Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ಜಿಯೋ ಗ್ರಾಹಕರಿಗೆ ಬಂಪರ್ ನ್ಯೂಸ್, ಈ ಪ್ಲಾನ್ ನಲ್ಲಿ ವರ್ಷಪೂರ್ತಿ 2GB ಡೇಟಾ ಫ್ರೀ ಸಿಗುತ್ತೆ.!

Posted on October 18, 2023 By Admin No Comments on ಜಿಯೋ ಗ್ರಾಹಕರಿಗೆ ಬಂಪರ್ ನ್ಯೂಸ್, ಈ ಪ್ಲಾನ್ ನಲ್ಲಿ ವರ್ಷಪೂರ್ತಿ 2GB ಡೇಟಾ ಫ್ರೀ ಸಿಗುತ್ತೆ.!

 

ಇತ್ತೀಚಿನ ದಿನಗಳಲ್ಲಿ ನಮ್ಮ ಮೊಬೈಲ್ ಫೋನ್ ಗಳು ಕರೆಗಳು ಹಾಗೂ SMS ಗಳನ್ನು ಮಾಡಲು ಬಳಸುವುದಕ್ಕಿಂತ ಇಂಟರ್ನೆಟ್ (Internet) ನಲ್ಲಿ ಬ್ರೌಸಿಂಗ್ ಮಾಡುವುದಕ್ಕೆ ಹೆಚ್ಚು ಬಳಕೆಯಾಗುತ್ತಿದೆ ಎಂದರೆ ತಪ್ಪಲ್ಲ. ಆದರೆ ಎಲ್ಲರೂ ಸಹ ಮನೋರಂಜನೆ ಉದ್ದೇಶಕ್ಕಾಗಿ ಇದನ್ನು ಬಳಸುತ್ತಿಲ್ಲ ಕೆಲವರು ಇದನ್ನು ವಿದ್ಯಾಭ್ಯಾಸದ ಉದ್ದೇಶದಿಂದ, ಉತ್ತಮ ವಿಷಯಗಳ ಬಗ್ಗೆ ರಿಸರ್ಚ್ ಅಥವಾ ಮಾಹಿತಿ ಪಡೆದುಕೊಳ್ಳಲು, ಇನ್ನು ಕೆಲವರು ತಮ್ಮ ಕೆಲಸ ಕಾರ್ಯದ ಚಟುವಟಿಕೆಗಳಿಗೆ ಇದನ್ನು ಬಳಸುತ್ತಿದ್ದಾರೆ.

ಇದರ ಜೊತೆಗೆ ನಮ್ಮ ಶಾಪಿಂಗ್, ಪೇಮೆಂಟ್ ಇತ್ಯಾದಿ ಇತ್ಯಾದಿಗಳೆಲ್ಲ ಇಂಟರ್ನೆಟ್ ಮೇಲೆ ಡಿಪೆಂಡ್ ಆಗಿರುವುದರಿಂದ ಪ್ರತಿಯೊಬ್ಬರಿಗೂ ಇಂಟರ್ನೆಟ್ ಕನೆಕ್ಷನ್ ಬೇಕೇ ಬೇಕು. ಆದರೆ ಪ್ರಪಂಚದ ಒಟ್ಟಾರೆ ಬಳಕೆಯಲ್ಲಿ ಹೆಚ್ಚು ಬಳಕೆ ಆಗುತ್ತಿರುವುದು ಖಂಡಿತವಾಗಿಯೂ ಮನೋರಂಜನೆಗೆ ಎನ್ನುವುದನ್ನು ಇದರ ಜೊತೆ ಒಪ್ಪಲೇ ಬೇಕು.

ನೀವು ಕೂಡ ಸ್ಮಾರ್ಟ್ ಫೋನ್ ಹೊಂದಿದ್ದರೆ ನೀವು ಅತಿ ಹೆಚ್ಚು ಇಂಟರ್ನೆಟ್ ಬಳಸುವ ಗ್ರಾಹಕರಾಗಿದ್ದರೆ ನಿಮ್ಮ ರಿಚಾರ್ಜ್ ಪ್ಯಾಕ್ ನ ಇಂಟರ್ನೆಟ್ ಮಿತಿ ಅರ್ಧ ದಿನದ ಒಳಗೆ ಖಾಲಿ ಆಗುತ್ತಿದ್ದರೆ ಇದರ ಸಂಬಂಧಪಟ್ಟ ನೀವು ಬೇಸರ ಪಟ್ಟಿರುತ್ತೀರಿ. ಆದರೆ ಇನ್ನು ಮುಂದೆ ಈ ಬಗ್ಗೆ ಟೆನ್ಶನ್ ಬೇಡ.

ಭಾರತದ ಪ್ರತಿಷ್ಠಿತ ಟೆಲಿಕಾಂ ಕಂಪನಿಗಳಲ್ಲಿ ಒಂದಾಗಿರುವ ರಿಲಯನ್ಸ್ (Reliance) ಈಗ ತನ್ ಜಿಯೋ ಗ್ರಾಹಕರಿಗಾಗಿ (Give offer for Jio customers) ಹೊಸದೊಂದು ಯೋಜನೆಯನ್ನು ಪರಿಚಯಿಸಿದೆ. ಇದರ ಮೂಲಕ ನೀವು ನಿಮ್ಮ ದಿನದ ಮಿತಿ ಮುಗಿದಿದ್ದರೂ ಕೂಡ ಇಂಟರ್ನೆಟ್ ಬಳಸಬಹುದು. ಪ್ರತಿದಿನವೂ ಕೂಡ 2GB ವರೆಗೆ ಹೆಚ್ಚಿನ ಡಾಟ ನೀಡುವಂತಹ ಹೊಸ ಪ್ಯಾಕೇಜ್ ಒಂದನ್ನು ಇಂಡಿಯನ್ ತನ್ನ ಜಿಯೋಗ್ರಾಹಕರಿಗೆ ಘೋಷಿಸಿದೆ. ಇದರ ಬಗ್ಗೆ ವಿವರ ಇಲ್ಲಿದೆ ನೋಡಿ.

ಜಿಯೋ ತನ್ನ ಗ್ರಾಹಕರಿಗಾಗಿ ಡೇಟಾ ಆಡ್ ಆನ್ ಪ್ಲಾನ್ (Data and On Plan) ಪರಿಚಯಿಸಿದೆ. ಜಿಯೋ ನೀಡುತ್ತಿರುವ ಈ ಒಂದು ವರ್ಷದ ಡೇಟಾ ಆಡ್ ಆನ್ ಪ್ಲಾನ್‌ನ ಬೆಲೆ 2,878 ರೂಪಾಯಿಯಾಗಿದೆ. ನೀವು ನಿಮ್ಮ ರೆಗುಲರ್ ರೀಚಾರ್ಜ್ ಜೊತೆ ಜಿಯೋ ಪ್ಲಾನ್ ನಲ್ಲಿರುವ 365 ದಿನಗಳವರೆಗೆ ಪ್ರತಿದಿನ 2GB ಡೇಟಾವನ್ನು ಹೆಚ್ಚುವರಿಯಾಗಿ ಪಡೆಯಬಹುದಾದ.

ಈ ರೀಚಾರ್ಜ್ ಕೂಡ ಮಾಡಿಸಿದರೆ ವರ್ಷಕ್ಕೆ 730GB ಡೇಟಾವನ್ನು ಪಡೆಯುತ್ತೀರಿ. ಆದರೆ ಈ ಹೊಸ ಡೇಟಾ ಆಡ್ ಆನ್ ಪ್ಯಾಕ್‌ ನಲ್ಲಿ ಯಾವುದೇ ಕರೆ ಅಥವಾ SMS ಸೌಲಭ್ಯವು ಇರುವುದಿಲ್ಲ. ನೀವು ರೆಗುಲರ್ ಪ್ಯಾಕ್ ರಿಚಾರ್ಜ್ ಮಾಡಿರುವುದರಿಂದ ಅದರ ಮೂಲಕ ದಿನಕ್ಕೆ 100 SMS ಹಾಗೂ ಅನಿಯಮಿತ ಕರೆಗಳನ್ನು ಮಾಡಬಹುದು. ಅದಕ್ಕಿರುವ ಇಂಟರ್ನೆಟ್ ಮಿತಿ ಮುಗಿಯುತ್ತಿದ್ದಂತೆ ಈ ಡಾಟಾ ಆಡ್ ಆನ್ ಪ್ಯಾಕ್ ಆಕ್ಟಿವ್ ಆಗುತ್ತದೆ. ಇದರಿಂದ 64kbps ವೇಗವನ್ನು ಪಡೆಯಬಹುದು.

ಒಂದು ವೇಳೆ ನಿಮಗೆ ಈ ಡಾಟಾ ಆಡ್ ಓನ್ ಸೇವೆ ಬೇಡ ಎಂದರೆ ಜಿಯೋದ 30 ದಿನಗಳ ರೀಚಾರ್ಜ್ ಪ್ಲಾನ್ ಗೆ ರೀಚಾರ್ಜ್ ಮಾಡಿಸಿದರೆ ಒಳ್ಳೆಯದು. ಈ ಪ್ಲಾನ್ ಗಾಗಿ ರೂ.181, ರೂ.241 ಮತ್ತು ರೂ.301 ರೀಚಾರ್ಜ್ ಯೋಜನೆಗಳಿವೆ ನಿಮ್ಮ ಅವಶ್ಯಕತೆ ಅನುಸಾರ ಆಯ್ಕೆ ಮಾಡಿಕೊಳ್ಳಬಹುದು. ಈ ಪ್ಲಾನ್ ನಲ್ಲಿ ಕೂಡ 30GB, 40GB ಮತ್ತು 50GB ಹೆಚ್ಚುವರಿ ಇಂಟರ್ನೆಟ್ ಡೇಟಾ ಸೇವೆಯು ಲಭ್ಯವಿದೆ. ಅದಲ್ಲದೇ, 331 ರೂ ರೀಚಾರ್ಜ್ ಮಾಡಿದರೆ, 40GB ಹೆಚ್ಚುವರಿ ಡೇಟಾ ಮತ್ತು Disney + Hotstar ನ ಉಚಿತ ಚಂದಾದಾರಿಕೆಯು ಪಡೆಯಲಿದ್ದಾರೆ.

Useful Information

Post navigation

Previous Post: ಡವ್ ಮಾಡ್ತವ್ನೆ ಇವ್ನ ಯಾವ್ದೆ ಕಾರಣಕ್ಕೂ ನಂಬಬೇಡ್ರೋ, ಬಿಗ್ ಬಾಸ್ ಮನೆಯಲ್ಲಿ ಇರುವ ಡ್ರೋನ್ ಪ್ರತಾಪ್ ಬಗ್ಗೆ ಚಾಟಿ ಬೀಸಿದ ಜಗ್ಗೇಶ್.! ಅಷ್ಟಕ್ಕೂ ಇವರಿಬ್ಬರ ನಡುವೆ ನಡೆದದ್ದೇನು ನೋಡಿ.!
Next Post: ಲೋಕೇಶ್ ಸ-ತ್ತಾಗ ಒಂದು ಹನಿ ಕೂಡ ಕಣ್ಣೀರು ಹಾಕಲಿಲ್ಲ ಪತ್ನಿ ಗಿರಿಜಾ ಲೋಕೇಶ್, ಕಾರಣವೇನು ಗೊತ್ತಾ.? ಅವರೇ ಬಿಚ್ಚಿಟ್ಟ ಸತ್ಯ ಇದು.!

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme