Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ಅಪ್ಪುಗಾಗಿ 15 ದಿನ ಸಿನಿಮಾ ಶೂಟಿಂಗ್ ನಿಲ್ಲಿಸಿದ್ರು ದರ್ಶನ್.!

Posted on January 11, 2024 By Admin No Comments on ಅಪ್ಪುಗಾಗಿ 15 ದಿನ ಸಿನಿಮಾ ಶೂಟಿಂಗ್ ನಿಲ್ಲಿಸಿದ್ರು ದರ್ಶನ್.!

 

ಯಾವುದೇ ಇಂಡಸ್ಟ್ರಿಯಾದರೂ ಹತ್ತಾರು ಸ್ಟಾರ್ ನಟರು (Stars) ಇರುತ್ತಾರೆ, ಹಾಗೆ ಅವರನ್ನು ಪ್ರೀತಿ ಮಾಡಿ ಅನುಸರಿಸುವ ಅಭಿಮಾನಿಗಳು (fans) ಇರುತ್ತಾರೆ. ಇಂಡಸ್ಟ್ರಿಯಲ್ಲಿ ಸ್ಟಾರ್ ಗಳ ನಡುವಿನ ಬಾಂಧವ್ಯ ಹೇಗಿದೆಯೋ ಆದರೆ ಆ ಸ್ಟಾರ್ ಗಳ ಅಭಿಮಾನಿಗಳು ಮಾತ್ರ ನಮ್ಮ ಹೀರೋ ಗ್ರೇಟ್ ನಿಮ್ಮ ಹೀರೋ ಕಡಿಮೇ ಎಂದುಕೊಂಡು ಸ್ಟಾರ್ ವಾರ್ (Starwar) ಸೃಷ್ಟಿಸುತ್ತಾರೆ.

ಈ ಕಳಕಕ್ಕೆ ನಮ್ಮ ಸ್ಯಾಂಡಲ್ ವುಡ್ (Sandalwood) ಕೂಡ ಹೊರತೇನಲ್ಲ. ನಮ್ಮ ಸಿನಿಮಾ ಇಂಡಸ್ಟ್ರಿಯಲ್ಲಿ ಹಿಂದಿನ ಜನರೇಶನ್ ನಾಯಕರಿಂದ ಹಿಡಿದು ಈಗ ಇರುವ ಹೀರೋಗಳ ತನಕವೂ ಕೂಡ ಈ ರೀತಿಯ ಭಿನ್ನಾಭಿಪ್ರಾಯಗಳು ಇದೆ. ಅದರಲ್ಲೂ ಈಗ ಸೋಶಿಯಲ್ ಮೀಡಿಯಾ (Social Media) ಇರುವುದರಿಂದ ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ಹೀರೋ ಮೆರೆಸುತ್ತಾ ಇನ್ನೊಬ್ಬ ಹೀರೋ ಬಗ್ಗೆ ತುಚ್ಛವಾಗಿ ನಿಂದಿಸುತ್ತಾ ಬೇಕಾಬಿಟ್ಟಿ ಕಮೆಂಟ್ ಮಾಡಿ ಕೆಸರೆರಚಾಟ ಮಾಡುತ್ತಿರುತ್ತಾರೆ.

ದರ್ಶನ್ ಮತ್ತು ಸುದೀಪ್ ಫ್ಯಾನ್ಸ್ ಹಾಗೂ ದರ್ಶನ್ ಮತ್ತು ದೊಡ್ಮನೆ ಫ್ಯಾನ್ಸ್ (Darshan v/s Sudeep fans and Darshan v/s Raj family fans) ನಡುವೆ ಈ ರೀತಿ ಕಿತ್ತಾಟ ನಡೆಯುತ್ತಲೇ ಇರುತ್ತದೆ. ಆದರೆ ದರ್ಶನ್ ಅವರಿಗೆ ಕ್ರಾಂತಿ ಸಿನಿಮಾದ (Kranti Song release Event) ಹಾಡಿನ ರಿಲೀಸ್ ಸಮಯದಲ್ಲಿ ಆದ ಅ’ವ’ಮಾ’ನ’ದ ಬಗ್ಗೆಯೂ ನಾವು ನೋಡಿದ್ದೇವೆ.

ಆದರೆ ಎಲ್ಲರೂ ಇದಕ್ಕೆ ನೇರವಾಗಿ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳ ಕಡೆಗೆ ಕೈ ತೋರಿಸಿ ಬಿಟ್ಟರು ಆದರೆ ದರ್ಶನ್ ಹಾಗೂ ಪುನೀತ್ ಅವರ ನಡುವೆ ಇಂತರ ಯಾವುದೇ ಸಣ್ಣ ಬಿನ್ನಾಭಿಪ್ಯಾಯ ಇರದೇ ಒಳ್ಳೆಯ ಸ್ನೇಹಿತರಾಗಿದ್ದರು ಎಂಬ ಸತ್ಯ ಎಲ್ಲರಿಗೂ ತಿಳಿದಿಲ್ಲ.

ಸ್ವತಃ ದರ್ಶನ್ ರವರೇ ಅನೇಕ ಬಾರಿ ನಾವು ಅಣ್ಣಾವ್ರ ಮನೆ ಋಣದಲ್ಲಿರುವವರು ಅನ್ನ ಹಾಕಿದ ಮನೆ ಚೆನ್ನಾಗಿರಬೇಕು ಎಂದು ಮನಸ್ಪೂರ್ವಕವಾಗಿ ಬಯಸಿದ್ದಾರೆ. ದೊಡ್ಮನೆ ಮೇಲೆ ದರ್ಶನ್ ಅವರಿಗಿದ್ದ ಗೌರವದ ಬಗ್ಗೆ ಅನೇಕರು ಸ್ಪಷ್ಟತೆ ಕೊಟ್ಟಿದ್ದಾರೆ, ಕೆಲಸ ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ನಿರ್ಮಾಪಕರಾದ ಉಮೇಶ್ ಬಣಕರ್ ರವರು (one of the producer talking about this) ಕೂಡ ತಾವು ಹತ್ತಿರದಿಂದ ಕಂಡದ್ದನ್ನು ವಿವರಿಸಿದ್ದಾರೆ.

ಪುನೀತ್ ಅವರು ತೀರಿಕೊಂಡಾಗ ದರ್ಶನ್ ಅವರ ಕ್ರಾಂತಿ ಸಿನಿಮದ ಶೂಟಿಂಗ್ ನಡೆಯುತ್ತಿತ್ತು. ‌ ಸನ್ನಿವೇಶವೊಂದರ ಚಿತ್ರೀಕರಣಕ್ಕಾಗಿ ಸೆಟ್ ಕೂಡ ಹಾಕಲಾಗಿತ್ತು, ಆದರೆ ಅಪ್ಪು ಇಲ್ಲ ಎಂಬ ವಿಷಯ ತಿಳಿದ ತಕ್ಷಣವೇ ಆ ದಿನ ಆ ಕ್ಷಣ ದರ್ಶನ್ ಅಲ್ಲೇ ಶೂಟಿಂಗ್ ನಿಲ್ಲಿಸಿಬಿಟ್ಟರು ಮತ್ತು 15 ದಿನಗಳ ಕಾಲ ಶೂಟಿಂಗ್ ಮಾಡುವುದು ಬೇಡ ಎಂದು ತಡೆದರು. ದೊಡ್ಮನೆಗೆ ಸೂತಕವಾದರೆ ಅದು ಇಂಡಸ್ಟ್ರಿಗೆ ಸೂತಕ ಆದಂತೆ ಹಾಗಾಗಿ ಈ ದಿನಗಳನ್ನು ಪುನೀತ್ ಗಾಗಿ ಮೀಸಲಿಡೋಣ ಎಂದು ಹೇಳಿದ್ದರು ಎನ್ನುವ ಮಾತನ್ನು ಹೇಳಿದ್ದಾರೆ.

ಎಲ್ಲರೂ ತಿಳಿದುಕೊಂಡಿರುವುದು ತಪ್ಪು ದರ್ಶನ್ ಮತ್ತು ಪುನೀತ್ ನಡುವೆ ಸಹೋದರನಂತಹ ಭಾವನೆ ಇತ್ತು ಅವರಿಬ್ಬರು ಬಹಳ ಚೆನ್ನಾಗಿ ಇರುತ್ತಿದ್ದರು ನಾನು ಅದನ್ನು ನೋಡಿದ್ದೇನೆ. ನನಗೆ ಅನಿಸುವ ಪ್ರಕಾರ ಅವರ ಅಭಿಮಾನಿಗಳಾಗಲಿ ಇವರ ಅಭಿಮಾನಿಗಳಾಗಲಿ ಈ ರೀತಿಯಾದ ಕೃ’ತ್ಯ ಮಾಡುವುದಿಲ್ಲ.

ಇವರಿಬ್ಬರ ನಡುವೆ ಕಿತ್ತಾಟ ತಂದಿಟ್ಟು ಮೂರನೆಯವರು ತಮಾಷೆ ನೋಡುತ್ತಿದ್ದಾರೆ ಇದನ್ನು ಅಭಿಮಾನಿಗಳು ಅರ್ಥಮಾಡಿಕೊಳ್ಳಬೇಕು ನಿಜವಾದ ಅಭಿಮಾನಿಗಳು ಎಂದು ಕೂಡ ಯಾರಿಗೂ ಈ ರೀತಿ ಮಾಡಿ ತಮ್ಮ ನಟನ ಹೆಸರು ಹಾಳು ಮಾಡುವುದಿಲ್ಲ. ನೆಟ್ ಫ್ರೀ ಇದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಬೇಕಾಬಿಟ್ಟಿ ಬರೆದು ಯಾರ ಅಭಿಮಾನಿಗಳ ನಡುವೆಯೂ ತಂದಿಡಬೇಡಿ ಎಂದು ಮನವಿ ಮಾಡಿದ್ದಾರೆ.

cinema news Tags:Appu, Daasa Darshan, Darshan, Kaatera, Puneeth Rajkumar

Post navigation

Previous Post: ಜೊತೆಯಲ್ಲೇ ಇದ್ದು ವಿನಯ್ ಬೆನ್ನಿಗೆ ಚೂರಿ ಹಾಕಿದಾ ನಮ್ರತಾ.! ಎಲ್ಲರೂ ಶಾ-ಕ್.!
Next Post: ಕಷ್ಟದಲ್ಲಿ ಇದ್ದಾಗ ನನಗೆ ಸಹಾಯ ಮಾಡಿದ್ದು ದರ್ಶನ್ ಮಾತ್ರ.! ಭಾವುಕರಾದ ನಟ ಶ್ರೀಮುರುಳಿ

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme