Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ಯಶ್ ಇಬ್ಬರು ಮಕ್ಕಳಲ್ಲಿ ಯಾರು ಹೆಚ್ಚು ಇಷ್ಟ ಎನ್ನುವ ಪ್ರಶ್ನೆಗೆ ಯಾರು ಊಹಿಸಲಾಗದ ಉತ್ತರ ಕೊಟ್ಟ ಯಶ್ ತಾಯಿ ಪುಷ್ಪ.

Posted on February 1, 2023 By Admin No Comments on ಯಶ್ ಇಬ್ಬರು ಮಕ್ಕಳಲ್ಲಿ ಯಾರು ಹೆಚ್ಚು ಇಷ್ಟ ಎನ್ನುವ ಪ್ರಶ್ನೆಗೆ ಯಾರು ಊಹಿಸಲಾಗದ ಉತ್ತರ ಕೊಟ್ಟ ಯಶ್ ತಾಯಿ ಪುಷ್ಪ.

ರಾಕಿಂಗ್ ಸ್ಟಾರ್ ಯಶ್ ಇಂದು ಸ್ಯಾಂಡಲ್ವುಡ್(Sandalwood) ಮಾತ್ರ ಅಲ್ಲದೆ ಹಾಲಿವುಡ್(Hollywood) ರೇಂಜ್ ಗೆ ಬೆಳೆದಿರುವ ನಟ ಎನ್ನಬಹುದು. ಈ ವರ್ಷ ಕೆಜಿಎಫ್(KGF) ಸರಣಿಗಳ ಮೂಲಕ ಬಾಲಿವುಡ್ ಹೋಗಿ ಬಾಕ್ಸಾಫೀಸ್ ಉ-ಡೀ-ಸ್ ಮಾಡಿ ಬಂದಿರುವ ರಾಕಿಂಗ್ ಸ್ಟಾರ್ ಯಶ್ ಅವರು ಶೀಘ್ರದಲ್ಲೇ ಹಾಲಿವುಡ್ ಅಲ್ಲೂ ಮಿಂಚುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಮತ್ತು ಅದಕ್ಕೆ ಸಂಬಂಧಪಟ್ಟ ಹಾಗೆ ಸೋಶಿಯಲ್ ಮೀಡಿಯಾದಿಂದ ಒಂದೊಂದೇ ವಿಚಾರ ಹೊರ ಬರುತ್ತಿದೆ.

ರಾಕಿಂಗ್ ಸ್ಟಾರ್ ಯಶ್ ಅವರು ವೃತ್ತಿಜೀವನದಲ್ಲಿ ಉತ್ತುಂಗಕ್ಕೆ ಏರುತ್ತಿದ್ದಾರೆ, ವರ್ಷದಿಂದ ವರ್ಷಕ್ಕೆ ಯಶ್ ಅವರ ಗಳಿಕೆ ಮತ್ತು ಫೇಮ್ ನ ಗ್ರಾಫ್ ಏರುತ್ತಿದ್ದು ಈ ವಿಷಯದಲ್ಲಿ ಯಶ್ ಅವರು ಅನೇಕರಿಗೆ ರೋಲ್ ಮಾಡೆಲ್(Roll Model) ಆಗಿದ್ದಾರೆ. ವೈಯಕ್ತಿಕ ಬದುಕದಲ್ಲೂ ಕೂಡ ಅಷ್ಟೇ ಸುಂದರವಾಗಿ ಸಂಸಾರ ಕಟ್ಟಿಕೊಂಡಿರುವ ಇವರು ಆ ವಿಷಯದಲ್ಲೂ ಅನೇಕರಿಗೆ ಮಾದರಿಯಾಗಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಅವರು ಅವರ ಬಹುದಿನಗಳ ಗೆಳತಿ ರಾಧಿಕಾ ಪಂಡಿತ್(Radhika Pandith) ಅವರ ಕೈಹಿಡಿದು ಮಡದಿ ಮಾಡಿಕೊಂಡಿದ್ದಾರೆ. ಕುಟುಂಬಸ್ಥರವ ಒಪ್ಪಿಗೆ ಮೇರೆಗೆ ಯಶ್ ಅವರ ಕಲ್ಯಾಣವು ಜರುಗಿ,ದ್ದು ಈಗ ಈ ಮುದ್ದಾದ ಜೋಡಿಗೆ ಐರಾ(Aira)ಹಾಗೂ ಯಥರ್ವ(Yatharv) ಎನ್ನುವ ಇಬ್ಬರು ಮಕ್ಕಳಿದ್ದಾರೆ.

ಕೆರಿಯರ್ ಶುರು ಮಾಡಿದ ದಿನದಿಂದಲೂ ಒಟ್ಟಿಗೆ ಕೆಲಸ ಮಾಡಿದ ಇವರಿಬ್ಬಗೂ ಧಾರಾವಾಹಿಯಲ್ಲಿ ಅಭಿನಯಿಸಿದ ದಿನದಿಂದಲೂ ಕೂಡ ಸ್ನೇಹವಿತ್ತು. ಡ್ರಾಮಾ(Drama) ಸಿನಿಮಾದಲ್ಲಿ ಅದು ಪ್ರೀತಿ ಆಗಿ ತಿರುಗಿದೆ. ಕನ್ನಡದಲ್ಲಿ ಇವರಿಬ್ಬರ ಕಾಂಬಿನೇಷನ್ ಅಲ್ಲಿ ನಾಲ್ಕು ಸೂಪರ್ ಹಿಟ್ ಸಿನಿಮಾಗಳು ಬಂದಿವೆ. ಇದೀಗ ಮದುವೆಯಾದ ಬಳಿಕ ರಾಧಿಕಾ ಪಂಡಿತ್ ಅವರು ಸಿನಿಮಾ ರಂಗದಿಂದ ದೂ-ರ ಉಳಿದು, ಐರಾ ಮತ್ತು ಅಥರ್ವ ಅವರ ಲಾಲನೆ ಪಾಲನೆ ಮಾಡುತ್ತಾ ಯಶ್ ಅವರಿಗೆ ಅವರ ಕನಸುಗಳಿಗೆ ಬೆಂಗಾವಲಾಗಿ ನಿಂತಿದ್ದಾರೆ.

