚಿತ್ರೋದ್ಯಮದಲ್ಲಿ ಬಹು ಬೇಡಿಕೆಯ ನಟಿಯಾಗಿದ್ದ ಇವರು ಅತ್ಯುತ್ತಮ ನಟಿ ಎಂಬ ಮನ್ನಣೆಗೆ ಕೂಡ ಪಾತ್ರರಾಗಿದ್ದರು.
1970 ಸೆಪ್ಟೆಂಬರ್ 15ರಂದು ಜನಿಸಿದ ರಮ್ಯಾ ಕೃಷ್ಣನ್ ಬಾಲ್ಯದಿಂದಲೂ ನಟನೆಯಲ್ಲಿ ಆಸಕ್ತಿಯನ್ನು ಹೊಂದಿದ್ದರಂತೆ. ತಮಿಳು, ತೆಲುಗು, ಕನ್ನಡ, ಹಿಂದಿ, ಮಲಯಾಳಂ ಹೀಗೆ ಐದು ಭಾಷೆಗಳಲ್ಲಿ, 260 ಸಿನಿಮಾಗಳಿಗೆ ಬಣ್ಣ ಹಚ್ಚಿರುವ ಹೆಗ್ಗಳಿಕೆ ಇವರದ್ದು. ನಾಲ್ಕು ಬಾರಿ ಫಿಲಂ ಫೇರ್ ಅವಾರ್ಡ್, ನಂದಿ ಅವಾರ್ಡ್ ಸೇರಿದಂತೆ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಗಳಿಸಿದ್ದಾರೆ. ನೀಲಾಂಬರಿ ಚಿತ್ರದಲ್ಲಿ ಇವರ ಪಾತ್ರ ಹಾಗೂ ಬಾಹುಬಲಿ ಸರಣಿ ಚಿತ್ರಗಳಲ್ಲಿ ಶಿವಗಾಮಿ ದೇವಿ ಪಾತ್ರದಲ್ಲಿ ಕಾಣಿಸಿಕೊಂಡದ್ದು ಎಂದಿಗೂ ಜನರು ನೆನೆದು ಮತ್ತೆ ಮತ್ತೆ ನೋಡುವಂತೆ ಮಾಡಿದೆ.
ನಾಯಕಿಯಾದರೂ ಸರಿ. ಪೋಷಕ ನಟಿಯಾದರೂ ಸರಿ. ನೀಡಿರುವ ಪಾತ್ರಕ್ಕೆ ಜೀವ ತುಂಬುವ ಕಾರ್ಯವನ್ನು ರಮ್ಯಾ ಕೃಷ್ಣನ್ ಮಾಡುತ್ತಾರೆ. ರಮ್ಯಾ ಕೃಷ್ಣನ್ ಅವರ ಸೌಂದರ್ಯದ ಕುರಿತಾಗಿ ಹೇಳಬೇಕಾದ ಅವಶ್ಯಕತೆಯೇ ಇಲ್ಲ. ಒಮ್ಮೆ ನೋಡಿದರೆ ಸಾಕು; ಅವರ ನೀಳಕಂಗಳು ಮತ್ತೊಮ್ಮೆ ಅವರತ್ತ ನೋಟ ಬೀರುವಂತೆ ಆಕರ್ಷಿಸುವಲ್ಲಿ ಎರಡು ಮಾತೇ ಇಲ್ಲ. ರೂಪವತಿಯಾದ ರಮ್ಯಾ ಕೃಷ್ಣನ್ ಅವರನ್ನು ತೆಲುಗು ಚಲನಚಿತ್ರ ರಂಗದ ಕೃಷ್ಣ ವಂಶಿ ಅವರು ಜೂನ್ 12 2003ರಲ್ಲಿ ಕೈ ಹಿಡಿದರು. ಈ ದಂಪತಿಗಳಿಗೆ ಮುದ್ದಿನ ಮಗನಿದ್ದಾನೆ.
ಈಗ ಹರಡಿರುವ ವದಂತಿಯಲ್ಲಿ ಕೇಳಿ ಬಂದ ಹಾಗೆ, ರಮ್ಯಾ ಕೃಷ್ಣನ್ ಅವರು ಕೃಷ್ಣವಂಶಿ ಅವರ ಮದುವೆಯಾಗುವುದಕ್ಕಿಂತ ಮೊದಲೇ ಗರ್ಭಿಣಿ ಆಗಿದ್ದರಂತೆ. ಯಾರದೋ ಒತ್ತಾಯದಿಂದ ಅಥವಾ ದೌರ್ಜನ್ಯಕ್ಕೆ ಒಳಪಡುವುದರಿಂದ ಹೆಣ್ಣು ಮಕ್ಕಳು ಗರ್ಭಿಣಿಯಾದರೆ ‘ಅಯ್ಯೋ! ಹೀಗಾಯಿತಲ್ಲ’ ಎಂದು ಕಣ್ಣೀರು ಹಾಕುತ್ತಾರೆ. ಇನ್ನು ಪ್ರೀತಿಯ ಬಲೆಯಲ್ಲಿ ಬಿದ್ದ ಕೆಲವು ಹೆಣ್ಣು ಮಕ್ಕಳು ಮತ್ತು ಮೋಜು ಮಸ್ತಿ ಎಂದು ಮೈ ಮರೆತವರು ಗರ್ಭಿಣಿಯಾದ ಉದಾಹರಣೆಗಳಿವೆ.
ಇಂತಹ ಹೆಣ್ಣು ಮಕ್ಕಳ ಬಗ್ಗೆ ಆಕೆಯ ಸುತ್ತಲಿನವರು ಅಥವಾ ಇಡೀ ಸಮಾಜವೇ ಅವಳತ್ತ ಬೆಟ್ಟು ತೋರಿಸುತ್ತದೆ ಎಂದರೆ ತಪ್ಪಾಗಲಾರದು. ಈ ವಿಚಾರವಾಗಿ ಹೆಣ್ಣಿನಷ್ಟೇ ಗಂಡಿನ ಪಾತ್ರವಿದ್ದರೂ ಕೂಡ ಹೆಣ್ಣನ್ನೇ ದೂಷಿಸುವುದು ವಿಚಿತ್ರ ಸಂಗತಿ. ಆದರೆ ಸೆಲೆಬ್ರಿಟಿಗಳ ವಿಚಾರದಲ್ಲಿ ಮದುವೆಗೂ ಮುನ್ನ ಗರ್ಭ ಧರಿಸುವುದು ಆಶ್ಚರ್ಯಕರ ಸಂಗತಿ ಅಲ್ಲವೇ ಅಲ್ಲ.
ಕೃಷ್ಣವಂಶಿ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುವುದಕ್ಕೂ ಮುನ್ನ ರಮ್ಯಾ ಕೃಷ್ಣನ್ ಅವರು ಕೆ ಎಸ್ ರವಿಕುಮಾರ್ ಅವರನ್ನು ಮನಸಾರೆ ಪ್ರೀತಿಸುತ್ತಿದ್ದರಂತೆ. ಕೆ ಎಸ್ ರವಿಕುಮಾರ್ ತಮಿಳು ಚಿತ್ರರಂಗದ ಜನಪ್ರಿಯ ನಿರ್ದೇಶಕರು. ಇವರೊಂದಿಗೆ ರಮ್ಯಾ ಡೇಟಿಂಗ್ ಎನ್ನುತ್ತಾ ಹೊರಗಡೆ ಹೋಗುತ್ತಿದ್ದರಂತೆ. ಇವರಿಬ್ಬರ ನಡುವೆ ಸಂಬಂಧವಿತ್ತು ಎಂಬ ವಿಚಾರವು ಇತ್ತೀಚಿಗೆ ಹಬ್ಬುತ್ತಿದೆ. ಇಷ್ಟಕ್ಕೂ ನಿಲ್ಲದೆ ಹರಡಿರುವ ವದಂತಿಯಲ್ಲಿ, ರಮ್ಯಾ ಅವರು ರವಿಕುಮಾರ್ ಜೊತೆ ಸುತ್ತಾಡುವಾಗಲೇ ಗರ್ಭಿಣಿ ಆಗಿದ್ದರು ಎಂದಿದೆ.
ಈ ವಿಚಾರವಾಗಿ ರವಿಕುಮಾರ್ ಪತ್ನಿಯು ತಿಳಿದ ಬಳಿಕ ರಮ್ಯಾ ಅವರಿಗೆ ಬೆ-ದ-ರಿಕೆ ಹಾಕಿದ್ದರು…ಎಂದು ಕೂಡ ಹರಡಿದೆ. ಪರಿಸ್ಥಿತಿಯನ್ನು ಸರಿಪಡಿಸಲು ರವಿಕುಮಾರ್ ಅವರು ರಮ್ಯಾ ಅವರಲ್ಲಿ ಗರ್ಭಪಾತ ಮಾಡಿಸುವಂತೆ ತಿಳಿಸಿದರಂತೆ; ಆಗ ರಮ್ಯಾ 75 ಲಕ್ಷ ರೂಪಾಯಿಗಳ ಹಣವನ್ನು ರವಿಕುಮಾರ್ ಅವರಿಂದ ಪಡೆದರಂತೆ. ಈ ರೀತಿಯಾಗಿ ಸುದ್ದಿಯು ಹರಿದಾಡುತ್ತಿದೆ. ಆದರೆ ಅಧಿಕೃತವಾದ ಮಾಹಿತಿ ರವಿಕುಮಾರ್ ಅವರಿಂದಾಗಲಿ, ರಮ್ಯಾ ಅವರಿಂದಾಗಲಿ, ಅಥವಾ ಕೃಷ್ಣ ಅವರಿಂದಾಗಲಿ ತಿಳಿದು ಬಂದಿಲ್ಲ. ಎಷ್ಟು ಸತ್ಯ? ಎಷ್ಟು ಸುಳ್ಳು? ಎಂಬುದರ ಕುರಿತಾಗಿ ಮಾಹಿತಿ ಇಲ್ಲ.