ಹೆಸರಾಂತ ನಿರ್ದೇಶಕರಾದ ಎಸ್ ಮುರಳಿ ಮೋಹನ್ ರವರು ಖಾಸಗಿ ವಾಹಿನಿಯ ಸಂದರ್ಶನ ಸಮಯದಲ್ಲಿ ಅಪ್ಪು ಅವರ ಸಾ’ವಿ’ನ ವಿಚಾರದ ಕುರಿತಾಗಿ ಕೆಲ ಮಾತುಗಳನ್ನು ಹೇಳಿದ್ದಾರೆ. ಅವರು ಹೇಳಿದ ಪ್ರಕಾರ ಅವರು ತಿಳಿದುಕೊಂಡಂತೆ ಈ ಆತ್ಮದ ಜರ್ನಿ ಅಪ್ಪು ಅವರ ವಿಷಯದಲ್ಲಿ ಹೇಗಿತ್ತು ಎಂದವರು ಹೇಳಿಕೊಂಡಿದ್ದಾರೆ.
ಪ್ರತಿಯೊಬ್ಬ ಮನುಷ್ಯನಿಗೂ ಕೂಡ ಸಾ.ವು ಬಂದೇ ಬರುತ್ತದೆ ಎನ್ನುವುದು ಪ್ರತಿಯೊಬ್ಬರಿಗೂ ಗೊತ್ತು, ಆದರೆ ಯಾರು ಕೂಡ ಈ ಕ್ಷಣವೇ ನಾವು ಸಾಯುತ್ತೇವೆ ಎಂದು ಊಹಿಸಿಕೊಂಡು ಇರುವುದಿಲ್ಲ. ಅದರಲ್ಲೂ ಪುನೀತ್ ರಾಜಕುಮಾರ್ ಅವರಂತೆ ಆರೋಗ್ಯವಾಗಿದ್ದ ಹಣಕಾಸು, ಹೆಸರು, ಪ್ರೀತಿ ಇದ್ಯಾವುದಕ್ಕೂ ಕೂಡ ತೊಂದರೆ ಇಲ್ಲದೆ ಇದ್ದ ವ್ಯಕ್ತಿಯು ಇಷ್ಟು ಬೇಗ ಸಾ’ಯುತ್ತಾನೆ ಎಂದು ಕನಸಿನಲ್ಲೂ ಅಂದುಕೊಂಡಿರುವುದಿಲ್ಲ.
ಪುನೀತ್ ರಾಜಕುಮಾರ್ ಅವರಿಗೆ ಸಾ’ಯು’ವ ಕೆಲ ನಿಮಿಷಗಳ ಹಿಂದೆಯಷ್ಟೇ ಅಷ್ಟು ನೋವಿನ ಅರಿವಾಗಿರಬಹುದು. ಆ ಅಸ್ತಿತ್ವವು ಅದನ್ನು ಅರಗಿಸಿಕೊಳ್ಳುವ ಮುನ್ನವೇ ಅರ್ಥ ಮಾಡಿಕೊಳ್ಳುವ ಮುನ್ನವೇ ಎಲ್ಲವೂ ಕೈಮೀರಿ ಹೋಗಿತ್ತು. ಹೀಗಾಗಿ ಅಪ್ಪುಗೂ ಅದನ್ನು ಒಪ್ಪಿಕೊಳ್ಳುವುದಕ್ಕೆ ಬಹಳ ಕ’ಷ್ಟವಾಗಿರುತ್ತದೆ.
ಈ ರೀತಿ ಅಕಾಲಿಕ ಮ’ರ’ಣವಾದಾಗ ಆತ್ಮ ಅದನ್ನು ಒಪ್ಪಿಕೊಳ್ಳುವುದಕ್ಕೆ ಬಹಳ ಕ’ಷ್ಟ ಪಡುತ್ತದೆ. ಬಹುಶಃ ಇದು ಕೆಟ್ಟ ಕನಸು ಎಂದುಕೊಂಡು ಆತ್ಮ ಸುಮ್ಮನಿರುತ್ತದೆ ಅದನ್ನೇ ನಂಬುತ್ತದೆ. ಆಗ ಅದಕ್ಕೆ ಏನು ಮಾಡಬೇಕು ಎನ್ನುವುದು ತಿಳಿಯದಂತೆ ಆಗುತ್ತದೆ ಎಲ್ಲರನ್ನೂ ಮಾತನಾಡಿಸಲು ಪ್ರಯತ್ನಿಸುತ್ತದೆ, ಮುಟ್ಟಲು ಪ್ರಯತ್ನಿಸುತ್ತದೆ ಆದರೆ ಪ್ರಯೋಜನವಾಗುವುದಿಲ್ಲ.
ಆಗ ನಿಧಾನವಾಗಿ ಅದಕ್ಕೆ ಅರ್ಥವಾಗುತ್ತಾ ಬರುತ್ತದೆ. ಬಹಳ ದುಃ’ಖ ಪಡುತ್ತದೆ, ಬದುಕಬೇಕು ಎಂದು ಆಸೆ ಪಡುತ್ತದೆ. ಸಾ’ವಿ’ನ ನಂತರ ಮಾಡುವ ಕಾರ್ಯವು ಆತ್ಮದ ಮುಂದಿನ ದಾರಿಗೆ ನೆರವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಆತ್ಮ ಬೆಳಕಿನ ರೂಪದಲ್ಲಿ ಮುಂದಿನ ದಾರಿ ತೋರುತ್ತದೆ ಈ ಆತ್ಮವು ನಾವು ಇಷ್ಟಪಡುವ ದೇವರ ರೂಪದಲ್ಲಿ ನಮಗೆ ಕಾಣಿಸಬಹುದು.
ಈ ರೀತಿ ಸಾಲಿನ ಬಗ್ಗೆ ಅರ್ಥಮಾಡಿಕೊಳ್ಳಲಿ ಎಂದೇ ಹಿಂದೆ ಸತ್ತ ಮನೆಗಳಲ್ಲಿ ಗರುಡ ಪುರಾಣವನ್ನು ಓದಿಸುತ್ತಿದ್ದರು. ಗರುಡ ಪುರಾಣ ಓದಿದಾಗ ಸಾವಿನ ನಂತರದ ಮುಂದಿನ ಪ್ರಯಾಣ ಹೇಗಿರುತ್ತದೆ ಎನ್ನುವುದನ್ನು ಮನಸ್ಸು ತಿಳಿದುಕೊಳ್ಳುತ್ತದೆ ಮತ್ತು ಒಂದು ರೀತಿ ಅದಕ್ಕಾಗಿ ಭಂಡ ಧೈರ್ಯ ಮಾಡಿಕೊಳ್ಳುತ್ತದೆ.
ಈ ರೀತಿ ಯಾವುದೇ ಸಾ’ವಿ’ನ ಬಗ್ಗೆ ಅರಿವು ಇಲ್ಲದೆ ಅದರ ಸುಳಿವು ಇಲ್ಲದೆ ನಿರೀಕ್ಷೆಯು ಇಲ್ಲದೆ ಆಕಾಲಿಕ ಮೃ’ತ್ಯುವಾದಾಗ ಆಗುವ ಆತ್ಮದ ನೋವು ಅಷ್ಟಿಷ್ಟಲ್ಲ. ಅದಕ್ಕೆ ಮುಂದೆ ಏನು ಮಾಡಬೇಕು ಎನ್ನುವುದೇ ಗೊತ್ತಿರುವುದಿಲ್ಲ. ಇದೇ ರೀತಿ ಆಗಿದ್ದು ಅಪ್ಪು ಆತ್ಮಕ್ಕೂ. ನಾವು ಸಾ’ಯು’ವ ಕೊನೆ ಗಳಿಗೆಯಲ್ಲಿ ಯಾವ ರೀತಿ ಭಾವನೆಯಲ್ಲಿ ಇರುತ್ತೇವೋ ಅದು ನಾವು ಸ.ತ್ತ ನಂತರ ಅದು ಲಕ್ಷಪಟ್ಟು ಹೆಚ್ಚಾಗುತ್ತದೆ. ನಮ್ಮ ಮೂಲ ಸ್ವರೂಪ ಪ್ರಕಟವಾಗುತ್ತದೆ.
ಯಾಕೆಂದರೆ ಅದನ್ನು ಹಿಡಿದಿಡುವ ಸಾಮರ್ಥ್ಯ ದೇಹ ಕಿತ್ತು ಆದರೆ ದೇಹ ಆತ್ಮದಿಂದ ದೂರವಾದ ಮೇಲೆ ಆ ಹಿಡಿದ ತಪ್ಪುತ್ತದೆ. ಪುನೀತ್ ರಾಜಕುಮಾರ್ ಅವರ ಸಾ’ವು ಕೂಡ ಇದೆ ರೀತಿ ಆಗಿದ್ದು, ಆ ಸಾ’ವನ್ನು ಕರುನಾಡೇ ಒಪ್ಪಲಿಲ್ಲ ಇನ್ನು ಆ ಆತ್ಮ ಹೇಗೆ ಸಹಿಸೀತು. ಪುನೀತ್ ರಾಜಕುಮಾರ್ ಅವರು ದೊಡ್ಮನೆಯ ರಾಜಕುಮಾರ ಮಾತ್ರವಲ್ಲದೇ ಇಡೀ ಕರುನಾಡಿನ ಕುಟುಂಬದ ಮಗನಾಗಿದ್ದರು.
ಚಿಕ್ಕ ವಯಸ್ಸಿನಿಂದಲೂ ಕೂಡ ಅಪ್ಪುವನ್ನು ನಾವು ನೋಡಿಕೊಂಡು ಬಂದ ಕಾರಣ ನಮ್ಮ ಮನೆ ಮಗನಂತಿದ್ದರು. ಇಷ್ಟು ಅಪಾರವಾದ ಪ್ರೀತಿ ಹೊಂದಿದ್ದ ಅಪ್ಪು ಆತ್ಮ ಈ ರೀತಿ ಅಕಾಲಿಕವಾಗಿ ಎಲ್ಲರನ್ನು ಅಗಲಿದಾಗ ಎಷ್ಟು ದುಃ’ಖ ಪಟ್ಟಿರಬಹುದು. ಆತ್ಮ ಇದನ್ನು ಅರ್ಥ ಮಾಡಿಕೊಂಡು ಮುಂದೆ ನಡೆಯಲು ಕನಿಷ್ಠ 7-8 ದಿನಗಳು ಬೇಕಾಗಿರುತ್ತದೆ. ಆನಂತರವಷ್ಟೇ ಅಪ್ಪು ಆತ್ಮ ಮುಂದೆ ಹೋಗಿರುತ್ತದೆ ಎನ್ನುತ್ತಾರೆ ಅಧ್ಯಾತ್ಮದ ಬಗ್ಗೆ ಅಪಾರ ಪಾಂಡಿತ್ಯ ಉಳ್ಳುವ ಈ ವಿಶೇಷ ನಿರ್ದೇಶಕರು.