ರಾಧಿಕಾ ಪಂಡಿತ್ ಅವರ ಈ ಗುಣ ಯಶ್ ಅವರಿಗೆ ಮಾತ್ರ ಅಲ್ಲದೆ ಅವರ ಕುಟುಂಬದಲ್ಲೂ ಎಲ್ಲರಿಗೂ ಹಿಡಿಸಿದೆ. ಅದರಲ್ಲೂ ಅತ್ತೆ ಅವರಿಂದ ಮೆಚ್ಚಿಸಕೊಳ್ಳಬೇಕು ಎಂದರೆ ಅದು ಸುಲಭದ ಮಾತಲ್ಲ ಆದರೂ ಕೂಡ ಯಶ್ ಅವರ ತಾಯಿ ಪುಷ್ಪ(Pushpa) ಅವರ ಸೊಸೆ ರಾಧಿಕಾ ಪಂಡಿತ್ ಅವರ ಗುಣಗಾನವನ್ನು ಸಂದರ್ಶನ ಒಂದರಲ್ಲಿ ಮಾಡಿದ್ದಾರೆ.

ಆ ಸಂದರ್ಶನದಲ್ಲಿ ಅವರ ಕುಟುಂಬಕ್ಕೆ ಸಂಬಂಧಪಟ್ಟ ಹಲವು ವಿಷಯಗಳನ್ನು ಹಂಚಿಕೊಂಡ ಅವರು ನಿರೂಪಕರು ಕೇಳಿದ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ಸಹ ನೀಡಿದ್ದಾರೆ. ಹೀಗೆ ಮಾತಿಪ ಬರದಲ್ಲಿ ನಿರೂಪಕರು ಯಶ್ ಅವರ ಇಬ್ಬರು ಮಕ್ಕಳಲ್ಲಿ ನಿಮಗೆ ಯಾರು ಹೆಚ್ಚು ಇಷ್ಟ ಎನ್ನುವ ಪ್ರಶ್ನೆಯನ್ನು ಸಹ ಕೇಳಿದ್ದಾರೆ. ಆ ಪ್ರಶ್ನೆಗೆ ಪುಷ್ಪ ಅವರು ನನ್ನ ಇಬ್ಬರು ಮೊಮ್ಮಕ್ಕಳು ನನ್ನ ಎರಡು ಕಣ್ಣುಗಳು ಇದ್ದಾಗೆ ಇಬ್ಬರು ಸಹ ನನಗೆ ಬಹಳ ಇಷ್ಟ ಎಂದಿದ್ದಾರೆ.

ಆದರೆ ಯಥರ್ವ ಮಾತ್ರ ಬಹಳ ಚೂಟಿ ಅವನನ್ನು ನೋಡುತ್ತಿದ್ದರೆ ನಮ್ಮ ಮಾವನವರ ಅಂದರೆ ಪತಿ ಅರುಣ್ ಕುಮಾರ್(Arun kumar) ಅವರ ತಂದೆಯ ರೀತಿ ಕಾಣುತ್ತಾನೆ, ಅವನು ಬೆಳೆದ ಮೇಲೆ ಅದೇ ರೀತಿ ಆಗುತ್ತಾನೆ ಎಂದು ಮೊಮ್ಮಗನ ಭವಿಷ್ಯವನ್ನು ಸಹ ಹೇಳಿದ್ದಾರೆ. ಇತ್ತೀಚೆಗೆ ಯಶ್ ಅವರು ತಮ್ಮ ಸ್ವಂತ ತೋಟದಲ್ಲಿ ಸಂಕ್ರಾಂತಿ(Sankranthi) ಹಬ್ಬವನ್ನು ಆಚರಿಸಿದ್ದಾರೆ. ರಾಧಿಕಾ ಪಂಡಿತ್ ಅವರು ಆ ಸೆಲೆಬ್ರೇಶನ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅತ್ತೆ ಮಾವ ಪತಿ ಹಾಗೂ ಮಕ್ಕಳೊಂದಿಗೆ ರಾಧಿಕಾ ಪಂಡಿತ್ ಬಹಳ ಸಡಗರದಿಂದ ಹಬ್ಬ ಆಚರಿಸಿದ್ದಾರೆ.

Viral News Tags:Ayra, Radhika Pandit, Rocking Star Yash, Yash Mother Pushpa, Yatharv

Post navigation

Previous Post: ಸದ್ಯದಲ್ಲೇ ಅಪ್ಪು ಮಕ್ಕಳು ಕೂಡ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಯಾವ ಸಿನಿಮಾದ ಮೂಲಕ ಗೊತ್ತ.?
Next Post: ಮಾಜಿ ಸೈನಿಕ, 200 ಸಿನಿಮಾದಲ್ಲಿ ನಟನೆ, ರಾಷ್ಟ್ರ ಪ್ರಶಸ್ತಿ ವಿಜೇತ ನೋಡಲು ಸುರದೃಪಿ ಇಷ್ಟೆಲ್ಲಾ ಹಿನ್ನಲೆ ಇದ್ದರು ಹಿರಿಯ ನಟ ದತ್ತಣ್ಣ ಮದುವೆ ಆಗದೆ ಇರುವುದಕ್ಕೆ ಕಾರಣ ಏನು ಗೊತ್ತಾ.?

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme